ದ್ವಿಮಾನ ಸಂಖ್ಯಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
ದ್ವಿಮಾನ ಪದ್ಧತಿಯನ್ನು ಓದುವ ಕ್ರಮ :ದಶಮಾನ ಪದ್ಧತಿಯಲ್ಲಿ ಸಂಖ್ಯೆಗಳನ್ನು ಓದಿದಂತೆ ಇತರ ಪದ್ಧತಿಗಳಲ್ಲಿ ಓದಲಾಗುವುದಿಲ್ಲ.
ಉದಾಹರಣೆಗೆ ೧೨೫(೧೦) =ಇದನ್ನು ಓದುವಾಗ ಒಂದು, ಎರಡು ಮೂರು ಆಧಾರ ಐದು ಎಂದು ಓದಬೇಕು ಹಾಗೆಯೇ, ೧೧೦೧(೨) ಇದನ್ನು ಒಂದುನೂರ ಒಂದು ಎಂದು ಓದುವಂತಿಲ್ಲ. ಇದನ್ನು "ಒಂದು, ಒಂದು ಸೊನ್ನೆ,ಒಂದು ಆಧಾರ ಎರಡು" ಎಂದು ಓದಬೇಕು.
ದ್ವಿಮಾನ ಪದ್ಧತಿ ಮತ್ತು ಕಂಪ್ಯೂಟರ್: ಎಲ್ಲರಿಗೂ ತಿಳಿದಿರುವಂತೆ ಕಂಪ್ಯೂಟರನಲ್ಲಿ ದ್ವಿಮಾನ ಪದ್ಧತಿಯನ್ನು ಬಳಸಲಾಗುತ್ತದೆ.ಕಂಪ್ಯೂಟರ್ ೦ ಮತ್ತು ೧ ನ್ನು ಹೇಗೆ ಬಳಸುತ್ತದೆ? ಇದು ಬಹಳ ಸರಳ.ಒಂದು ದೀಪ ಉರಿಯಬಹುದು. ಆರಬಹುದು. ಅಥವಾ ಒಂದು ಕಬ್ಬಿಣ ದಂಡಕ್ಕೆ ಕಾಂತತೆ ನೀಡಬಹುದು. ಕಾಂತತೆ ನಿವಾರಿಸಬಹುದು. ದೀಪ ಬೆಳಗುತ್ತಿದ್ದರೆ "೧" ಎಂದೂ, ದೀಪ ಆಗಿದ್ದ