ಪಿ.ಲಂಕೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಲೇಖನ ವ್ಯವಸ್ಥಿತಗೊಳಿಸುವಿಕೆ ಹಾಗೂ ಹೆಚ್ಚಿನ ಕೃತಿಗಳ ಮಾಹಿತಿ ಸೇರ್ಪಡೆ
No edit summary
೧೪ ನೇ ಸಾಲು:
}}
 
'''ಪಿ.ಲಂಕೇಶ್''' -, ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ [[ಲಂಕೇಶ್ ಪತ್ರಿಕೆ]]ಯ ಸ್ಥಾಪಕ ಸಂಪಾದಕರು.<ref>[http://kanaja.in/archives/dinamani/%E0%B2%AA%E0%B2%BF-%E0%B2%B2%E0%B2%82%E0%B2%95%E0%B3%87%E0%B2%B6%E0%B3%8D ಕಣಜ, ೦೫-೦೧-೨೦೦೦] </ref>
 
==ಜನನ, ವಿದ್ಯಾಭ್ಯಾಸ==
ಇವರು [[ಮಾರ್ಚಿ ೮]], [[೧೯೩೫]] ರಂದು [[ಶಿವಮೊಗ್ಗ]] ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. [[ಬೆಂಗಳೂರು]] ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಹಾಗು [[ಮೈಸೂರು ವಿಶ್ವವಿದ್ಯಾಲಯ]]ದಿಂದ ಎಂ.ಎ. ಇಂಗ್ಲಿಷ್ ಪದವಿಯನ್ನು ಪಡೆದರು.
 
==ವೃತ್ತಿ ಜೀವನ==
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ [[ಆಂಗ್ಲ]] ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು<ref>{{citeweb|url=https://sites.google.com/site/kavanasangraha/Home/pi-lankes|title=ಪಿ ಲಂಕೇಶ್|publisher= sites.google.com|date=|accessdate=6-3-2014}}</ref>. [[೧೯೬೨]]ರಲ್ಲಿ [[ಬೆಂಗಳೂರು ವಿಶ್ವವಿದ್ಯಾಲಯ]]ದಲ್ಲಿ ಪ್ರಾಧ್ಯಾಪಕರಾದರು. [[೧೯೭೫]]ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ '''[[ಲಂಕೇಶ್ ಪತ್ರಿಕೆ]]''' ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.
 
==ಲಂಕೇಶ್ ಪತ್ರಿಕೆ==
ರಾಜಕೀಯ ಸುದ್ದಿಗಳು, ವಿಮರ್ಶೆಗಳು, ಅಂಕಣಗಳು ಮುಂತಾದ ಅನೇಕ ವೈಶಿಷ್ಟ್ಯಗಳನ್ನು ಒಳಗೊಂಡ ಈ ಟ್ಯಾಬ್ಲಾಯ್ಡ್ ವಾರಪತ್ರಿಕೆ ಜನಪ್ರಿಯವಾಯಿತು. ಹೊಸ ಸಾಹಿತಿಗಳ ಸೃಷ್ಟಿಗೆ ಈ ಪತ್ರಿಕೆ ಕೊಡುಗೆ ನೀಡಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಅಬ್ದುಲ್ ರಶೀದ್, ನಟರಾಜ್ ಹುಳಿಯಾರ್, ಹೆಚ್.ಎಲ್. ಕೇಶವಮೂರ್ತಿ, ಬಿ.ಚಂದ್ರೇಗೌಡ, ಬಾನು ಮುಸ್ತಾಕ್, ವೈದೇಹಿ, ಸಾರಾ ಅಬೂಬುಕರ್, ಇನ್ನೂ ಅನೇಕರು ಲಂಕೇಶ್ ಪತ್ರಿಕೆಯ ಕೊಡುಗೆ.
 
==ಕೃತಿಗಳು==
 
ಲಂಕೇಶರ ಮೊದಲ ಕಥಾಸಂಕಲನ '''ಕೆರೆಯ ನೀರನು ಕೆರೆಗೆ ಚೆಲ್ಲಿ''' ೧೯೬೩ರಲ್ಲಿ ಪ್ರಕಟವಾಯಿತು.
 
