ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨ ನೇ ಸಾಲು:
'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಒಲವು, ರಾಜಕೀಯದಲ್ಲಿ ಅತ್ಯಂತ ಆಸಕ್ತಿ,ಶಾಖಾಹಾರಿ, ವ್ಯವಸ್ಥಿತ ಶಿಸ್ತಿನ ಜೀವನ. ವಿಶ್ವದ ಆರ್ಥಿಕ-ಸಾಮಾಜಿಕ, ಕಾರ್ಮಿಕರ ಸಮಸ್ಯೆಗಳಲ್ಲಿ ತೊಡಗಿದ್ದಾಗ್ಯೂ, ಎಲ್ಲರೊಡನೆಯೂ ನಗುನಗುತ್ತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಟಾಟ ವಾಣಿಜ್ಯ ವ್ಯಾಪಾರ, ಇಂಜಿನಿಯರಿಂಗ್, ಚೆಮಿಕಲ್ಸ್, ಮತ್ತು ಗ್ರಾಹಕರ ಆವಶ್ಯಕತೆಯ ದಿನನಿತ್ಯದ ಸಾಮಾನುಗಳ ತಯಾರಿಕೆ, ಸಂಪರ್ಕ, ದೂರವಾಣಿ, ವಲಯಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದಂತೆ, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿದ್ದವು. ನಾವಲ್ ಅವಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಒಬ್ಬ ಅಸಹಾಯಕ, ಹಾಗೂ ನಿರ್ಗತಿಕನಾಬೆಳೆದು ಬಂದು ವಿಧಿಯ ಪವಾಡದಿಂದ ಹಂತ ಹಂತವಾಗಿ ಪ್ರಗತಿಯ ಪಥವೇರಿದ ವಾವಲ್ ಹರ್ಮುಸ್ ಟಾಟರವರು, ಜೀವನದ ಕಟು ಸತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ’[[ನಾನು ಮೊದಲು ಭಾರತೀಯ ನಂತರ, ನಂತರ ಒಬ್ಬ ಉದ್ಯೋಗಪತಿ ಎನ್ನುತ್ತಿದ್ದರು]]'. ಭಾರತ ದೇಶದ ಭ್ಯವ್ಯ ಪರಂಪರೆ, ಹಾಗೂ ಸಂಸ್ಕೃತಿಗಳನ್ನು ಆಳವಾಗಿ ಪ್ರೀತಿಸಿ, ಗೌರವಿಸುತ್ತಿದ್ದರು.
==ಮರಣ==
'ನಾವಲ್ ಟಾಟ ರವರು,<ref>[http://www.tata.com/aboutus/articlesinside/zcj1QCAJ7cY=/TLYVr3YPkMU= Keeper of the flame, Naval Tata's wife, Simone*, recalls]</ref> ಮೇ, ೧೯೮೯ ರಲ್ಲಿ, ದೈವಧೀನರಾದರು.
 
==ಉಲ್ಲೇಖಗಳು==
<References />