ದ್ವಿಮಾನ ಸಂಖ್ಯಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
ದ್ವಿಮಾನ ಪದ್ಧತಿಯ ತೊಡಕು : ದ್ವಿಮಾನ ಪದ್ಧತಿಯಲ್ಲಿ ದೊಡ್ದ ಸಂಖ್ಯೆಗಳನ್ನು ಬರೆಯುವುದು ಸ್ವಲ್ಪ ತೊಡಕಿನ ವಿಷಯ. ಏಕೆಂದರೆ, ಬರೆದ ಸಂಖ್ಯೆಗಳು ಉದ್ದುದ್ದವಾಗಿರುತ್ತವೆ. ಉದಾಹರಣೆಗೆ ೧೫(ದಶ) ದ್ವಿಮಾನ ಪದ್ಧತಿಯಲ್ಲಿ ೧೧೧೧೧(ದ್ವಿಮಾನ) ಆಗುತ್ತದೆ. ಹಾಗೆಯೇ ೫೪ (ದಶ) ದ್ವಿಮಾನ ಪದ್ಧತಿಯಲ್ಲಿ ೧,೧೦,೧೧೦(ದ್ವಿಮಾನ) ಆಗಿರುತ್ತದೆ.
ಆದರೆ ಕಂಪ್ಯೂಟರ್ ಗಳಲ್ಲಿ ವಿದ್ಯುತ್ ಹರಿಸುವ ಮತ್ತು ನಿಲ್ಲಿಸುವ ಕ್ರಿಯೆಯಿಂದ ಸಂಕೇತಗಳನ್ನು ಒದಗಿಸಿ ಕೆಲಸ ಮಾಡುವುದರಿಂದ ದ್ವಿಮಾನ ಪದ್ಧತಿ ಬಹಳ ಅನುಕೂಲವಾದ ಸಂಖ್ಯಾ ಪದ್ಧತಿ. ಯಾವುದೇ ಮಾಹಿತಿಯನ್ನು-ಅಕ್ಷರಗಳು, ಅಂಕೆಗಳು, ಚಿನ್ಹೆಗಳು ಆಕೃತಿಗಳು ಮೊದಲಾದವನ್ನು ದ್ವಿಮಾನ ಪದ್ಧತಿಯ ೦,೧ ಸಂಕೇತಗಳಿಗೆ ಪರಿವರ್ತನೆ ಮಾಡಿ ಬಳಸಲಾಗುತ್ತದೆ.
ದ್ವಿಮಾನ ಪದ್ಧತಿಯನ್ನು ಓದುವ ಕ್ರಮ :ದಶಮಾನ ಪದ್ಧತಿಯಲ್ಲಿ ಸಂಖ್ಯೆಗಳನ್ನು ಓದಿದಂತೆ ಇತರ ಪದ್ಧತಿಗಳಲ್ಲಿ ಓದಲಾಗುವುದಿಲ್ಲ.
ಉದಾಹರಣೆಗೆ ೧೨೫(೧೦) =ಇದನ್ನು ಓದುವಾಗ ಒಂದು, ಎರಡು ಮೂರು ಆಧಾರ ಐದು ಎಂದು ಓದಬೇಕು ಹಾಗಎಯೇ, ೧೧೦೧(೨)