ದ್ವಿಮಾನ ಸಂಖ್ಯಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
ಅದೇ ರೀತಿ ೧೪೫(ಸಪ್ತ) = ೧‍
ದ್ವಿಮಾನ ಪದ್ಧತಿ: ದ್ವಿಮಾನ ಪದ್ಧತಿಯಲ್ಲಿ 'ಎರಡು' ಆಧಾರ ಸಂಖ್ಯೆ ಈ ಪದ್ಧತಿಯ ಮಹತ್ವ ಈಗ ಬಹಳ ಹೆಚ್ಚಿದೆ. ಏಕೆಂದರೆ ಹೆಚ್ಚಿನ ಕಂಪ್ಯೂಟರ್ ಗಳಲ್ಲಿ ಬಳಸುವುದು ದ್ವಿಮಾನ ಪದ್ಧತಿಯೇ. ಇದರಲ್ಲಿ ೦.೧ ಎಂಬ ಎರಡೇ ಸಂಕೇತಗಳಿರುವುದು ಈ ಪದ್ಧತಿಯ ಪ್ಲಸ್ ಪಾಯಿಂಟ್! ಕೆಲವೊಮ್ಮೆ ಯಾವುದಾದರೊಂದು ಘಟನೆಯನ್ನು ಬರೀ ಎರಡು ಸ್ಥಿತಿಗಳಲ್ಲಿ ಸಿರೂಪಿಸಬಹೌದ್. ಕೆಲಸ ಮಾಡಲು ವಿದ್ಯುತ್ ಪ್ರವಾಹದಲ್ಲಿ ಸಾಮಾನ್ಯ. ಇದನ್ನೇ ಗಣಿತದ ಭಾಷೆಯಲ್ಲಿ ದ್ವಿಮಾನ ಪದ್ಧತಿ ಬಳಸಿ ೦.೧ ಎಂಬ ಎರಡು ಸಂಕೇತಗಳಿಂದ ತಿಳಿಸಬಹುದು. ಅದೇರೀತಿ ಸರಿ-ತಪ್ಪು, ಹೌದು-ಅಲ್ಲ, ಎತ್ತರ-ತಗ್ಗು, ಬಿಸಿ-ತಣ್ಣಗೆ, ಗಂಡು-ಹೆಣ್ಣು ಇಂಥಾ ಎರಡೆರಡು ಸಾಧ್ಯತೆಗಳನ್ನು ದ್ವಿಮಾನ ಪದ್ಧತಿಯಲ್ಲಿ ೦ ಮತ್ತು ೧ ಎಂದು ಸೂಚಿಸಬಹುದು.
ದ್ವಿಮಾನ ಪದ್ಧತಿಯ ತೊಡಕು : ದ್ವಿಮಾನ ಪದ್ಧತಿಯಲ್ಲಿ ದೊಡ್ದ ಸಂಖ್ಯೆಗಳನ್ನು ಬರೆಯುವುದು ಸ್ವಲ್ಪ ತೊಡಕಿನ ವಿಷಯ. ಏಕೆಂದರೆ, ಬರೆದ ಸಂಖ್ಯೆಗಳು ಉದ್ದುದ್ದವಾಗಿರುತ್ತವೆ. ಉದಾಹರಣೆಗೆ ೧೫