ಕೆ. ಬಾಲಚಂದರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪರಿಷ್ಕರಣೆ
೭ ನೇ ಸಾಲು:
| awards = ದಾದಾ ಸಾಹೇಬ್ ಫಾಲ್ಕೆ , ಪದ್ಮಶ್ರೀ, ಕಲೈಮಾಮಣಿ
| occupation = ಚಲನಚಿತ್ರ ನಿರ್ದೇಶಕರು, ನಿರ್ಮಾಪಕರು, ಚಿತ್ರಸಾಹಿತಿ, ಕಿರುತೆರೆಯ ಧಾರಾವಾಹಿ ನಿರ್ದೇಶಕರು
| yearsactive = ೧೯೬೫–ಪ್ರಸಕ್ತ೧೯೬೫–೨೦೧೪
}}
 
'''ಕೆ ಬಾಲಚಂದರ್''' ([[ಜುಲೈ ೯]], [[೧೯೩೦]]-ಡಿಸೆಂಬರ್ ೨೩,೨೦೧೪) ಚಲನಚಿತ್ರ ಲೋಕದ ಮಹಾನ್ ನಿರ್ದೇಶಕರಲ್ಲೊಬ್ಬರು. ಚಲನಚಿತ್ರ ನಿರ್ಮಾಣ, ಚಿತ್ರಸಾಹಿತ್ಯ,, ಕಿರುತೆರೆ ಧಾರಾವಾಹಿ ನಿರ್ಮಾಣ ಹೀಗೆ ವಿವಿಧ ಚಿತ್ರ ಮಾಧ್ಯಮ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿರುವ ಕೆ. ಬಾಲಚಂದರ್ ಭಾರತ ದೇಶದಲ್ಲಿ ಚಲನಚಿತ್ರೋದ್ಯಮದಲ್ಲಿನ ಶ್ರೇಷ್ಠ ಸಾಧನೆಗಾಗಿ ಸಲ್ಲುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕೃತರಾಗಿದ್ದಾರಲ್ಲದೆ, ಪದ್ಮಶ್ರೀ, ತಮಿಳುನಾಡಿನ ಕಲೈಮಾಮಣಿ ಮುಂತಾದ ಅನೇಕ ಗೌರವಗಳನ್ನೂ, ಶ್ರೇಷ್ಠ ಚಲನಚಿತ್ರಗಳಿಗೆ ಸಲ್ಲುವ ಅನೇಕ ರಾಷ್ಟ್ರಪ್ರಶಸ್ತಿಗಳನ್ನೂ ಸ್ವೀಕರಿಸಿದ್ದಾರೆ.
 
==ಜೀವನ==
೨೯ ನೇ ಸಾಲು:
 
==ಸೌಜನ್ಯಯುತ ನಡವಳಿಕೆ==
[[ಕಮಲ ಹಾಸನ್]], [[ರಜನೀಕಾಂತ್]], [[ಪ್ರಕಾಶ್ ರಾಜ್]] ಮುಂತಾದ ಕಲಾವಿದರ ಪ್ರತಿಭೆಯನ್ನು ಅನಾವರಣಗೊಳಿಸಿದ ಅವರ ಪ್ರತಿಭೆಯನ್ನು ಹೊಗಳಿದಾಗಲೆಲ್ಲಾ, “ಅವರೆಲ್ಲಾ ಮಹಾನ್ ಪ್ರತಿಭಾವಂತರು, ನನಗೆ ಅಂತಹ ಕಲಾವಿದರೊಂದಿಗೆ ಕೆಲಸ ಮಾಡುವ ಸೌಭಾಗ್ಯ” ಸಿಕ್ಕಿತು ಎಂದು ಬಾಲಚಂದರ್ ಸೌಜನ್ಯ ತೋರುತ್ತಾರೆ. 1983ರಲ್ಲಿ ಅವರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಆ ವರ್ಷ ಪ್ರಶಸ್ತಿ ಪಡೆದ ಚಿತ್ರ ನಮ್ಮ ಜಿ ವಿ ಅಯ್ಯರ್ ಅವರ ಆದಿ ಶಂಕರಾಚಾರ್ಯ. ಆಗ ಕೆ ಬಾಲಚಂದರ್ ನುಡಿದರು “ಈ ಚಿತ್ರಕ್ಕೆ ಪ್ರಶಸ್ತಿ ನೀಡುವುದಕ್ಕೆ ಸ್ವರ್ಣ ಕಮಲಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲವೆಲ್ಲ ಎಂಬುದು ಒಂದು ಕೊರೆ ಎನಿಸುತ್ತಿದೆ” ಎಂದು ನುಡಿದಿದ್ದರು. ಹೀಗೆ ಅಷ್ಟೊಂದು ಸಾಧಿಸಿದ್ದರೂ ಮತ್ತೊಬ್ಬರ ಶ್ರೇಷ್ಠತೆಯನ್ನು ಗೌರವಿಸುವ ಮಹಾನ್ ಸಹೃದಯಿ ಬಾಲಚಂದರ್.
==ನಿಧನ==
ಕೆ.ಬಾಲಚಂದರ್‍ರವರು ಮೂತ್ರಕೋಶದ ತೊಂದರೆಯಿಂದ ಡಿಸೆಂಬರ್ ೨೩,೨೦೧೪ರಂದು [[ಚೆನ್ನೈ]]ನ ಆಸ್ಪತ್ರೆಯಲ್ಲಿ ನಿಧನರಾದರು.<ref>{{cite web | url=http://timesofindia.indiatimes.com/city/chennai/K-Balachander-veteran-Tamil-film-director-dies-at-84/articleshow/45619435.cms | title=K Balachander, veteran Tamil film director, dies at 84 | publisher=[[The Times of India]] | work=Janani Sampath, | date=23 December 2014 | accessdate=23 December 2014}}</ref><ref>{{cite web |url=http://www.25cineframes.com/legendary-director-balachander-is-no-more.html |title=Legendary Director Balachander is no more. |publisher=25cineframes.com |accessdate=December 23, 2014}}</ref>
==ಬಾಹ್ಯಾಕೊಂಡಿಗಳು==
#[http://www.imdb.com/name/nm0049335/]
"https://kn.wikipedia.org/wiki/ಕೆ._ಬಾಲಚಂದರ್" ಇಂದ ಪಡೆಯಲ್ಪಟ್ಟಿದೆ