"ರಾಷ್ಟ್ರೀಯ ಹೆದ್ದಾರಿ (ಭಾರತ)" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (ಚಿತ್ರ NH5_.jpgರ ಬದಲು ಚಿತ್ರ NH5.jpg ಹಾಕಲಾಗಿದೆ.)
No edit summary
 
[[ಭಾರತ]]ದಲ್ಲಿ, '''ರಾಷ್ಟ್ರೀಯ ಹೆದ್ದಾರಿ'''ಗಳು ಪ್ರಮುಖ ಅತಿದೂರದ ಹೆದ್ದಾರಿಗಳು. ಬಹುತೇಕ ಹೆದ್ದಾರಿಗಳು [[ಭಾರತ ಸರ್ಕಾರ]]ದ ಉಸ್ತುವಾರಿಯಲ್ಲಿವೆ, ಉಳಿದವು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ಖಾಸಗಿ ವಲಯದಿಂದ ನಿರ್ವಹಿಸಲ್ಪಡುತ್ತಿವೆ. ಬಹುತೇಕ ಹೆದ್ದಾರಿಗಳು ದ್ವಿಪಥ ಹೆದ್ದಾರಿಗಳು (ಟೂ-ಲೇನ್) (ಒಂದೊಂದು ದಿಕ್ಕಿಗೆ ಒಂದೊಂದು). ಅವು ಸುಮಾರು ೬೭,೦೦೦ ಕಿ.ಮಿ. ದೂರವನ್ನು ವ್ಯಾಪಿಸುತ್ತವೆ, ಇದರಲ್ಲಿ ಸುಮಾರು ೨೦೦ ಕಿ.ಮಿ. ನಷ್ಟು [[ಕ್ಷಿಪ್ರಗತಿ ಮಾರ್ಗ (ಭಾರತ)|ಕ್ಷಿಪ್ರಗತಿ ಮಾರ್ಗಗಳಿವೆ]] (ಎಕ್ಸ್‌ಪ್ರೆಸ್‌ವೇ).
 
'''ಭಾರತದ ರಾಷ್ಟ್ರೀಯ ಹೆದ್ದಾರಿಗಳ ಪಟ್ಟಿ'''ಯನ್ನು ಕೆಳಗೆ ನೀಡಲಾಗಿದೆ. ಪ್ರಸ್ತುತ ಈ ಪಟ್ಟಿಯು ಹೆದ್ದಾರಿ ಸಂಖ್ಯೆಯ ಆಧಾರದ ಮೇಲೆ ಹೊಂದಿಸಲ್ಪಟ್ಟಿದೆ. ಇದನ್ನು ಹೆದ್ದಾರಿಯ ಉದ್ದ ಅಥವಾ ಮಾರ್ಗದ ಆರಂಭದ ಸ್ಥಳದ ಪ್ರಕಾರ ಸಹ ಜೋಡಿಸಬಹುದು. ಶಿರೋನಾಮೆಗಳ ಬಳಿ ಕಾಣುವ ಪುಟ್ಟ ಬಾಕ್ಸ್ ಒತ್ತಿ ಬೇಕಾದಂತೆ ಜೋಡಿಸಿಕೊಳ್ಳಬಹುದು.
 
{| class="wikitable sortable"
|-
!ರಾಷ್ಟ್ರೀಯ ಹೆದ್ದಾರಿ ಸಂಖ್ಯೆ
!ಮಾರ್ಗ
!ರಾಷ್ಟ್ರೀಯ ಹೆದ್ದಾರಿಯ ಉದ್ದ ( ಕಿ.ಮೀ.)
