ಚಲನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
 
==ಕ್ಲಾಸಿಕಲ್ ಮೆಕ್ಯಾನಿಕ್ಸ್(ಶಾಸ್ತ್ರೀಯ ಯಂತ್ರಶಾಸ್ತ್ರ)==
ವಿಶ್ವದಲ್ಲಿನ ಬೃಹದಾಕಾರ ವಸ್ತುಗಳಾದ ದೊಡ್ಡ ದೊಡ್ಡ ಯಂತ್ರಗಳ,ಗ್ರಹಗಳ,ನಕ್ಷತ್ರಗಳ, ನಕ್ಷತ್ರ ಕೂಟಗಳ ,ಅಂತರಿಕ್ಷ ವಾಹನಗಳ ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ನಿಯಮದಲ್ಲಿ ವಿವರಿಸಲಾಗಿದೆ.ವಿಜ್ಞಾನ ಮತ್ತು ತಂತ್ರಜ್ಞಾನ ದಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್ ನ ವಿಷಯ ತುಂಬಾ ಪುರಾತನ ಮತ್ತು ಅಗಾದವದುದು.ಈ ನಿಯಮಗಳು ವಸ್ತುಗಳ ಮೇಲಿನ ಪ್ರಭಾವ ಮತ್ತು ಅವುಗಳ ಚಲನೆಯ ಸಂಬಂದವನ್ನು ವಿವರಿಸುತ್ತವೆ. [[https://en.wikipedia.org/wiki/Isaac_Newton Sir Isaac Newton]] ಈ ನಿಯಮಗಳ ಬಗ್ಗೆ ೫ ಜುಲೈ೧೯೮೭ ರಲ್ಲಿ ಪ್ರಕಟಿತವಾದ [https://en.wikipedia.org/wiki/Philosophi%C3%A6_Naturalis_Principia_Mathematica Philosophiæ Naturalis Principia Mathematica] ಎಂಬ ಪ್ರಬಂದಲ್ಲಿ ಮೊದಲಬಾರಿಗೆ ವಿವರಿಸಿದ್ದಾನೆ.
 
[[https://en.wikipedia.org/wiki/Isaac_Newton Sir Isaac Newton]] ನಿಯಮಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.
೧) ಯಾವುದೇ ವಸ್ತುವು ಬಾಹ್ಯ ಬಲ ಪ್ರಭಾವ ಬೀರುವವರೆಗೂ ನಿಶ್ಚಲ ಅಥವಾ ತಟಸ್ಥ ವೇಗದಲ್ಲಿ ಚಲಿಸುತ್ತಿರುತ್ತವೆ.
೨) ಯಾವುದೇ ವಸ್ತುವು ಬಾಹ್ಯ ಬಲ ಪ್ರಯೋಗ ಆಗುವವರೆಗೂ ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುತ್ತವೆ.
"https://kn.wikipedia.org/wiki/ಚಲನೆ" ಇಂದ ಪಡೆಯಲ್ಪಟ್ಟಿದೆ