ಅಳತೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೮ ನೇ ಸಾಲು:
ಬ್ರಿಟಿಷ್ ಪದ್ಧತಿಯಲ್ಲಿ ಗಜ ಮತ್ತು ಮೆಟ್ರಿಕ್ ಪದ್ಧತಿಯಲ್ಲಿ ಮೀಟರ್ ಉದ್ದದ ಮೂಲಮಾನಗಳು
ದಶಮಾಂಶ ಪದ್ಧತಿಯಲ್ಲಿ ೧೦೦ ಮತ್ತು ೧೦೦೦ ರಿಂದ ಮೀಟರನ್ನು ಗುಣಿಸುವುದರಿಂದ ಹೆಕ್ಟೋಮೀಟರ್ ಮತ್ತು ಕಿಲೋ ಮೀಟರ್ ದೊರೆಯುತ್ತವೆ. ಹಾಗೆಯೇ ಮೀಟರನ್ನು ೧೦೦ ಮತ್ತು ೧೦೦೦ದಿಂದ ಭಾಗಿಸುವುದರಿಂದ ಸೆಂಟಿ ಮೀಟರ್ ಮತ್ತು ಮಿಲಿ ಮೀಟರ್ ದೊರೆಯುತ್ತವೆ.
 
ಕಾಲದ ಅಳತೆ:
ಕಾಲದ ಅಳತೆ ಎರಡು ಪದ್ಧತಿಗಳಲ್ಲೂ ಸೆಕೆಂಡ್ ಆಗಿದೆ. ಸರಾಸರಿ ಸೌರ ದಿನವೊಂದರ ೮೬,೪೦೦ನೇ ಒಂದು ಭಾಗ ಒಂದು ಸೆಕೆಂಡ್. ಆದರೆ ಈಗ ಇದಕ್ಕಿಂತ ಇನ್ನೂ ನಿಖರವಾದ ಮಾನ ನಿರೂಪಿಸಲಾಗಿದೆ. ಇದರ ಪ್ರಕಾರ ಸೀಸಿಯಂ-೧೩೩ ಸಮಸ್ಥಾನಿಯು ಅತ್ಯುನ್ನತವಾದ ಎರಡು ಸ್ಥಿತಿಗಳ ಮಧ್ಯೆ ಹೊರಸೂಸುವ ವಿಕಿರಣ ಆವರ್ತನಾಂಕ ೯,೧೯೨,೬೧೩.೭೭೦ನ್ನು ಒಂದು ಸೆಕೆಂಡ್ ಎಂದು ನಿರೂಪಿಸಲಾಗಿದೆ.
"https://kn.wikipedia.org/wiki/ಅಳತೆಗಳು" ಇಂದ ಪಡೆಯಲ್ಪಟ್ಟಿದೆ