ಅಳತೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
 
೧೮೭೦ರಲ್ಲಿ ತೂಕ ಮತ್ತು ಅಳತೆಯ ಅಂತರಾಷ್ಟ್ರೀಯ ಸಮ್ಮೇಳನವೊಂದು ನಡೆದು ಮೀಟರ್ ಮತ್ತು ಕಿಲೋ. ಗ್ರಾಂ. ಪ್ರಮಾಣಗಳನ್ನು ಕರಾರುವಕ್ಕಾಗಿ ನಿರೂಪಿಸಿ ಆ ಪದ್ಧತಿ ಅನುಸರಿಸುವ ಎಲ್ಲಾ ದೇಸ್ಜಹಗಳಿಗೂ ಮಾದರಿಗಳನ್ನು ಹಂಚುವ ಕ್ರಮ ಕೈಗೊಳ್ಳಲು ನಿರ್ಧರಿಸಿತು. ಅದರ ಫಲವಾಗಿ ಜನಿಸಿದ ಸಂಸ್ಥೆಯು "ಇಂಟರ್ ನ್ಯಾಷನಲ್ ಬ್ಯೂರೋ ಆಫ್ ವೇಟ್ಸ್ ಅಂಡ್ ಮೇಷರ್ಸ್"
 
ಅಳತೆಯ ವಿಧಾನಗಳು:
ಬ್ರಿಟಿಷ್ ಪದ್ಧತಿ ಮತ್ತು ಮೆಟ್ರಿಕ್ ಪದ್ಧತಿಗಳು ಅಳತೆಯ ಎರಡು ಪದ್ಧತಿಗಳು.ವಿಶ್ವದಾದ್ಯಂತ ಬ್ರಿಟಿಷ್ ಪದ್ಧತಿಯೇ ಬಳಕೆಯಲ್ಲಿದ್ದರೂ ಮೆಟ್ರಿಕ್ ಪದ್ಧತಿಯು ದಶಮಾಂಶ ಪದ್ಧತಿಯ ಅಳತೆಯಾದುದರಿಂದ ಲೆಕ್ಕಾಚಾರಗಳಿಗೆ ಅನುಕೂಲವಾಗಿತ್ತು. ಹಾಗಾಗಿ ಹಲವು ದೇಶಗಳಲ್ಲಿ ಮೆಟ್ರಿಕ್ ಪದ್ಧತಿ ಜಾರಿಗೆ ಬಂತು. ಭಾರತದಲ್ಲಿ ಮೊದಲು ಬ್ರಿಟಿಷ್ ಪದ್ಧತಿ ಇತ್ತು. ಸ್ವಾತಂತ್ರ್ಯ ನಂತರ ೧೯೫೭ ಜುಲೈ ೧ರಂದು ಭಾರತ ಮೆಟ್ರಿಕ್ ಪದ್ಧತಿಯನ್ನು ಜಾರಿಗೆ ತಂದಿತು.
 
ಉದ್ದದ ಮಾನ:
ಬ್ರಿಟಿಷ್ ಪದ್ಧತಿಯಲ್ಲಿ ಗಜ ಮತ್ತು ಮೆಟ್ರಿಕ್ ಪದ್ಧತಿಯಲ್ಲಿ ಮೀಟರ್ ಉದ್ದದ ಮೂಲಮಾನಗಳು
ದಶಮಾಂಶ ಪದ್ಧತಿಯಲ್ಲಿ ೧೦೦ ಮತ್ತು ೧೦೦೦ ರಿಂದ ಮೀಟರನ್ನು ಗುಣಿಸುವುದರಿಂದ ಹೆಕ್ಟೋಮೀಟರ್ ಮತ್ತು ಕಿಲೋ ಮೀಟರ್ ದೊರೆಯುತ್ತವೆ. ಹಾಗೆಯೇ ಮೀಟರನ್ನು ೧೦೦ ಮತ್ತು ೧೦೦೦ದಿಂದ ಭಾಗಿಸುವುದರಿಂದ ಸೆಂಟಿ ಮೀಟರ್ ಮತ್ತು ಮಿಲಿ ಮೀಟರ್ ದೊರೆಯುತ್ತವೆ.
"https://kn.wikipedia.org/wiki/ಅಳತೆಗಳು" ಇಂದ ಪಡೆಯಲ್ಪಟ್ಟಿದೆ