|-
|1
|[[ದೆಹಲಿ]] - [[ಅಂಬಾಲಾ]] - [[ಜಾಲಂಧರ್]] - [[ಅಮೃತಸರ]] - [[ಪಾಕಿಸ್ತಾನ್ ಗಡಿ]]
|456
|-
|1A
|[[ಜಾಲಂಧರ್]] - [[ಜಮ್ಮು]] - [[ಬನಿಹಾಲ್]] - [[ಶ್ರೀನಗರ್]] - [[ಬಾರಾಮುಲ್ಲಾ]] - [[ಉರಿ]]
|663
|-
|1B
|[[ಬಟೋಟೆ]] - [[ಕಿಶ್ಟ್ವಾರ್]] - [[ಖಾನಾಬಾಲ್]]
|274
|-
|1C
|[[ದೋಮೆಲ್]] - [[ಕತ್ರಾ]]
|8
|-
|2
|[[ದೆಹಲಿ]] - [[ಮಥುರಾ]] - [[ಆಗ್ರಾ]] - [[ಕಾನ್ಪುರ]] - [[ಅಲ್ಲಹಾಬಾದ್]] - [[ವಾರಾಣಸಿ]] - [[ಬಾರ್ಹಿ]] - [[ಬಾರಾ]] - [[ಕೋಲ್ಕಾಟಾ]]
|1457
|-
|2A
|[[ಸಿಕಂದ್ರಾ]] - [[ಭೋಗ್ನೀಪುರ್]]
|33
|-
|3
|[[ಆಗ್ರಾ]] - [[ಗ್ವಾಲಿಯರ್]] - [[ಇಂದೋರ್]] - [[ಧುಳೆ]] - [[ನಾಶಿಕ್]] - [[ಥಾಣೆ]] - [[ಮುಂಬೈ]]
|1161
|-
|4
|[[ಪುಣೆ]] - [[ಬೆಳಗಾಂ]] - [[ಹುಬ್ಬಳ್ಳಿ]] - [[ಬೆಂಗಳೂರು]] - [[ರಾಣಿಪೇಟ್]] - [[ಚೆನ್ನೈ]]
|1235
|-
|4A
|[[ಬೆಳಗಾಂ]] - [[ಅನ್ಮೋಡ್]] - [[ಪೋಂಡಾ]] - [[ಪಣಜಿ]]
|153
|-
|4B
|[[ನವ ಶೇವಾ]] - [[ಕಲಂಬೋಲಿ]] - [[ಪಲಸ್ಪೆ]]
|27
|-
|5
|[[ಕಟಕ್]] - [[ಭುಬನೇಶ್ವರ್]] - [[ವಿಶಾಖಾಪಟ್ನಮ್]] - [[ವಿಜಯವಾಡ]] - [[ಚೆನ್ನೈ]]
|1533
|-
|5A
|[[ಪಾರಾದೀಪ್ ಬಂದರು]]
|77
|-
|6
|[[ಹಜೀರಾ]] - [[ಧುಳೆ]] - [[ನಾಗಪುರ]] - [[ರಾಯ್ಪುರ್]] - [[ಸಂಬಾಲ್ಪುರ್]] - [[ಬಹಾರಗೋರಾ]] - [[ಕೋಲ್ಕಾಟಾ]]
|1949
|-
|7
|[[ವಾರಾಣಸಿ]] - [[ಮಂಗ್ವಾನ್]] - [[ರೇವಾ]] - [[ಜಬಲ್ಪುರ್]] - [[ನಾಗಪುರ]] - [[ಹೈದರಾಬಾದ್]] - [[ಕರ್ನೂಲ್]] - [[ಬೆಂಗಳೂರು]] - [[ಮದುರೈ]] - [[ಕನ್ಯಾಕುಮಾರಿ]]
|2369
|-
|7A
|[[ಪಾಲಯಮ್‍ಕೊಟ್ಟೈ]] - [[ತೂತ್ತುಕುಡಿ ಬಂದರು]]
|51
|-
|8
|[[ದೆಹಲಿ]] - [[ಜೈಪುರ್]] - [[ಅಜ್ಮೇರ್]] - [[ಉದಯಪುರ್]] - [[ಅಹಮದಾಬಾದ್]] - [[ವಡೋದರಾ]] - [[ಸೂರತ್]] - [[ಮುಂಬೈ]]
|1428
|-
|8A
|[[ಅಹಮದಾಬಾದ್]] - [[ಮೋರ್ವಿ]] - [[ಕಾಂಡ್ಲಾ]] - [[ಮಾಂಡ್ವಿ]] - [[ನಲಿಯಾ]] - [[ನಾರಾಯಣ್ ಸರೋವರ್]]
|618
|-
|8B
