ಚಲನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೭ ನೇ ಸಾಲು:
 
==ಕ್ವಾಂಟಮ್ ಮೆಕ್ಯಾನಿಕ್ಸ್(ಪರಿಮಾಣ ಯಂತ್ರಶಾಸ್ತ್ರ)==
ಕ್ವಾಂಟಮ್ ಮೆಕ್ಯಾನಿಕ್ಸ್ ಧ್ರವ್ಯದ ಪರಮಾಣು ಮತ್ತು ಉಪ ಪರಮಾಣು ಗಳ ಭೌತಿಕ ಸ್ತಿತಿಯನ್ನುಯನ್ನು ಅರ್ಥೈಸುವ ಸಿದ್ದಾಂತಗಳ ಕಂತೆ. ಈ ಸಿದ್ದಾಂತಗಳು ದ್ರವ್ಯ ಮತ್ತು ವಿಕಿರಣ ಶಕ್ತಿಯು ಏಕಕಾಲದಲ್ಲಿ ತೋರುವ ಅಲೆ ಮತ್ತು ಕಣದ ರೂಪದ ನಡೆತೆಯನ್ನು ವಿವರಿಸುತ್ತವೆ,ಇದನ್ನು [https://en.wikipedia.org/wiki/Wave%E2%80%93particle_duality wave–particle duality] ಅಲ್ಲಿ ವಿವರಿಸಲಾಗಿದೆ. ಇದಲ್ಲದೆ [https://en.wikipedia.org/wiki/Superfluidity Superfluidity], [https://en.wikipedia.org/wiki/Superconductivity ಅಧಿವಾಹಕತೆ(Superconductivity)] ಮತ್ತು [https://en.wikipedia.org/wiki/Biological_systems ಜೀವ ವಿಜ್ಞಾನದ] [https://en.wikipedia.org/wiki/Protein_structure ಪ್ರೋಟೀನ್ ಗಳ ರಚನೆ] ಇತ್ಯಾದಿ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಹಕಾರಿಯಾಗುತ್ತದೆ. ಕ್ಲಾಸಿಕಲ್ ಮೆಕ್ಯಾನಿಕ್ಸ್ ನಲ್ಲಿ ವಸ್ತುವಿನ ನಿಖರವಾದ ಅಳತೆ ಮತ್ತು ಭವಿಷ್ಯವನ್ನು ಲೆಕ್ಕಹಾಕಬಹುದು, ಉದಾಹರಣೆಗೆ ವಸ್ತುವಿನ ಸ್ತಾನ ಮತ್ತು ವೇಗ. ಆದರೆ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ [https://en.wikipedia.org/wiki/Uncertainty_principle Heisenberg uncertainty] ಸಿದ್ದಾಂತ ಹೇಳುವಂತೆ ಏಕಕಾಲದಲ್ಲಿ ಉಪಪಾರಮಣುವಿನ ಸಂಪೂರ್ಣ ಸ್ತಿತಿಯನ್ನು (ಸ್ತಾನ,[https://en.wikipedia.org/wiki/Velocity ವೇಗ] ..) ನಿರ್ದರಿಸಲಾಗುವುದಿಲ್ಲ.
 
[[ವರ್ಗ:ವಿಜ್ಞಾನ]]
"https://kn.wikipedia.org/wiki/ಚಲನೆ" ಇಂದ ಪಡೆಯಲ್ಪಟ್ಟಿದೆ