ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೯ ನೇ ಸಾಲು:
*ಭಾರತ 2010–11ರಲ್ಲಿ Rs.164 ಕೋಟಿ, 2012–13ರಲ್ಲಿ Rs.267 ಕೋಟಿಯ ಮಾವು ರಫ್ತು ಮಾಡಿದೆ. ಭಾರತದ ಮಾವಿನ ದೊಡ್ಡ ಗ್ರಾಹಕ ರಾಷ್ಟ್ರ ಅರಬ್ ಸಂಯುಕ್ತ ಒಕ್ಕೂಟ.
*2012–13ರ ಹಣಕಾಸು ವರ್ಷದಲ್ಲಿ 46,500 ಟನ್‌ ಮಾವಿನ ಹಣ್ಣು ರಫ್ತು ಮಾಡಲಾಗಿತ್ತು. ಗುಣಮಟ್ಟ ಕಾಪಾಡುವುದು ಕಷ್ಟವಾಗಿ ರಪ್ತು ಪ್ಮಾಣ ಕಡಿಮೆಯಾಗುತ್ತಿದೆ.(ಕೃಷಿ ಮತ್ತು ಸಂಸ್ಕರಿಸಿದ ಆಹಾರ ಪದಾರ್ಧಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಎಪಿಇಡಿಎ) ವರದಿ)<sup>೨</sup>
*2014-2015 ಮತ್ತು ನಂತರ ಕರ್ನಾಟಕದಿಂದ 500 ಟನ್‌ ಮಾವಿನ ಹಣ್ಣು ರಫ್ತು ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ರಾಜ್ಯದ ಮಾವು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ (2014) ಕೆ.ಎಂ.ಪರಶಿವಮೂರ್ತಿ ದಿ.೨೨-೧೨-೨೦೧೪ ರಂದು ತಿಳಿಸಿದ್ದಾರೆ. ಆದರೆ ಯೂರೋಪ‍ ರಾಷ್ಟ್ರಗಳು ಬಿಸಿನೀರಿನಲ್ಲಿ ಸಂಸ್ಕರಿಸಿದ ಮಾವನ ಹಣ್ಣನ್ನು ಬಯಸುವುದರಿಂದ ರಪ್ತುಮಾಡುವ ಮಾವಿನ ಹಣ್ಣುಗಳನ್ನು 45 ಡಿಗ್ರಿ ಸೆಲ್ಸಿಯಸ್ ಬಿಸಿನೀರಿನಲ್ಲಿ ಅದ್ದಿ ಸಂಸ್ಕರಿಸಬೇಕು.ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಪ್ತು ಪ್ರಾಧಿಕಾರ(ಅಪೆಡಾ) ಈ ರೊತಿರೀತಿ ಸಂಸ್ಕರಿಸಲು ಸೂಚಿಸಿದೆ. ಅದಕ್ಕಾಗಿ ಬಿಸಿನೀರಿನ ಸಂಸ್ಕರಣಾಕೇಂದ್ರಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ.(ಪ್ರಜಾವಾಣಿ/೨೩-೧೨-೨೦೧೪)
 
== ವಿಶಿಷ್ಟ ಮಾವಿನ ಭಾರತೀಯ ತಳಿ ==
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