ವ್ಯಾಟಿಕನ್ ನಗರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:Q237
No edit summary
೧೨ ನೇ ಸಾಲು:
}}
 
'''ವ್ಯಾಟಿಕನ್ ನಗರ''' - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ವ್ಯಾಟಿಕನ್ ನಗರ-ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು[[:ವರ್ಗ:ಕ್ರೈಸ್ತ ಧರ್ಮ| ಕ್ರಿಶ್ಚಿಯನ್ನರ ]]ಅತ್ಯುಚ್ಚ ಧರ್ಮಗುರು [[ಪೋಪ್]] ಅವರು ನೆಲೆಸಿರುವ ಸ್ಥಳ. [[ರೋಮ್]] ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು 'ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ'ವೆಂಬ ಹೆಗ್ಗಳಿಕೆಯನ್ನು ಪಡೆದಿದೆ.
'''ವ್ಯಾಟಿಕನ್ ಸಿಟಿ''' - ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು.
===ಹೋಲಿ ಸೀ===
 
ವ್ಯಾಟಿಕನ್ ನಗರ - ಅಧಿಕೃತವಾಗಿ, 'ವ್ಯಾಟಿಕನ್ ನಗರ ರಾಜ್ಯ'. ವ್ಯಾಟಿಕನ್ ನಗರವು[[:ವರ್ಗ:ಕ್ರೈಸ್ತ ಧರ್ಮ| ಕ್ರಿಶ್ಚಿಯನ್ನರ ]]ಅತ್ಯುಚ್ಚ ಧರ್ಮಗುರು [[ಪೋಪ್]] ಅವರು ನೆಲೆಸಿರುವ ಸ್ಥಳ. [[ರೋಮ್]]
ನಗರದ ಮಧ್ಯಭಾಗದಲ್ಲಿ ಸ್ಥಿತವಾಗಿರುವ ವ್ಯಾಟಿಕನ್ ನಗರವು, ಸ್ವತಂತ್ರ ದೇಶವಾಗಿದೆ ಮತ್ತು ಪ್ರಪಂಚದಲ್ಲಿಯೇ ಅತ್ಯಂತ ಸಣ್ಣ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
 
ಈ ನಗರದ ಅಧಿಕಾರವನ್ನು [[ಹೋಲಿ ಸೀ]] ಎಂಬ [[ರೋಮನ್ ಕ್ಯಾಥೋಲಿಕ್]] ಚರ್ಚ್ ಪೀಠವು ನೆಡೆಸುತ್ತದೆ. ಈ ದೇಶದ ನಾಯಕತ್ವವನ್ನು ಮತ್ತು ಆಡಳಿತವನ್ನು [[ಪೋಪ್]] ರವರಿಗೆ ನೀಡಲಾಗಿದೆ ಮತ್ತು ಸರ್ಕಾರದ ಪ್ರಮುಖರಾಗಿ ವ್ಯಾಟಿಕನ್ ರಾಜ್ಯ ಕಾರ್ಯದರ್ಶಿಯವರಿಗೂ ಮತ್ತು ವ್ಯಾಟಿಕನ್ ರಾಜ್ಯಪಾಲರಿಗೂ ಅಡಳಿತ ವಹಿಸಲಾಗಿದೆ. ಈಗಿನ [[ಪೋಪ್]] ಪದವಿಯನ್ನು, [[ಪೋಪ್ ಹದಿನಾರನೇ ಬೆನೆಡಿಕ್ಟ್]] ಅಲಂಕರಿಸಿದ್ದಾರೆ.
===ವಿಶ್ವದ ಅತಿದೊಡ್ಡ ಇಗರ್ಜಿ===
 
ಈ ನಗರದ ಮಧ್ಯಭಾಗದಲ್ಲಿ ತೆರೆದ ಕ್ರೈಸ್ತ ಧರ್ಮ ಗುರುಗಳು ಇರುವ ದೇವಾಲಯವಿದೆ. ಇದು ಪ್ರಪಂಚದಲ್ಲಿಯೇ ಅತಿ ದೊಡ್ಡ ಕ್ರೈಸ್ತ ದೇವಾಲಯ. ಈ ದೇವಾಲಯ ಧರ್ಮ ಪ್ರವರ್ತಕ ಸಂತ ಪೀಟರ್ ಅವರ ಸಮಾಧಿಯ ಮೇಲೆ ನಿರ್ಮಿಸಲ್ಪಟ್ಟಿದೆ. ಇಷ್ಟೇ ಅಲ್ಲದೆ ವ್ಯಾಟಿಕನ್ ಸಿಟಿಯಲ್ಲಿ ಮೈಕೆಲೆಂಜಲೋ ಮತ್ತಿತರರು ರಚಿಸಿದ ಕಲಾಕೃತಿಗಳ ಸಂಗ್ರಹ ಹಾಗೂ ವೈವಿಧ್ಯ ಶೈಲಿಯ ಕಟ್ಟಡ ವಿನ್ಯಾಸಗಳನ್ನು ಕಾಣಬಹುದು.
 
"https://kn.wikipedia.org/wiki/ವ್ಯಾಟಿಕನ್_ನಗರ" ಇಂದ ಪಡೆಯಲ್ಪಟ್ಟಿದೆ