ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೮ ನೇ ಸಾಲು:
ಇದರಿಂದಲೇ ನಂತರ (ಈಗ) 'ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರ'ವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.ಈ ಚಿತ್ರ ಅದೇ ರೀತಿ ತೆಗೆದದ್ದು. ದೊಡ್ಡ ಚಿತ್ರಕ್ಕೆ ಅದರ ಮೇಲೆ ಕ್ಲಿಕ್ ಮಾಡಿ]]
 
* (379000ವರ್ಷ)
* (377000ವರ್ಷ)
* ವಿಶ್ವವು ವಿಸ್ತಾರವಾಗಿ ವಿಕಾಸವಾದಂತೆ ಈ ಪ್ರಕ್ರಿಯೆ ಮುಂದಿನ 3,00,000 ವರ್ಷ ನಡೆಯಿತು. ವಿಶ್ವ ಉಬ್ಬುತ್ತಾ ವಿಶಾಲವಾಗುತ್ತಾ ತಣ್ಣಗಾಗುತ್ತಾ ಇಂದಿನ ಸೂರ್ಯನ ಮೇಲಮೈ ಶಾಖಕ್ಕೆ ಎಂದರೆ 6000?ಛಿ ಈ ಶಾಖದಲ್ಲಿ ಅಣುರಚನೆ ಸಾಧ್ಯ ವಾಯಿತು. ಪರಮಾಣು ಬೀಜಗಳು ಇಲೆಕ್ಟ್ರಾನುಗಳನ್ನು ಹಿಡಿದಿಟ್ಟುಕೊಳ್ಳಬಲ್ಲವಾದವು ಜಲಜನಕ ಮತ್ತು ಹೀಲಿಯಮ್ ರಚನೆಯಾದಂತೆ ವಿಶ್ವದ ಸಾಂದ್ರತೆ ಮತ್ತು ಶಾಖ ಗಣನೀಯವಾಗಿ ಕಡಿಮೆಯಾಯಿತು. ಶಾಕವು ಕಡಿಮೆ ಯಾದಂತೆ ತಟಸ್ತ ಅಣುಗಳ ರಚನೆ ಅಧಿಕವಾಗಿ ಫೋಟನುಗಳು (ಫೋಟನ್‌ಗಳ ಸರಾಸರಿ ದೂರ ಕ್ರಮಿಸುವಿಕೆ -ಬೆಳಕಿನ ಕಿರಣಗಳು) ತಡೆಯಿಲ್ಲದೆ ಸಂಚರಿಸಬಹುದಾಯಿತು. ಇದರಿಂದ '''''<big>ಇಡೀ ವಿಶ್ವವು ಮೊಟ್ಟ ಮೊದಲ ಬಾರಿಗೆ ಪಾರದರ್ಶಕವಾಯಿತು.''</big>''' ಇದರಿಂದಲೇ ನಂತರ (ಈಗ) ಕಾಸ್ಮಿಕ್ ಮೈಕ್ರೋವೇವ್ ಬ್ಯಾಕ್ ಗ್ರೌಂಡ್ ಚಿತ್ರವನ್ನು (ಸಿಬಿಎಮ್) -ವಿಶ್ವದ ಚಿತ್ರವನ್ನು ತೆಗೆಯಲು ಸಾದ್ಯವಾಗಿದೆ.
ರೇಡಿಯೇಶರ್ನ ನಿಂದ ವಿಶ್ವ ಮತ್ತಷ್ಟು ತಣ್ಣಗಾಗಿ, -270 ಸೆಂ.ವರೆಗೂ ಬಂದಿದೆ. ಇದನ್ನು ರೇಡಿಯೋ ಟೆಲಿಸ್ಕೋಪನಿಂದ ಪರಿಶೀಲಿಸಿ ನೋಡಿದೆ. ಈ ವಿಶ್ವದ ಹಿಗ್ಗುವಿಕೆ ಇನ್ನೂ ನಿಂತಿಲ್ಲ. ಅದು ಅಗಾಧ ವೇಗದಲ್ಲಿ ಹಿಗ್ಗುತ್ತಲೇ ಇದೆ.
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