===ನಾಟಕಗಳು===
* ಬಿರುಕು
Line ೩೮ ⟶ ೩೨:
* ನನ್ನ ತಂಗಿಗೊಂದು ಗಂಡು ಕೊಡಿ
* ಕ್ರಾಂತಿ ಬಂತು ಕ್ರಾಂತಿ
 
===ಕಥಾ ಸಂಗ್ರಹ===
* ಕಲ್ಲು ಕರಗುವ ಸಮಯ
Line ೪೬ ⟶ ೩೯:
* ಉಲ್ಲಂಘನೆ
* ಮಂಜು ಕವಿದ ಸಂಜೆ
 
===ಕಾದಂಬರಿಗಳು===
* ಬಿರುಕು
* ಮುಸ್ಸಂಜೆ ಕಥಾಪ್ರಸಂಗ
* ಅಕ್ಕ
 
===ಅಂಕಣ ಬರಹಗಳ ಸಂಗ್ರಹ===
* ಟೀಕೆ ಟಿಪ್ಪಣಿ - ೧
Line ೬೭ ⟶ ೫೮:
* ಪ್ರಸ್ತುತ
* ಪಾಂಚಾಲಿ
 
===ಕವನ ಸಂಗ್ರಹಗಳು===
* ನೀಲು ಕಾವ್ಯ - ಸಂಗ್ರಹ ೧
Line ೭೫ ⟶ ೬೫:
* ಅಕ್ಷರ ಹೊಸ ಕಾವ್ಯ
* ಪಾಪದ ಹೂಗಳು
 
===ಆತ್ಮ ಕಥೆ===
*[[ಹುಳಿ ಮಾವಿನಮರ]] (ಇದರಲ್ಲಿ ಮಾವಿನ ಮರದ ಜೀವನ ಘಟ್ಟಗಳಂತೆ ತಮ್ಮ ಜೀವನ ಕಥನವನ್ನು ನಿರೂಪಿಸಿದ್ದಾರೆ)
 
==ಚಲನಚಿತ್ರ ರಂಗ==
===ನಿರ್ದೇಶಕನಾಗಿ===
Line ೮೫ ⟶ ೭೩:
* [[ಖಂಡವಿದೆ ಕೊ ಮಾಂಸವಿದೆ ಕೊ]],
* [[ಎಲ್ಲಿಂದಲೊ ಬಂದವರು]]
 
===ನಟನಾಗಿ===
ಲಂಕೇಶ್ ಅವರು [[ಸಂಸ್ಕಾರ]] ಚಲನಚಿತ್ರದಲ್ಲಿ ನಾರಣಪ್ಪನ ಪಾತ್ರವನ್ನು ಅಭಿನಯಿಸಿದ್ದಾರೆ. ಜೊತೆಗೆ 'ಎಲ್ಲಿಂದಲೋ ಬಂವರು' ಚಲನಚಿತ್ರದಲ್ಲೂ ನಟಿಸಿದ್ದಾರೆ. <ref>{{citeweb|url=http://kanaja.in/archives/dinamani/%E0%B2%AA%E0%B2%BF-%E0%B2%B2%E0% B2%82%E0%B2% 95%E0%B3% 87% E0%B2%B6%E0%B3%8D|title=ಪಿ. ಲಂಕೇಶ್|publisher=kanaja.in|date=|accessdate=6-3-2014}}</ref>.
 
==ಪ್ರಶಸ್ತಿ/ಪುರಸ್ಕಾರ==
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -'ಕಲ್ಲು ಕರಗುವ ಸಮಯ'-ಅಂಕಣ ಬರಹಗಳ ಸಂಗ್ರಹ
* [[ಪಲ್ಲವಿ]]-ಕನ್ನಡ ಚಲನಚಿತ್ರಕ್ಕೆ ಕೇಂದ್ರ ಸರಕಾರದಿಂದ 'ಅತ್ಯುತ್ತಮ ನಿರ್ದೇಶಕ' ಎಂದು ಪ್ರಶಸ್ತಿ ಲಭಿಸಿದೆ.
 
==ಉಲ್ಲೇಖಗಳು==
{{reflist}}
"https://kn.wikipedia.org/wiki/ಪಿ.ಲಂಕೇಶ್" ಇಂದ ಪಡೆಯಲ್ಪಟ್ಟಿದೆ