ಶ್ಯಾಮ್ ಬೆನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
/* ಜವಹರ್ಲಾಲ್ ನೆಹ್ರು ರವರ, ಪುಸ್ತಕಾಧಾರಿತ, ದೂರದರ್ಶನದ ಧಾರಾವಾಹಿ " ಭಾರತ್ ಎಕ್ ಖೋಜ್ ", ಗೆ ವೀಕ್ಷಕರ, ಅಪಾರ ಮನ್
೭ ನೇ ಸಾಲು:
[[೧೯೬೦]]ರಿಂದ [[೧೯೬೬]]ರವರೆಗೆ [[ಮುಂಬಯಿ]]ಯ ಲಿಂಟಾಸ್ ಏಜೆನ್ಸಿಯಲ್ಲಿ ಜಾಹೀರಾತು ಕಾಪಿರೈಟರ್ ಮತ್ತು ನಿರ್ದೇಶಕರಾಗಿ ಕೆಲಸ ಮಾಡಿದರು.ಬಾಬಾ ಸಾಹೇಬ್ ಫೆಲೋಶಿಪ್ ಪಡೆದು,ಅಮೆರಿಕದಲ್ಲಿ ಕೆಲಸ ಮಾಡಿದರು.ಚಲನಚಿತ್ರ ನಿರ್ದೇಶನಕ್ಕೆ ಇಳಿಯುವ ಮುನ್ನ ಸಾಕ್ಷ್ಯಚಿತ್ರಗಳನ್ನು ತೆಗೆದು,ಪಳಗಿದ್ದರು.ಸುಮಾರು ೧೫೦೦ ಜಾಹೀರಾತು ಹಾಗೂ ೪೫ ಸಾಕ್ಷ್ಯಚಿತ್ರಗಳನ್ನು ತೆಗೆದಿದ್ದಾರೆ. ಬಾಲಕ ಶ್ಯಾಮ್, ತನ್ನ ೧೨ ನೆಯ ವಯಸ್ಸಿನಲ್ಲೇ " ಛುಟ್ಟಿಯೋಂಮೆ ಮೌಜ್ ಮಸ್ತಿ" ಎಂಬ ಕಿರು- ಚಿತ್ರ ತಯಾರಿಸಿದರು.
 
====ಜಾಹಿರಾತಿನಿಂದ ಆರಂಭಿಸಿದ ಚಲನಚಿತ್ರದ ಹವ್ಯಾಸ, ಮುಂದೆ ಫಾಲ್ಕೆ ಪ್ರಶಸ್ತಿಗೆ ದಾರಿದೀಪವಾಯಿತು.====
 
ಶ್ಯಾಮ್ ತಯಾರಿಸಿದ ಮಾಹಿತಿಚಿತ್ರಗಳ ಸಂಖ್ಯೆ-೪೫. ೨೫ ಕಥಾ ಚಿತ್ರಗಳು. ದೂರದರ್ಶನಕ್ಕೆ ಧಾರವಾಹಿಯನ್ನೂ ನೀಡಿದ್ದಾರೆ. ಶ್ಯಾಮ್ ಬೆನೆಗಲ್ ರವರ ಮೇಲೆ ಅತ್ಯಂತ ಪ್ರಭಾವಮಾಡಿದ ಹಿಂದೀ ಚಿತ್ರಗಳು : ಗುರುದತ್ತರ, 'ಪ್ಯಾಸ', ರಾಜ್ ಕಪೂರರ, 'ಜಾಗ್ತೆ ರಹೊ', ಬಿಮಾಲ್ ರಾಯ್ ರವರ, 'ದೊ ಭಿಘು ಜಮೀನ್', ಸತ್ಯ ಜಿತ್ ರೇರವರ, 'ಪಥೇರ್ ಪಾಂಚಾಲಿ', ಇತ್ಯಾದಿ ಚಿತ್ರಗಳು. ಹಿಂದೀಚಿತ್ರರಂಗದ ವ್ಯಾಪ್ತಿ ಬಲುದೊಡ್ಡದು. ಅತ್ಯಂತ ಗಂಭೀರವಾಗಿ, ಕಲಾತ್ಮಕವಾಗಿ, ಆಕರ್ಷಕವಾಗಿ, ತಮ್ಮ ಚಿತ್ರಗಳನ್ನು ಹೊರತಂದರು. ಸರಳ, ಹಾಗೂ ನೈಜ ಚಿತ್ರಣಗಳು ಹಾಗೂ ನಿರೂಪಣಾಶೈಲಿಯನಿರೂಪಣಾಶೈಲಿಗಳ ಅದ್ಭುತ ಸಂಗಮದಲ್ಲಿ ನಾವು ಅವರ ಯಶಸ್ಸಿನ ಗುಟ್ಟನ್ನು ಪತ್ತೆಹಚ್ಚಬಹುದು.
 
==ಅಂಕುರ್,ಚಲನಚಿತದ ನಿರ್ದೇಶನದಿಂದ ಅವರ, ಕಲಾ ಪ್ರೌಢಿಮೆಯ ಅಂಕುರಾರ್ಪಣೆಯಾಯಿತು ==
"https://kn.wikipedia.org/wiki/ಶ್ಯಾಮ್_ಬೆನಗಲ್" ಇಂದ ಪಡೆಯಲ್ಪಟ್ಟಿದೆ