ನಾವಲ್ ಹರ್ಮುಸ್ ಜಿ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
* ಸನ್, ೧೯೬೯ ರಲ್ಲಿ ಭಾರತಸರಕಾರದ ’ಪದ್ಮಭೂಷಣ ಪ್ರಶಸ್ತಿ’
==ಕಾರ್ಮಿಕರ ಹಿತಾಸಕ್ತಿಗಳನ್ನು ಬಲ್ಲ ಉದ್ಯೋಗಪತಿ==
ಮೊದಲನೆಯ ಹೆಂಡತಿ, [[ಸೂನಿ ಕಮಿಸಾರಿಯೆಟ್]] ಗೆ, [[ರತನ್]]<ref>[http://www.livemint.com/Companies/n47iePUboPWvCqG5FM8IVK/ Live mint, Ratan-Tata-A-journey-in-four-stages.html Ratan Tata: A journey in four stages]</ref> ಹಾಗೂ [[ಜಿಮ್ಮಿ]] ಗಂಡು ಮಕ್ಕಳು. ಎರಡನೆಯ ಪತ್ನಿ, [[ಸಿಮೋನ್]] ರವರಿಗೆ, ಒಬ್ಬ ಮಗ, ’[[ನೋಯೆಲ್]].’ ೧೯೬೫ ರಲ್ಲಿ ’[[ಸರ್ ರತನ್ ಟಾಟ ಟ್ರಸ್ಟ್]]’ ಗೆ ಛೇರ್ಮನ್ ಆಗಿ, ೧೯೫೧ ನಲ್ಲಿ [[ಇಂಡಿಯನ್ ಕ್ಯಾನ್ಸರ್ ಸೊಸೈಟಿಗೆ ಚೇರ್ಮನ್]], ಜನರ ಕಷ್ಟಗಳನ್ನು ಸಮಚಿತ್ತದಿಂದ ಕೇಳಿ ಅವುಗಳಿಗೆ ಪರಿಹಾರ ಸೂಚಿಸುತ್ತಿದ್ದರು. ಹಾಗಾಗಿ ಮನೆಯಲ್ಲಿ ಅವರ ಸಹಾಯಕ್ಕಾಗಿ ಬರುವವರ ಸಂಖ್ಯೆ ಹೆಚ್ಚಿತ್ತು. ಭಾರತದಲ್ಲಿ ಕ್ರೀಡೆಗಳಿಗೆ ಅತಿಯಾದ ಪ್ರೋತ್ಸಹಕೊಟ್ಟು ಯುವಕರನ್ನು ಸಜ್ಜುಗೊಳಿಸುವಲ್ಲಿ ನೆರವಾದರು. ಭಾರತದ [[ಇಂಡಿಯನ್ ಕೌನ್ಸಿಲ್ ಆಫ್ ಸ್ಪೋರ್ಟ್ಸ್]] ಗೆ ಪ್ರಥಮ ಅಧ್ಯಕ್ಷರಾದರು. ಅವರ ನೆರವಿನಿಂದಾಗಿ ಹಾಕಿ ಆಟವನ್ನು ರಾತ್ರಿಯಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಆಡುವಂತಾಯಿತು. ೧೯೫೮ ಪ್ರಥಮಬಾರಿಗೆ, ಅವರ ಸಹಾಯ ಹಾಗೂ ಪ್ರೋತ್ಸಾಹದಿಂದಲೇ ಭಾರತ, ಲಂಡನ್ (೧೯೪೮), ಹೆಲ್ಸಿಂಕಿ, (೧೯೫೨), ಮತ್ತು ಮೆಲ್ಬೋರ್ನ್ 'ಒಲಂಪಿಕ್ ಕ್ರೀಡೆ'ಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆಲ್ಲಲು ನೆರವಾಯಿತು.
 
=='ನಾವಲ್ ಹರ್ಮುಸ್ ಜಿ ಟಾಟಾ'ರವರ ಆಸಕ್ತಿಗಳು==
'ಜ್ಯೋತಿಷ್ಯ ಶಾಸ್ತ್ರ'ದಲ್ಲಿ ಒಲವು, ರಾಜಕೀಯದಲ್ಲಿ ಅತ್ಯಂತ ಆಸಕ್ತಿ,ಶಾಖಾಹಾರಿ, ವ್ಯವಸ್ಥಿತ ಶಿಸ್ತಿನ ಜೀವನ. ವಿಶ್ವದ ಆರ್ಥಿಕ-ಸಾಮಾಜಿಕ, ಕಾರ್ಮಿಕರ ಸಮಸ್ಯೆಗಳಲ್ಲಿ ತೊಡಗಿದ್ದಾಗ್ಯೂ, ಎಲ್ಲರೊಡನೆಯೂ ನಗುನಗುತ್ತ ತಾಳ್ಮೆಯಿಂದ ವರ್ತಿಸುತ್ತಿದ್ದರು. ಟಾಟ ವಾಣಿಜ್ಯ ವ್ಯಾಪಾರ, ಇಂಜಿನಿಯರಿಂಗ್, ಚೆಮಿಕಲ್ಸ್, ಮತ್ತು ಗ್ರಾಹಕರ ಆವಶ್ಯಕತೆಯ ದಿನನಿತ್ಯದ ಸಾಮಾನುಗಳ ತಯಾರಿಕೆ, ಸಂಪರ್ಕ, ದೂರವಾಣಿ, ವಲಯಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದಂತೆ, ಕಾರ್ಮಿಕರ ಸಮಸ್ಯೆಗಳೂ ಹೆಚ್ಚಾಗಿದ್ದವು. ನಾವಲ್ ಅವಲ್ಲವನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಒಬ್ಬ ಅಸಹಾಯಕ, ಹಾಗೂ ನಿರ್ಗತಿಕನಾಬೆಳೆದು ಬಂದು ವಿಧಿಯ ಪವಾಡದಿಂದ ಹಂತ ಹಂತವಾಗಿ ಪ್ರಗತಿಯ ಪಥವೇರಿದ ವಾವಲ್ ಹರ್ಮುಸ್ ಟಾಟರವರು, ಜೀವನದ ಕಟು ಸತ್ಯಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು. ’[[ನಾನು ಮೊದಲು ಭಾರತೀಯ ನಂತರ, ನಂತರ ಒಬ್ಬ ಉದ್ಯೋಗಪತಿ ಎನ್ನುತ್ತಿದ್ದರು]]'. ಭಾರತ ದೇಶದ ಭ್ಯವ್ಯ ಪರಂಪರೆ, ಹಾಗೂ ಸಂಸ್ಕೃತಿಗಳನ್ನು ಆಳವಾಗಿ ಪ್ರೀತಿಸಿ, ಗೌರವಿಸುತ್ತಿದ್ದರು.