ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೩ ನೇ ಸಾಲು:
''''ನಾವಲ್ ಹರ್ಮುಸ್ ಜಿ ಟಾಟಾ'''','[[ಜಮ್ಸೆಟ್ಜಿ ನುಝರ್ವಾನ್ಜಿ ಟಾಟ]]' ರವರ ನೇರ ವಂಶಾವಳಿಯಲ್ಲಿ ಬರದಿದ್ದರೂ ದೂರದಿಂದ ಸಂಬಂಧಿಗಳೆಂದು ಹೇಳಬಹುದು.<ref>[http://www.tata.com/aboutus/articlesinside/Tata-titans Tata titans]</ref> ಟಾಟಾ ಸಾಮ್ರಾಜ್ಯದಲ್ಲಿ ಪಾದಾರ್ಪಣೆಮಾಡುವ ಯೋಗ ಅವರಿಗೆ ದೈವವಶದಿಂದ ದೊರೆಯಿತು. ಆದರೆ 'ನಾವಲ್' ಆ ಅವಕಾಶಗಳನ್ನು ದೇವರವರವೆಂದೇ ಪರಿಗಣಿಸಿ, ತಮ್ಮ ಶುದ್ಧಮನಸ್ಸಿನಿಂದ 'ಟಾಟಾ ಕೈಗಾರಿಕಾ ಸಾಮ್ರಾಜ್ಯ'ದ ಏಳಿಗೆಗಾಗಿ ತಮ್ಮ ತನು-ಮನಗಳನ್ನು ಮುಡಿಪಾಗಿಟ್ಟರು.<ref>[http://www.tata.com/aboutus/articlesinside/7K!$$$!OYFcb2Y4=/TLYVr3YPkMU= A life lived from the heart]</ref>
==ಜನನ, ಬಾಲ್ಯ, ವಿದ್ಯಾಭ್ಯಾಸ==
'[[ನಾವಲ್ ಹರ್ಮುಸ್ ಜಿ ಟಾಟಾ]]' ರವರ ಬಾಲ್ಯದ ೪ ನೇ ವರ್ಷದಲ್ಲೇ ತಂದೆಯವರ ವಿಯೋಗವಾಯಿತು. ಹತ್ತಿರದ ಸಂಬಂಧಿಗಳ ನೆರವಿನಿಂದ, [[ನವಸಾರಿಪಟ್ಟಣ]]ಕ್ಕೆ ಹೋದರು. ಕೊನೆಗೆ [[ಸೂರತ್]] ಪಟ್ಟಣದಲ್ಲಿ ನೆಲೆಯೂರಬೇಕಾಯಿತು. ತಾಯಿಯವರ ಹೊಲಿಗೆ, ಹಾಗೂ ಕಸೂತಿಕೆಲಸಗಳಲ್ಲಿ ದೊರೆತ ಹಣದಿಂದ ಜೀವನ ನಿರ್ವಹಣೆ ನಡೆಯುತ್ತಿತ್ತು. ಆ ಸಮಯದಲ್ಲಿ ಆ ಪರಿವಾರಕ್ಕೆ ದಿಕ್ಕಾದವರು, [[ಸರ್ ದೊರಾಬ್
* ಸನ್ ೧೯೬೮ ರಲ್ಲಿ, ’ಸರ್ ಜೆಹಂಗೀರ್ ಮೆಡಲ್ ಫಾರ್ ಇನ್ ಡಸ್ಟ್ರಿ ಯಲ್ ಪೀಸ್’
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
==ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ==
ಮೊದಲನೆಯ ಹೆಂಡತಿ, [[ಸೂನಿ ಕಮಿಸಾರಿಯೆಟ್]] ಗೆ, [[ರತನ್]] ಹಾಗೂ [[ಜಿಮ್ಮಿ]] ಗಂಡು ಮಕ್ಕಳು. ಎರಡನೆಯ ಪತ್ನಿ, [[ಸಿಮೋನ್]] ರವರಿಗೆ, ಒಬ್ಬ ಮಗ, ’[[ನೋಯೆಲ್]].’ ೧೯೬೫ ರಲ್ಲಿ ’[[ಸರ್ ರತನ್ ಟಾಟ ಟ್ರಸ್ಟ್]]’ ಗೆ ಛೇರ್ಮನ್ ಆಗಿ, ೧೯೫೧ ನಲ್ಲಿ [[ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಚೇರ್ಮನ್]], ಜನರ ಕಷ್ಟಗಳನ್ನು ಸಮಚಿತ್ತದಿಂದ ಕೇಳಿ ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಅವರ ಸಹಾಯಕ್ಕಾಗಿ ಬರುವವರ ಸಂಖ್ಯೆ ಹೆಚ್ಚಿತ್ತು. ಭಾರತದಲ್ಲಿ ಕ್ರೀಡೆಗಳಿಗೆ ಅತಿಯಾದ ಪ್ರೋತ್ಸಹಕೊಟ್ಟು ಯುವಕರನ್ನು ಸಜ್ಜುಗೊಳಿಸುವಲ್ಲಿ ನೆರವಾದರು. ಭಾರತದ [[ಇಂಡಿಯನ್ ಕೌನ್ಸಿಲ್ ಆಫ್ ಸ್ಪೋರ್ಟ್ಸ್]] ಗೆ ಪ್ರಥಮ ಅಧ್ಯಕ್ಷರಾದರು. ಅವರ ನೆರವಿನಿಂದಾಗಿ ಹಾಕಿ ಆಟವನ್ನು ರಾತ್ರಿಯಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಆಡುವಂತಾಯಿತು. ೧೯೫೮ ಪ್ರಥಮಬಾರಿಗೆ, ಅವರ ಸಹಾಯ ಹಾಗೂ ಪ್ರೋತ್ಸಾಹದಿಂದಲೇ ಭಾರತ, ಲಂಡನ್ (೧೯೪೮), ಹೆಲ್ಸಿಂಕಿ, (೧೯೫೨), ಮತ್ತು ಮೆಲ್ಬೋರ್ನ್ 'ಒಲಂಪಿಕ್ ಕ್ರೀಡೆ'ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ನೆರವಾಯಿತು.
|