ದ್ವಿಮಾನ ಸಂಖ್ಯಾ ಪದ್ಧತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ದ್ವಿಮಾನ ಸಂಖ್ಯಾ ಪದ್ಧತಿ : ಗಡಿಯಾರ ಈಗ ಗಂಟೆ ತೋರಿಸುತ್ತದೆ ಎಂದುಕೊಳ್ಳಿ. ಇನ...
 
No edit summary
೧ ನೇ ಸಾಲು:
ದ್ವಿಮಾನ ಸಂಖ್ಯಾ ಪದ್ಧತಿ : ಗಡಿಯಾರ ಈಗ ಗಂಟೆ ತೋರಿಸುತ್ತದೆ ಎಂದುಕೊಳ್ಳಿ. ಇನ್ನು ಆರು ಗಂಟೆಯ ಬಳಿಕ ಅದು ಎಷ್ಟು ಸಮಯ ತೋರಿಸುತ್ತದೆ? ನೀವು ಥಟ್ಟನೆ ನಾಲ್ಕು ಗಂಟೆ ಎಂದು ಹೇಳುತ್ತಿರಿ ಎಂದು ಗೊತ್ತು. ಆದರೆ ಹದಿನಾರು ಗಂಟೆ ಎಂದು ಹೇಳುವುದಿಲ್ಲ. ಸಾಮಾನ್ಯವಾಗಿ ಲೆಕ್ಕದಲ್ಲಿ ಸರಿ ಹೊಂದುವ ಸಂಕಲನ ಕ್ರಿಯೆ ಇಲ್ಲಿ ಸರಿಯಾದ ಉತ್ತರ ಕೊಡುವುದಿಲ್ಲ.ಸಾಮಾನ್ಯವಾಗಿ ನಮ್ಮ ಲೆಕ್ಕದಲ್ಲಿ ಸರಿಹೊಂದುವ ಸಂಕಲನ ಕ್ರಿಯೆ ಇಲ್ಲಿ ಸರಿಯಾದ ಉತ್ತರ ಕೊಡುವುದಿಲ್ಲ ಸಾಮಾನ್ಯವಾಗಿ ನಮ್ಮ ಲೆಕ್ಕಾಚಾರಗಳು 'ಹತ್ತು ಆಧಾರ ಸಂಖ್ಯೆ'ಯಾದ ದಶಮಾನ ಪದ್ಧತಿಯಲ್ಲಿರುವುದೂ ಗಡಿಯಾರದಲ್ಲಿ ೧೨ ಆಧಾರ ಸಂಖ್ಯೆಯಾಗಿರುವುದೂ ಇದಕ್ಕೆ ಕಾರಣ. ಇದೇ ರೀತಿ ಎರಡು, ಐದು, ಏಳು ಮೊದಲಾದ ಆಧಾರ ಸಂಖ್ಯೆ