ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
ಭಾರತೀಯ [[ಚಲನಚಿತ್ರರಂಗ]]ದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ನಿರ್ದೇಶಕ '''ಶ್ಯಾಮ್ ಬೆನಗಲ್‌''' [[೨೦೦೭]]ರ ಪ್ರತಿಷ್ಠಿತ ’[[ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ]]’ಗೆ ಭಾಜನರಾಗಿದ್ದಾರೆ.ಬೆನಗಲ್ ಕುಟುಂಬ ಮೂಲತಃ [[ಕರ್ನಾಟಕ]]ದ ಕರಾವಳಿಯ ಪ್ರಸಿದ್ಧ ಬೆನಗಲ್‌ನಲ್ಲಿ ನೆಲೆಸಿದ್ದರು.ಅಲ್ಲಿಂದ ವಲಸೆ ಹೋಗಿದ್ದ [[ಸಿಕಂದರಾಬಾದ್|ಸಿಕಂದರಾಬಾದಿನ]] (Trimulgherry), ಅಲವಾಲಾದಲ್ಲಿ, ಶ್ಯಾಮ್ ಬೆನಗಲ್ [[ಡಿಸೆಂಬರ್ ೧೪]],[[೧೯೩೪]] ರಂದು ಜನಿಸಿದರು.
 
== ವಿದ್ಯಾಭ್ಯಾಸ : ==
ಶ್ಯಾಮ್ ಬೆನಗಲ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದರು. ನಂತರ [[ಪುಣೆ]]ಯ ಎಫ್‌ಟಿಟಿಐನಲ್ಲಿ ಡಿಪ್ಲೊಮಾ ಪಡೆದರು. ತಮ್ಮ ೧೨ನೆಯ ವಯಸ್ಸಿನಿಂದಲೇ ತಂದೆಯತಂದೆಯವರ ಕ್ಯಾಮರಾ ಹಿಡಿದು ನಿರ್ದೇಶಕನಾಗುವ ಕನಸು ಕಂಡರು. ಅವರ ತಂದೆಯೂ ಒಬ್ಬ ಕಲಾವಿದಒಳ್ಳೆಯ ಕಲಾವಿದರು. ಫೋಟೋಗ್ರಾಫರ್ ಆಗಿದ್ದವರು. ತಂದೆಅವರು, ಉಡುಪಿ ಜಿಲ್ಲೆಯ [[ಬೆನೆಗಲ್ ಗ್ರಾಮ]] ದ ಮೂಲದವರು. ಕೆಲಸಕ್ಕಾಗಿ ಹೈದರಾಬಾದ್ ಗೆ ಹೋಗಿದ್ದರು. ೧೦ ಮಕ್ಕಳ ಪರಿವಾರ. ಚಿಕ್ಕ ಸಮರಂಭಗಳು, ಪಿಕ್ನಿಕ್ಗಳ ಸಮಾರಂಭಗಳನ್ನು ಚಿತ್ರಿಸಿಕೊಡುವ ಕೆಲಸ, ಮಾಡುತ್ತಿದ್ದರುಕೆಲಸಮಾಡುತ್ತಿದ್ದರು. ಶ್ಯಾಮ್ ರ ೬ ವರ್ಷದ ಹುಟ್ಟು ಹಬ್ಬಕ್ಕೆ ಅವರ ತಂದೆ, ಒದುಒಂದು [[ಮ್ಯಾಜಿಕ್ ಲ್ಯಾಂಟ್ರಿನ್]], ಒಂದು [[ಪುಟಾಣಿ ಪ್ರೊಜೆಕ್ಟರ್]], ಮತ್ತು ಕೆಲವು [[ಕಾರ್ಟೂನ್]] ಚಿತ್ರಗಳನ್ನು ಬಹುಮಾನವಾಗಿ ಕೊಟ್ಟಿದ್ದರು. ಇದೇ ಅವರ ಚಿತ್ರಕಲಾಸಕ್ತಿ ಗರಿಗೆದರಲು ಆದ ಒಂದು ಬಹುಮುಖ್ಯ ಸನ್ನಿವೇಷವೆಂದು, ಈಗ ಶ್ಯಾಮ್ ಒಮ್ಮೊಮ್ಮೆ ಜ್ಞಾಪಿಸಿಕೊಳ್ಳುತ್ತಾರೆ.
 
== ವೃತ್ತಿ ಜೀವನ ==
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