ಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಗೌಡ ಎಂಬುದು ಯಾಹುದೇ ಜಾತಿಯ ಹೆಸರಲ್ಲ, ಗೌಡ ಎಂದರೆ ಊರಿಗೆ ದೊಡ್ಡವನು, ಅಥವಾ ಒಂದು ಸಮಾಜಕ್ಕೆ ದೊಡ್ಡವನು, ಅಥವಾ ಒಂದು ಮನೆತನದ ದೊಡ್ಡವನು,. ಕರ್ನಾಟಕದ ಎಲ್ಲ ಜಾತಿಯ ಜನರು ತಮ್ಮ ಹಿರಿಯರನ್ನು/ಮನೆಯ ಹಿರಿಯರನ್ನು ಸಂಬೋಧಿಸಲು ಗೌಡ ಎಂಬ ಪದವನ್ನು ಬಳಿಸುತ್ತಾರೆ. ಉದಾಹರೆಣೆಗೆ [[ಸೋಲಿಗ]]ರು ಹಾಗು [[ಕಾಡು ಕುರುಬ]]ರು ತಮ್ಮ ಊರಿನ ಹಿರಿಯನನ್ನು ಗೌಡ ಎಂದರೆ, ತಮ್ಮ ಊರಿನೆ ಪೂಜಾರಿಯನ್ನು ದೇವರಗೌಡ ಅಥವಾ [[ದೇವರಗುಡ್ಡ]] ಎನ್ನುತ್ತಾರೆ. ಆದರೆ ಇಂದಿನ ದಿನಗಳಲ್ಲಿ ಗೌಡ ಎಂಬುದು ಒಂದು ಸಮಾಜದ ಹೆಸರು ಎಂಬ ರೀತಿಯಲ್ಲಿ ಕೆಲವರು ಬಿಂಬಿಸ ತೊಡಗಿದ್ದಾರೆ, ಇದರಲ್ಲಿ ರಾಜಕೀಯ ಪ್ರೇರಣೆಯು ಇದೆ.
 
ಹಿಂದೆ ಗ್ರಾಮದ ಹಿರಿಯನನ್ನು 'ಗೌಡ' ಎಂದು ಕರೆಯುತ್ತಿದ್ದರು. ಆರಂಭದಲ್ಲಿ 'ಗಾಮುಂಡ' ಎಂದರೆ 'ಗ್ರಾಮ+ಮುಖಂಡ' ಎಂಬ ಅರ್ಥದಲ್ಲಿ ಬಳಕೆಗೆ ಬಂತು. ಗ್ರಾಮ+ಮುಖಂಡ>ಗಾಮುಂಡ>ಗಾವುಂಡ>ಗವುಂಡ> ಗವುಡ>ಗೌಡ ಎಂಬ ರೂಪ ಹೊಂದಿದೆ. 'ಗೌಡ' ಎಂಬ ಪದವು 'ಸ್ಥಾನಸೂಚಿ' ಮತ್ತು 'ಅಧಿಕಾರಸೂಚಿ' ಆಗಿದೆ. ಅದೇ ಹಿನ್ನೆಲೆಯಿಂದ ಬಂದವರನ್ನು ಗೌಡರೆಂದು ಕರೆಯುವುದು ರೂಢಿಯಾಯಿತು. ಇಂದು 'ಗೌಡ' ಪದವು ಜಾತಿಸೂಚಿ ಪದವಾಗಿ ಬಳಕೆಯಾಗಿರಬಹುದು.
 
ಕರ್ನಾಟಕದಲ್ಲಿ ಚಾಮರಾಜನಗರದಿಂದ ಬೀದರ್ ವರೆಗೂ ಗೌಡ ಎಂದು ತಮ್ಮ ಹೆಸರಿನ ಜೊತೆ ಸೇರಿಸುವ ಹಲವು ಜನಾಂಗಗಳು ಇವೆ.
ಗೌಡ ಸಮಾಜಗಳೇಂದರೆ
 
ಗೌಡ ಎಂದು ಹೆಸರಿನ ಜೊತೆ ಸೇರಿಸುವ ಸಮಾಜಗಳು.
#[[ಕುರುಬ]]
#[[ಒಕ್ಕಲಿಗ/ವಕ್ಕಲಿಗ]]
#[[ಲಿಂಗಾಯಿತರು]]
#[[ಲಿಂಗಾಯಿತ]]ರು
#[[ಈಡಿಗರು]]
#[[ಸೋಲಿಗರು]]
 
[[ವರ್ಗ:ಸಮಾಜ ವಿಜ್ಞಾನ]]
"https://kn.wikipedia.org/wiki/ಗೌಡ" ಇಂದ ಪಡೆಯಲ್ಪಟ್ಟಿದೆ