ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೦೪ ನೇ ಸಾಲು:
* ಪಿಆರ್ ಎಫ್ (PRF) - ಹೊಸ ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ಪಿಆರ್ ಎಫ್ ೧೮೦೧೮) (Proof of a new International Standard (e.g., ISO/IEC PRF 18018))
* ಐಎಸ್(IS)- ಅಂತಾರಾಷ್ಟ್ರೀಯ ಪ್ರಮಾಣದ ಮುದ್ರಣ ಪ್ರತಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭)(International Standard (e.g., ISO/IEC 13818-1:2007))
 
* ಎನ್ ಪಿ ಏಎಂ ಡಿ - ಹೊಸ ಪ್ರಸ್ಥಾವನೆ ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೫೪೪೪-೨:೨೦೦೪/ಎನ್ ಪಿ ಏಎಂ ಡಿ ೩)(NP Amd - New Proposal Amendment (e.g., ISO/IEC 15444-2:2004/NP Amd 3)
* ಏಡಬ್ಲುಐ ಏ ಎಂ ಡಿ - ಹೊಸ ಕಾರ್ಯ ಬಾಬು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೨:೨೦೦೧/ಎನ್ ಪಿ ಏಎಂ ಡಿ ೪)(AWI Amd - Approved new Work Item Amendment (e.g., ISO/IEC 14492:2001/AWI Amd 4))
* ಡಬ್ಲುಡಿ ಏ ಎಂ ಡಿ - ಕಾರ್ಯ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ ೧೧೦೯೨:೧೯೯೩/ಡಬ್ಲುಡಿ ಏಎಂ ಡಿ ೧)( WD Amd - Working Draft Amendment (e.g., ISO 11092:1993/WD Amd 1))
* ಸಿಡಿ ಏ ಎಂ ಡಿ / ಪಿಡಿ ಏ ಎಂ ಡಿ - ಸಮಿತಿ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಸಿಡಿ ಎಂ ಡಿ ೬ ) (CD Amd / PDAmd - Committee Draft Amendment / Proposed Draft Amendment (e.g.ISO/IEC 13818-1:2007/CD Amd 6))
* ಎಫ್ ಪಿ ಡಿ ಏ ಎಂ ಡಿ / ಡಿಎಎಂ (ಡಿಎಂ ಡಿ) - ಅಂತಿಮ ಪ್ರಾಸ್ತಾವಿಕ ಕರಡು ತಿದ್ದುಪಡಿ(ಉದಾಹರಣೆ: ಐಎಸ್ಓ/ಐಇಸಿ ೧೪೪೯೬-೧೪:೨೦೦೩/ಎಫ್ ಪಿ ಡಿ ಏ ಎಂ ಡಿ ೧ )(FPDAmd / DAM (DAmd) - Final Proposed Draft Amendment / Draft Amendment (e.g., ISO/IEC 14496-14:2003/FPDAmd 1))
* ಎಫ್ ಡಿ ಏ ಎಂ(ಎಫ್ ಎಎಂ ಡಿ) - ಅಂತಿಮ ಕರಡು ತಿದ್ದುಪಡಿ (ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ಎಫ್ ಡಿ ಏ ಎಂ ಡಿ ೪)( (FDAM (FDAmd) - Final Draft Amendment (e.g., ISO/IEC 13818-1:2007/FDAmd 4))
* ಪಿಆರ್ ಎಫ‍್ ಏ ಎಂ ಡಿ -(ಉದಾಹರಣೆ: ಐಎಸ್ಓ ೧೨೬೩೯:೨೦೦೪/ಪಿ ಆರ್ ಎಫ್ ಏ ಎಂ ಡಿ ೧)( PRF Amd - (e.g., ISO 12639:2004/PRF Amd 1))
* ಏ ಎಂ ಡಿ - ತಿದ್ದುಪಡಿ (ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ ಏ ಎಂ ಡಿ ೧:೨೦೦೭)( Amd - Amendment (e.g., ISO/IEC 13818-1:2007/Amd 1:2007))
 
