"ಕಾಡು ಪಾಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ಕಾಡಿನಲ್ಲಿನ ಪ್ರಾಣಿಗಳಲ್ಲೇ ಅತ್ಯಂತ ಮುಗ್ಧ, ನಿರಪಾಯಕಾರಿ, ಭಯ ಹಾಗೂ ನಾಚಿಕೆ...)
 
No edit summary
==ಅಪಾಯದ ಅಂಚಿನಲ್ಲಿರುವ ಜೀವಿ==
ತಮಗೆ ಅಪಾಯ ಎದುರಾಗಿದೆ ಎಂದು ಕಂಡುಬಂದಾಗ ಎರಡೂ ಕೈಗಳನ್ನು ತಲೆಗಳಿಗಿಂತ ಮೆಲಕ್ಕೆ ಎತ್ತಿ ನಿಂತುಕೊಳ್ಳುತ್ತದೆ. ಮೊಣಕೈನಲ್ಲಿರುವ ವಿಷದ ಮಚ್ಚೆಯನ್ನು ಬಾಯಿಯಲ್ಲಿ ಇಟ್ಟುಕೊಂಡು ವೈರಿಗೆ ಕಚ್ಚಲು ಪ್ರಯತ್ನಿಸುತ್ತದೆ! ಕಾಡುಪಾಪ ಔಷಧಿಯ ಗುಣ ಹೊಂದಿದೆ. ಹೀಗಾಗಿ ಸಾಂಪ್ರದಾಯಿಕ ಔಷಧಿ ಮತ್ತು ಹಣದಾಸೆಗಾಗಿ ಇವುಗಳ ಹಲ್ಲುಗಳನ್ನು ಕಿತ್ತು ಮಾರಲಾಗುತ್ತಿದೆ. ಇದರಿಂದಾಗಿ ಮುದ್ದು ಮುಖದ ಕಾಡುಪಾಪ ಅಳಿವಿನ ಅಂಚಿನಲ್ಲಿದೆ.
File:Sri Lankan Slender Loris 1.jpg|Red slender loris
File:Slender loris by N A Nazeer.jpg|Grey slender loris
File:Loris tardigradus tardigradus 001.jpg|Red slender loris
೧೬೩

edits

"https://kn.wikipedia.org/wiki/ವಿಶೇಷ:MobileDiff/527371" ಇಂದ ಪಡೆಯಲ್ಪಟ್ಟಿದೆ