ದ್ವಿಮಾನ ಸಂಖ್ಯಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೮ ನೇ ಸಾಲು:
ಉದಾಹರಣೆಗೆ ೧೨೫(೧೦) =ಇದನ್ನು ಓದುವಾಗ ಒಂದು, ಎರಡು ಮೂರು ಆಧಾರ ಐದು ಎಂದು ಓದಬೇಕು ಹಾಗೆಯೇ, ೧೧೦೧(೨) ಇದನ್ನು ಒಂದುನೂರ ಒಂದು ಎಂದು ಓದುವಂತಿಲ್ಲ. ಇದನ್ನು "ಒಂದು, ಒಂದು ಸೊನ್ನೆ,ಒಂದು ಆಧಾರ ಎರಡು" ಎಂದು ಓದಬೇಕು.
ದ್ವಿಮಾನ ಪದ್ಧತಿ ಮತ್ತು ಕಂಪ್ಯೂಟರ್: ಎಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರನಲ್ಲಿ ದ್ವಿಮಾನ ಪದ್ಧತಿಯನ್ನು ಬಳಸಲಾಗುತ್ತದೆ.ಕಂಪ್ಯೂಟರ್ ೦ ಮತ್ತು ೧ ನ್ನು ಹೇಗೆ ಬಳಸುತ್ತದೆ? ಇದು ಬಹಳ ಸರಳ.ಒಂದು ದೀಪ ಉರಿಯಬಹುದು. ಆರಬಹುದು. ಅಥವಾ ಒಂದು ಕಬ್ಬಿಣ ದಂಡಕ್ಕೆ ಕಾಂತತೆ ನೀಡಬಹುದು. ಕಾಂತತೆ ನಿವಾರಿಸಬಹುದು. ದೀಪ ಬೆಳಗುತ್ತಿದ್ದರೆ "೧" ಎಂದೂ, ದೀಪ ಆರಿದ್ದರೆ "೦" ಎಂದೂ ಕರೆಯಬಹುದು.
ಕಂಪ್ಯೂಟರಿನ ಸ್ಮ್ರತಿ ಘಟಕದಲ್ಲಿ (ಮೆಮೊರಿ ಘಟಕ)ದಲ್ಲಿ ಫೆರೊಕಾಂತೀಯ ವಸ್ತುವಿನಿಂದಾದ ಪುಟ್ಟ ಉಂಗುರಗಳಿರುತ್ತವೆ. ಈ ಉಂಗುರವನ್ನು ಸೆಕೆಂಡಿನ ದಶಲಕ್ಷಾಂಶ ಕಾಲಾವಧಿಯಲ್ಲಿ ಕಾಂತವನ್ನಾಗಿಸಬಹುದು. ವಿದ್ಯುತ್ ಪ್ರವಾಹದ ದಿಕ್ಕನ್ನು ಅವಲಂಬಿಸಿ ಉಂಗುರಕ್ಕೆ ಒಂದಕ್ಕೊಂದು ವಿರುದ್ಧವಾದ ಕಾಂತ ಧುವತೆ ನೀಡಬಹುದು. ಈ ಗುಣದಿಂದಾಗಿ ಯಾವುದೇ ಮಾಹಿತಿಯನ್ನು ಉಂಗುರದಲ್ಲಿ ಶೇಖರಿಸಬಹುದು, ಅಥವಾ ಆದರಿಂದ ಓದುಬಹುದು. ದೊಡ್ಡ ಕಂಪ್ಯೂಟರಿನಲ್ಲಿ ಸಾಧಾರಣ ೧೦ ಲಕ್ಷಕ್ಕಿಂತಲೂ ಹೆಚ್ಚಿನ ಉಂಗುರಗಲಿರುತ್ತವೆ. ಒಂದು ಸ್ಥಾನವನ್ನುಂಟುಮಾಡಲು ೮ ಅಥವಾ ೧೬ ಉಂಗುರಗಳಿವೆ. ಎಂದು ಕೊಳ್ಳೋಣ-
ಉಂಗುರ ಸಂಖ್ಯೆ- ೧೨೩೪೫೬೭೮
ಕಾಂತ ಸ್ಥಿತಿ -೦೦೦೧೧೧
ಇದು ೭ ನ್ನು ಸೂಚಿಸುತ್ತದೆ. ಪೂರ್ವಭಾವಿಯಾಗಿ ನಿರ್ಧಾರಿತ ಲಿಪಿಯ ಮೇರೆಗೆ ಉಂಗುರಗಳ ಸಂಚಯಗಳು ಅಕ್ಷರ, ಸಂಕೇತ ಇತ್ಯಾದಿಗಳನ್ನು ಪ್ರತಿನಿಧಿಸಬಹುದು.