ಚಲನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪ ನೇ ಸಾಲು:
[[ವರ್ಗ:ವಿಜ್ಞಾನ]]
[[ವರ್ಗ:ಭೌತಶಾಸ್ತ್ರ]]
ಚಲನೆಯನ್ನುಚಲನೆಯ ನಿಯಮಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು.ಬೃಹದಾಕಾರ ವಸ್ತುಗಳ(ಉದಾ .ಗ್ರಹಗಳು,ಮನುಷ್ಯರು ) ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ಎಂದೂ ಮತ್ತು ಕಣಗಳ(ಉದಾ .ಪರಮಾಣು) ಚಲನೆಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್ ಎಂದೂ ಕರೆಯುತ್ತಾರೆ.
 
==ಕ್ಲಾಸಿಕಲ್ ಮೆಕ್ಯಾನಿಕ್ಸ್==
ವಿಶ್ವದಲ್ಲಿನ ಬೃಹದಾಕಾರ ವಸ್ತುಗಳಾದ ದೊಡ್ಡ ದೊಡ್ಡ ಯಂತ್ರಗಳ,ಗ್ರಹಗಳ,ನಕ್ಷತ್ರಗಳ, ನಕ್ಷತ್ರ ಕೂಟಗಳ ,ಅಂತರಿಕ್ಷ ವಾಹನಗಳ ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ನಿಯಮದಲ್ಲಿ ವಿವರಿಸಲಾಗಿದೆ.ವಿಜ್ಞಾನ ಮತ್ತು ತಂತ್ರಜ್ಞಾನ ದಲ್ಲಿ ಕ್ಲಾಸಿಕಲ್ ಮೆಕ್ಯಾನಿಕ್ಸ್ ನ ವಿಷಯ ತುಂಬಾ ಪ್ರಾಚೀನವಾದುದು.ಈ ನಿಯಮಗಳು ವಸ್ತುಗಳ ಮೇಲಿನ ಪ್ರಭಾವ ಮತ್ತು ಅವುಗಳ ಚಲನೆಯ ಸಂಬಂದವನ್ನು ವಿವರಿಸುತ್ತವೆ.Sir Isaac Newton ಈ ನಿಯಮಗಳ ಬಗ್ಗೆ ೫ ಜುಲೈ೧೯೮೭ ರಲ್ಲಿ ಪ್ರಕಟಿತವಾದ Philosophiæ Naturalis Principia Mathematica ಎಂಬ ಪ್ರಬಂದಲ್ಲಿ ಮೊದಲಬಾರಿಗೆ ವಿವರಿಸಿದ್ದಾನೆ.
"https://kn.wikipedia.org/wiki/ಚಲನೆ" ಇಂದ ಪಡೆಯಲ್ಪಟ್ಟಿದೆ