ನೈಲಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
 
'''ನೈಲಾನ್''', (Nylon) ಎಂಬುದು ಜಗತ್ತಿನಲ್ಲೆಡೆ ಉಪಯೋಗಿಸಲ್ಪಡುವ ಕೃತಕ ಪಾಲಿಮರ್ ಸಂತತಿಗೆ ಸೇರಿದ [[ಪಾಲಿಮರ್]] ವಸ್ತುವಾಗಿದೆ. ವಲ್ಲಾಸ್ ಕಾರೊಥರ್ಸ್ ಮತ್ತು [[ಡ್ಯೂಪಾಂಟ್]] ಎಂಬ ಸಂಶೋಧಕರಿಬ್ಬರು [[೧೯೩೫]] [[ಫೆಬ್ರುವರಿ ೨೮]]ರಂದು ಮೊಟ್ಟ ಮೊದಲಿಗೆ ಇದನ್ನು ಜಗತ್ತಿಗೆ ಪರಿಚಯಿಸಿದರು. 'ಡೈಮೈನ್,' ಹಾಗು 'ಡೈರ್ಬೊಝೈಲಿಕ್ ಆಸಿಡ್', ಎಂಬ ರಾಸಾಯನಿಕಗಳ ಮಿಶ್ರಣ ಇದಾಗಿದೆ. ದಿನ ನಿತ್ಯ ಬಳಸುವ ಬಟ್ಟೆ, ಕಾಲುಚೀಲಗಳು, ಆಸ್ಪತ್ರೆಯಲ್ಲಿ ಬಳಕೆಯಲ್ಲಿರುವ ಹಲವು ವಸ್ತುಗಳು,ಏರೋಪ್ಲೇನ್, ಪ್ಯಾರಾಚೂಟ್ ನಲ್ಲಿ ಉಪಯೋಗಿಸುವ, ಬಟ್ಟೆಗಳು, ಘನ ಪದಾರ್ಥಗಳು, ಮತ್ತು ಹಗ್ಗದ ಬಳಕೆಯಲ್ಲಿ 'ನೈಲಾನ್' ಅತ್ಯಂತ ಜನಪ್ರಿಯವಾಗಿದೆ. 'ಆಟೋಮೊಬೈಲ್ ಟೈರ್' ಗಳು ನೈಲಾನ್ ಬಳಕೆಗೆ ಒಂದು ಉತ್ತಮ ಉದಾಹರಣೆ. ರೇಷ್ಮೆಗಿಂತ ಅಧಿಕ ಬಾಳಕೆಗೆ ಬರುವ, ಮತ್ತು ಅತ್ಯಂತ ಆಕರ್ಶಕ ಬಣ್ಣಗಳಲ್ಲಿ ಲಭ್ಯವಿರುವ ಈ ಫೈಬರ್, ಮನುಕುಲಕ್ಕೆ ಒಂದು ಪ್ರಮುಖ ಕೊಡುಗೆಯಾಗಿದೆ.
===NYLON ಪದದ ಉತ್ಪತ್ತಿ===
[[ನ್ಯೂಯಾರ್ಕ್]](NY-Newyork) ಮತ್ತು [[ಲಂಡನ್]](London) ನಗರಗಳಲ್ಲಿ ಏಕ ಕಾಲದಲ್ಲಿ ಇದರ ಬಗ್ಗೆ ಸಂಶೋಧನೆಗಳು ನಡೆಯಲ್ಪಟ್ಟದ್ದರಿಂದ ಇವೆರಡೂ ನಗರಗಳ ಹೆಸರಿನ ಪ್ರಥಮ ಅಕ್ಷರಗಳಾದ NY ಮತ್ತು LON ಸೇರಿಸಿ ನೈಲಾನ್ ([[NYLON]]) ಎಂದು ಹೆಸರಿಡಲಾಯಿತೆಂದು ವಿವರಣೆ ಸಿಗುತ್ತದಾದರೂ, ಇದನ್ನು ಅಧಿಕೃತವಾಗಿ ಧೃಡೀಕರಿಸುವವರಿಲ್ಲ.
==ಬಾಹ್ಯ ಸಂಪರ್ಕಗಳು==
"https://kn.wikipedia.org/wiki/ನೈಲಾನ್" ಇಂದ ಪಡೆಯಲ್ಪಟ್ಟಿದೆ