* ಟಿಆರ್- ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಟಿಆರ್ ೧೯೭೯೧:೨೦೦೬) (TR - Technical Report (e.g., ISO/IEC TR 19791:2006))
* ಟಿಆರ್- ಕರಡು ತಾಂತ್ರಿಕ ವರದಿ(ಉದಾಹರಣೆ: ಐಎಸ್ಓ/ಐಇಸಿ ಡಿಟಿಅರ್ ೧೯೭೯೧)( DTR - Draft Technical Report (e.g., ISO/IEC DTR 19791))
* ಟಿಎಸ್ - ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಟಿಎಸ್ ೧೬೯೪೯:೨೦೦೯) (TS - Technical Specification (e.g., ISO/TS 16949:2009))
* ಡಿಟಿಎಸ್ - ಕರಡು ತಾಂತ್ರಿಕ ನಿರ್ದಿಷ್ಟ ವಿವರಣೆ(ಉದಾಹರಣೆ: ಐಎಸ್ಓ/ಡಿಟಿಎಸ್ ೧೧೬೦೨-೧) (DTS - Draft Technical Specification (e.g., ISO/DTS 11602-1))
* ಪಿಏಏಸ್ - ಸಾರ್ವಜನಿಕವಾಗಿ ಲಭ್ಯವಿರುವ ನಿರ್ದಿಷ್ಟ ವಿವರಣೆ (PAS - Publicly Available Specification)
* ಟಿಟಿಏ - ತಾಂತ್ರಿಕ ಪ್ರವೃತ್ತಿಗಳ ಮೌಲ್ಯಮಾಪನ(ಉದಾಹರಣೆ: ಐಎಸ್ಓ/ಟಿಟಿಏ ೧:೧೯೯೪) (TTA - Technology Trends Assessment (e.g., ISO/TTA 1:1994))
* ಐಡಬ್ಲುಏ - ಅಂತಾರಾಷ್ಟ್ರೀಯ ಕಾರ್ಯಗಾರ ಒಪ್ಪಂದ(ಉದಾಹರಣೆ: ಐಡಬ್ಲುಏ ೧:೨೦೦೫)( IWA - International Workshop Agreement (e.g., IWA 1:2005))
* ಸಿಓಅರ್ - ತಾಂತ್ರಿಕ ಕೋರಿಜೆಂಡಂ(ಉದಾಹರಣೆ: ಐಎಸ್ಓ/ಐಇಸಿ ೧೩೮೧೮-೧:೨೦೦೭/ ಸಿಓಅರ್ ೧:೨೦೦೮ )(Cor - Technical Corrigendum (e.g., ISO/IEC 13818-1:2007/Cor 1:2008))
* ಮಾರ್ಗದರ್ಶಕ - ಒಂದು ಪ್ರಮಾಣವನ್ನು ತಯಾರಿಸುವಲ್ಲಿ ತಾಂತ್ರಿಕ ಸಮಿತಿಗೆ ಮಾರ್ಗದರ್ಶನ((Guide - a guidance to technical committees for the preparation of standards))
ಅಂತಾರಾಷ್ಟ್ರೀಯ ಪ್ರಮಾಣಗಳನ್ನು ಅಭಿವೃದ್ಧಿ ಪಡಿಸಲು ಐಎಸ್ಓ ತಾಂತ್ರಿಕ ಸಮಿತಿ ಮತ್ತು ಎನ್ ಬಿ ಎಸ್ ಪಿ:(ಟಿಸಿ) ಮತ್ತು ಉಪಸಮಿತಿಗಳು ಮತ್ತು ಎನ್ ಬಿ ಎಸ್ ಪಿ:(ಎಸ್ ಸಿ) ಆರು ಹಂತಗಳಲ್ಲಿ ಸಂಸ್ಕರಿಸಲಾಗುವುದು.
 
* ಹಂತ ೧: ಪ್ರಸ್ತಾವನೆಯ ಹಂತ
* ಹಂತ ೨: ತಯಾರಿಕೆಯ ಹಂತ
* ಹಂತ ೩: ಸಮಿತಿ ಹಂತ
* ಹಂತ ೪: ವಿಚಾರಣೆ ಹಂತ
* ಹಂತ ೫: ಅನುಮೋದನೆಯ ಹಂತ
* ಹಂತ ೬: ಪ್ರಕಟಣೆಯ ಹಂತ
 
==ಉಲ್ಲೇಖ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