ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಚರಿತ್ರೆ: ಚಿತ್ರ ಸೇರಿಸಿದೆ.
ಚುNo edit summary
೨ ನೇ ಸಾಲು:
{{Infobox organization
| name = ಅಂತಾರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆ(ಇಂಟರ್ನ್ಯಾಶನಲ್ ಆರ್ಗನೈಜೇಶನ್ ಆಫ್ ಸ್ಟ್ಯಾಂಡರ್ಡೈಜೇಶನ್)
 
| image=ISO english logo.svg |caption=<!--Logo of the ISO--><hr/>
| map=ISO Members.svg |msize= |mcaption=ಐಎಸ್ಓ ಸದಸ್ಯತ್ವ {{smaller|(''[[#Membership|ಕೆಳಗೆ ನೋಡಿ]]'')}}<hr/>
Line ೨೮ ⟶ ೨೭:
==ಚರಿತ್ರೆ==
[[File:Memory plaque of founding ISA in Prague cropped.jpg|thumb|260px|ಐಎಸ್ಓನ ಪೂರ್ವ ಸಂಸ್ಥೆ ಐಎಸ್ಏ ನಿಂದ ಸ್ಥಾಪಿಸಲ್ಪಟ್ಟ [[ಪ್ರೇಗ್]] ನಲ್ಲಿರುವ ಕಟ್ಟಡದ ಫಲಕ ಗುರುತು.<br/>{{smaller|(ದೊಡ್ಡದಾಗಿಸಲು{{\}}ಓದಲು ಕ್ಲಿಕ್ ಮಾಡಿ.)}}]]
 
ಐಎಸ್ಒ ಎಂದು ಕರೆಯಲ್ಪಡುವ ಈ ಸಂಸ್ಥೆಯು ೧೯೨೬ ರಲ್ಲಿ ಇಂಟರ್ ನ್ಯಾಶನಲ್ ‌‌‍ಫೆಡರೇಶನ್ ಆಫ್ ದಿ ನ್ಯಾಶನಲ್ ಸ್ಟಾಂಡರಡ್ಸಿಂಗ್ ಅಸೋಸಿಯೇಶನ್ಸ್ ಎಂಬ ಹೆಸರಿನೊಡನೆ ಸ್ಥಾಪಿಸಲ್ಪಟ್ಟಿತು. ಎರಡನೇ ಮಹಾಯುದ್ಧದ ಸಮಯ ೧೯೪೨ ರಲ್ಲಿ ಅಮಾನತುಗೊಳಿಸಲ್ಪಟ್ಟಿತು. ಆದರೆ ಯುದ್ದದ ನಂತರ ಆಗ ತಾನೆ ಹುಟ್ಟಿದ್ದ ಯುನೈಟೆಡ್ ನೇಶನ್ಸ್ ಸ್ಟಾಂಡರಡ್ಸ್ ಕೋಆರಡಿನೇಟಿಂಗ್ ಕಮಿಟಿಯಿಂದ ಒಂದು ಹೊಸ ಜಾಗತಿಕ ಮಟ್ಟದ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸಲ್ಪಟ್ಟಿತು.೧೯೪೬ರ ಅಕ್ಟೋಬರ್ ನಲ್ಲಿ ಗಳ ೨೫ ಪ್ರತಿನಿಧಿಗಳು ಲಂಡನ್ ನಗರದಲ್ಲಿ ಭೇಟಿಯಾಗಿ ಮತ್ತು ಪ್ರಮಾಣಿಕರಣಕ್ಕೆಂದು ಒಂದು ಹೊಸ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯನ್ನು ಸೃಷ್ಟಿಸಲು ಬಲವನ್ನು ಸೇರಿಸಲು ಒಪ್ಪಿಕೊಂಡವು. ಈ ಹೊಸ ಸಂಸ್ಥೆಯು ೧೯೪೭ರ ಪೆಬ್ರವರಿಯಂದು ಅಧಿಕೃತವಾಗಿ ಚಟುವಟಿಕೆಗಳನ್ನು ಪ್ರಾರಂಭಿಸಿತು.
 
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