|[[ಬಮನ್‍ಬೋರ್]] - [[ರಾಜ್‍ಕೋಟ್]] - [[ಪೋರ್‌ಬಂದರ್]]
|206
|-
|8C
|[[ಚಿಲೋಡಾ]] - [[ಗಾಂಧಿನಗರ್]] - [[ಸರ್ಖೇಜ್]]
|46
|-
|8D
|[[ಜೇತ್‌ಪುರ್]] - [[ಸೋಮ್‌ನಾಥ್]]
|127
|-
|8E
|[[ಸೋಮ್‌ನಾಥ್]] - [[ಭಾವ್ನಗರ್]] - [[ದ್ವಾರಕಾ]] - [[ಪೋರ್‌ಬಂದರ್]] - [[ನವೀಬಂದರ್]] - [[ಶಿಲ್]]
|445
|-
|9
|[[ಪುಣೆ]] - [[ಶೋಲಾಪುರ್]] - [[ಹೈದರಾಬಾದ್]] - [[ವಿಜಯವಾಡ]] - [[ಮಚಿಲಿಪಟ್ನಮ್]]
|841
|-
|10
|[[ದಹಲಿ]] - [[ಫಾಜಿಲ್ಕಾ]] - [[ಭಾರತ]] - [[ಪಾಕ್ ಗಡಿ]]
|403
|-
|11
|[[ಆಗ್ರಾ]] - [[ಜೈಪುರ್]] - [[ಬೀಕಾನೇರ್]]
|582
|-
|11A
|[[ಮನೋಹರ್‌ಪುರ್]] - [[ದೌಸಾ]] - [[ಲಾಲ್‌ಸೋಟ್]] - [[ಕೋಥಮ್]]
|145
|-
|11B
|[[ಲಾಲ್‌ಸೋಟ್]] - [[ಕರೌಲಿ]] - [[ಧೌಲ್ಪುರ್]]
|180
|-
|12
|[[ಜಬಲ್ಪುರ್]] - [[ಭೋಪಾಲ್]] - [[ಝಾಲಾವರ್]] - [[ಕೋಟಾ]] - [[ಟೋಂಕ್]] - [[ಜೈಪುರ್]]
|890
|-
|13
|[[ಶೋಲಾಪುರ್]] - [[ಚಿತ್ರದುರ್ಗ]] - [[ಶಿವಮೊಗ್ಗ]] - [[ಮಂಗಳೂರು]]
|691
|-
|14
|[[ಬೀವಾರ್]] - [[ಸಿರೋಹಿ]] - [[ರಾಧಾಪುರ್]]
|450
|-
|15
|[[ಪಠಾಣ್‌ಕೋಟ್]] - [[ಅಮೃತಸರ]] - [[ಭಟಿಂಡಾ]] - [[ಗಂಗಾನಗರ್]] - [[ಬೀಕಾನೇರ್]] - [[ಜೈಸಲ್ಮೇರ್]] - [[ಬಾರ್ಮೇರ್]] - [[ಸಮಾಖ್ಯಾಲಿ]]
|1526
|-
|16
|[[ನಿಜಾಮಾಬಾದ್]] - [[ಮಂಚೀರ್ಯಾಲ್]] - [[ಜಗ್ದಾಲ್ಪುರ್]]
|460
|-
|17
|[[ಪನ್ವೇಲ್]] - [[ಮಹಾಡ್]] - [[ಪಣಜಿ]] - [[ಕಾರವಾರ]] - [[ಉಡುಪಿ]] - [[ಮಂಗಳೂರು]] - [[ಕಣ್ಣೂರ್]] - [[ಕೋಳಿಕ್ಕೋಡ್]] - [[ಪೊನ್ನನಿ]] - [[ಚೌಘಾಟ್]] - [[ಎಡಪಲ್ಲಿ]]
|1269
|-
|17B
|[[ಪೋಂಡಾ]] - [[ವೆರ್ಣಾ]] - [[ವಾಸ್ಕೋ]]
|40
|-
|18
|[[ಕರ್ನೂಲು]] - [[ನಂದ್ಯಾಲ]] - [[ಕಡಪ]] - [[ಚಿತ್ತೂರು]]
|369
|-
|19
|[[ಘಾಜಿಪುರ್]] - [[ಬಲಿಯಾ]] - [[ಪಾಟ್ನಾ]]
|240
|-
|20
|[[ಪಠಾಣ್‌ಕೋಟ್]] - [[ಮಂಡಿ]]
|220
|-
|21
|[[ಚಂಡೀಗಢ]] - [[ರೋಪಾರ್]] - [[ಬಿಲಾಸ್‌ಪುರ್]] - [[ಮಂಡಿ]] - [[ಕುಲ್ಲು]] - [[ಮನಾಲಿ]]
