ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೧ ನೇ ಸಾಲು:
===ಆಚರಣೆಗಳು===
ಹುಲಿವೇಷವು ಇಲ್ಲಿನ ಆಚರಣೆಗಳಲ್ಲಿ ಒಂದಾಗಿದ್ದು ದಸರಾ ಮತ್ತು ಶ್ರೀಕೃಷ್ಣಜನ್ಮಾಷ್ಟಮಿ ಸಮಯದಲ್ಲಿ ಇಲ್ಲಿ ಆಚರಿಸಲಾಗುತ್ತದೆ. ತುಳುನಾಡಿನ ಬಹುಪ್ರಮುಖ ಆಚರಣೆಯಾದಂತಹ ಭೂತ ಕೋಲ-ನೇಮಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಕಂಬಳ(ಎಮ್ಮೆಗಳನ್ನು ಓಡಿಸುವ ಸ್ಪರ್ಧೆ), ಕೋರಿಕಟ್ಟ(ಕೋರಿದಟ್ಟ)(ಕೋಳಿಗಳ ಕುಸ್ತಿ), ನಾಗಾರಾಧನೆ ಇವು ತುಳುವರು ಆಚರಿಸುವ ಆಚರಣೆಗಳಲ್ಲಿ ಪ್ರಮುಖವಾದವು.
ಶ್ರೀಕೃಷ್ಣಜನ್ಮಾಷ್ಟಮಿ, ನವರಾತ್ರಿ, ದೀಪಾವಳಿ, ಯುಗಾದಿ, ಮಹಾಶಿವರಾತ್ರಿ ಮತ್ತು ನಾಗಪಂಚಮಿ ಹಬ್ಬಗಳನ್ನು ಪ್ರಮುಖವಾಗಿ ಆಚರಿಸಲಾಗುತ್ತದೆ. ಇದಲ್ಲದೆ ಪಡುತಿರುಪತಿ ವೆಂಕಟರಮಣ ದೇವಳದ ಲಕ್ಷದೀಪೋತ್ಸವ, ರಥೋತ್ಸವ, ಅನಂತಪದ್ಮನಾಭ ದೇವರ ರಥೋತ್ಸವ, ಮಹಾಲಿಂಗೇಶ್ವರ ದೇವರ ಶಿವರಾತ್ರಿ ಮಹೋತ್ಸವ, ಕುಕ್ಕುಂದೂರು ದುರ್ಗಾಪರಮೇಶ್ವರಿ ದೇವರ ರಥೋತ್ಸವಗಳನ್ನುರಥೋತ್ಸವ, ಆಚರಿಸಲಾಗುತ್ತದೆ.ಹಿರ್ಗಾನ ಶ್ರೀಕುಂದೇಶ್ವರ ಜಾತ್ರೆ ನಡೆಯುತ್ತದೆ.
ಅತ್ತೂರು ಇಗರ್ಜಿಯಲ್ಲಿ ಜನವರಿ ತಿಂಗಳ ಕೊನೆಯ ವಾರದಲ್ಲಿ 'ಸಾಂತ್ ಮಾರಿ' ಎಂಬ ಉತ್ಸವವನ್ನು ಆಚರಿಸುತ್ತಾರೆ. ಈ ಉತ್ಸವವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರ ದೊಡ್ಡ ಉತ್ಸವವಾಗಿದೆ.
 
==ಸಾರಿಗೆ==
"https://kn.wikipedia.org/wiki/ಕಾರ್ಕಳ" ಇಂದ ಪಡೆಯಲ್ಪಟ್ಟಿದೆ