ನಾಲಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: thumb '''ನಾಲಿಗೆ'''ಯು ಅಗಿಯುವುದಕ್ಕಾಗಿ ಆಹಾರವನ್ನು ಕು...
 
No edit summary
೧ ನೇ ಸಾಲು:
[[ಚಿತ್ರ:Lgive_lashon.JPG|thumb]]
'''ನಾಲಿಗೆ'''ಯು [[ಅಗಿತ|ಅಗಿಯುವುದಕ್ಕಾಗಿ]] [[ಆಹಾರ]]ವನ್ನು ಕುಶಲತೆಯಿಂದ ನಿರ್ವಹಿಸುವ, ಬಹುತೇಕ [[ಕಶೇರುಕ]]ಗಳ [[ಬಾಯಿ]]ಯ ಕೆಳ ಎಲ್ಲೆಯಲ್ಲಿರುವ ಒಂದು [[ಮಾಂಸಲ ಜಲಗ್ರಾಹಕ]]. ಅದು [[ರುಚಿ]]ಯ ಪ್ರಧಾನ [[ಅಂಗ (ಜೀವಶಾಸ್ತ್ರ)|ಅಂಗವಾಗಿದೆ]] ಏಕೆಂದರೆ ಅದರ ಮೇಲ್ಮೈಯ ಬಹುಭಾಗ [[ರುಚಿ ಮೊಗ್ಗು]]ಗಳಿಂದ ಮುಚ್ಚಲ್ಪಟ್ಟಿದೆ. ನಾಲಿಗೆಯ ಮೇಲ್ಮೈಯು ಅನೇಕ [[ಜಿಹ್ವಾ ತೊಟ್ಟು]]ಗಳಿಂದಗಳಿಂದಲೂ ಮುಚ್ಚಲ್ಪಟ್ಟಿದೆ.
 
[[ವರ್ಗ:ಜೀರ್ಣಕಾರಿ ವ್ಯವಸ್ಥೆ]]
"https://kn.wikipedia.org/wiki/ನಾಲಿಗೆ" ಇಂದ ಪಡೆಯಲ್ಪಟ್ಟಿದೆ