|323
|-
|21A
|[[ಪಿಂಜೋರ್]] - [[ನಾಲಾಗಢ್]] - [[ಸ್ವಾರ್ಘಾಟ್]]
|65
|-
|22
|[[ಅಂಬಾಲಾ]] - [[ಕಾಲ್ಕಾ]] - [[ಶಿಮ್ಲಾ]] - [[ರಾಂಪುರ್]] - [[ಚೀನಾ ಗಡಿ(ಶಿಪ್ಕಿಲಾ)]]
|459
|-
|24
|[[ದಹಲಿ]] - [[ಬರೇಲಿ]] - [[ಲಕ್ನೋ]]
|438
|-
|24A
|[[ಬಕ್ಷಿ ಕಾ ತಾಲಾಬ್]] - [[ಚೆನ್‌ಹಾಟ್]]
|17
|-
|25
|[[ಲಕ್ನೋ]] - [[ಕಾನ್ಪುರ್]] - [[ಝಾನ್ಸಿ]] - [[ಶಿವಪುರಿ]]
|352
|-
|25A
|[[ಬಕ್ಷಿ ಕಾ ತಾಲಾಬ್]]
|31
|-
|26
|[[ಝಾನ್ಸಿ]] - [[ಲಾಖಂದೋನ್]]
|396
|-
|26A
|[[ಸಾಗರ್]] - [[ಖುರಾಯ್]] - [[ಬೀನಾ]]
|75
|-
|27
|[[ಅಲ್ಲಹಾಬಾದ್]] - [[ಮಂಗ್ವಾನ್]]
|93
|-
|28C
|[[ಬಾರಾಬಂಕಿ]] - [[ಬಹ್ರೈಚ್]] - [[ನೇಪಾಲ್‌ಗಂಜ್]]
|140
|-
|29
|[[ಗೋರಖ್‌ಪುರ್ ]] - [[ ಘಾಜಿಪುರ್ ]] - [[ ವಾರಾಣಸಿ ]] - [[ ಫರೇಂಡಾ ]] - [[ ಸೋನೌಲಿ]]
|306
|-
|30
|[[ಮೊಹಾನಿಯಾ ]] - [[ ಪಾಟ್ನಾ ]] - [[ ಬಖ್ತಿಯಾರ್‌ಪುರ್]]
|230
|-
|31
|[[ಬಖ್ತಿಯಾರ್‌ಪುರ್]] - [[ಮೊಕಾಮಾ]] - [[ಪುರ್ಣಿಯಾ]] - [[ಸಿಲಿಗುರಿ]] - [[ಗ್ಯಾಂಗ್‌ಟಕ್]]
|1125
|-
|33
|[[ರಾಂಚಿ ]] - [[ ಬಹಾರ್‌ಗೋರಾ]]
|352
|-
|35
|[[ಬಾರಾಸಾತ್ ]] - [[ ಬಂಗಾಂವ್ ]] - [[ ಬಾಂಗ್ಲಾದೇಶ ಗಡಿ]]
|61
|-
|36
|[[ನೌಗಾಂಗ್ ]] - [[ ಡಿಮಾಪುರ್]]
|170
|-
|37
|[[ಗೋಲ್ಪಾರಾ ]] - [[ ಗುವಹಾಟಿ ]] - [[ ಮಾಕುಂ ]] - [[ ಸೈಖೋವಾಘಾಟ್]]
|680
|-
|38
|[[ಮುಕುಮ್]] - [[ಲೇಡೋ]] - [[ಲೇಖಾಪಾನಿ]]
|54
|-
|39
|[[ನುಮಾಲಿಘರ್ ]] - [[ ಇಂಫಾಲ್ ]] - [[ ಪಾಲೇಲ್ ]] - [[ ಮ್ಯಾನ್ಮಾರ್ ಗಡಿ]]
|436
|-
|40
|[[ಜೋರ್ಹಾಟ್ ]] - [[ ಷಿಲ್ಲಾಂಗ್ ]] - [[ ಬಾಂಗ್ಲಾದೇಶದ ಗಡಿ]]
|216
|-
|42
|[[ಸಂಬಾಲ್‌ಪುರ್ ]] - [[ ಅಂಗುಲ್ ]] - [[ ಕಟಕ್]]
|261
|-
|43
|[[ರಾಯ್‌ಪುರ್ ]] - [[ ವಿಜಯನಗರಂ]]
|551
|-
|44A
|[[ಐಜ್ವಾಲ್]] - [[ಮಾನು]]
|230
|-
|45
|[[ಚೆನ್ನೈ ]] - [[ ತಿರುಚ್ಚಿ ]] - [[ ಡಿಂಡಿಗಲ್ ]] - [[ ಪೆರಿಯಾಕುಲಂ ]] - [[ ತೇಣಿ]]
|460
|-
|45A
|[[ವಿಲ್ಲುಪುರಮ್ ]] - [[ ಪುದುಚೇರಿ ]] - [[ ಚಿದಂಬರಂ ]] - [[ ನಾಗಪಟ್ಟಿಣಂ]]
|190
|-
|45B
|[[ತಿರುಚ್ಚಿ]] - [[ಮೇಲೂರ್]] - [[ತೂತ್ತುಕುಡಿ]]
|257
|-
|45C
|[[ತಂಜಾವೂರ್]] - [[ಕುಂಬಕೋಣಮ್]] - [[ಉಳುಂದೂರ್‌ಪೇಟ್]]
|159
|-
|46
|[[ಕೃಷ್ಣಗಿರಿ]] - [[ರಾಣಿಪೇಟ್]]
|132
|-
|47
|[[ಸೇಲಂ]] - [[ಕೊಯಮುತ್ತೂರು]] - [[ತ್ರಿಸ್ಸೂರು]] - [[ಎರ್ನಾಕುಲಂ]] - [[ತಿರುವನಂತಪುರಮ್]] - [[ಕನ್ಯಾಕುಮಾರಿ]]
|640
|-
|48
|[[ಬೆಂಗಳೂರು]] - [[ಹಾಸನ]] - [[ಮಂಗಳೂರು]]
|328
|-
|49
|[[ಕೊಚ್ಚಿ]] - [[ಮದುರೈ]] - [[ಧನುಷ್ಕೋಡಿ]]
|440
|-
|50
|[[ನಾಶಿಕ್]] - [[ಪುಣೆ]]
|192
|-
|51
|[[ಪೈಕನ್]] - [[ತುರಾ]] - [[ದಾಲು]]
|149
|-
|52
|[[ಲಖೀಂಪುರ್ ]] - [[ ಪಾಸಿಘಾಟ್ ]] - [[ ತೇಜು ]] - [[ ಸೀತಾಪಾನಿ]]
|850
|-
|52A
|[[ಬಂದರ್ ದೇವಾ ]] - [[ ಇಟಾನಗರ್ ]] - [[ ಗೋಹ್‌ಪುರ್]]
|57
|-
|52B
|[[ಕುಕಾಜಾನ್ ]] - [[ ಡಿಬ್ರೂಘರ್]]
|31
|-
|53
|
|320
|-
|54
|[[ಡಬಾಕಾ ]] - [[ ಲುಮ್ಡಿಂಗ್ ]] - [[ ಸಿಲ್ಚಾರ್ ]] - [[ ಐಜ್ವಾಲ್ ]] - [[ ಟುಯ್‌ಪಾಂಗ್]]
|850
|-
|54A
|[[ಥೇರಿಯಟ್ ]] - [[ ಲುಂಗ್ಲೆಯ್]]
|9
|-
|54B
|[[ವೀನಸ್ ಸ್ಯಾಡಲ್]] - [[ಸೈಹಾ]]
|27
|-
|55
|[[ಸಿಲಿಗುರಿ]] - [[ದಾರ್ಜಿಲಿಂಗ್]]
|77
|-
|56
|[[ಲಕ್ನೋ]] - [[ವಾರಾಣಸಿ]]
|285
|-
|NEI
|[[ಅಹಮದಾಬಾದ್]] - [[ವಡೋದರಾ ಎಕ್ಸ್‌ಪ್ರೆಸ್ ವೇ]]
|93
|-
|57
|[[ಮುಜಫ್ಫರ್‌ಪುರ್]] - [[ದರ್ಭಂಗಾ]] - [[ಫೋರ್ಬ್ಸ್‌ಗಂಜ್]] - [[ಪುರ್ಣಿಯಾ]]
|310
|-
|58
|[[ದೆಹಲಿ]] - [[ಮೀರತ್]] - [[ಹರಿದ್ವಾರ]] - [[ರುದ್ರಪ್ರಯಾಗ]] - [[ಬದರಿನಾಥ]] - [[ಮಾಣಾ]]
|538
|-
|59
|[[ಅಹಮದಾಬಾದ್ ]] - [[ ಗೋಧ್ರಾ ]] - [[ ಧಾರ್ ]] - [[ ಇಂದೋರ್]]
|350
|-
|59A
|[[ಇಂದೋರ್]] - [[ಬೇತುಲ್]]
|264
|-
|60
|[[ಬಾಲಾಸೋರ್ ]] - [[ ಖರಗ್‌ಪುರ್ ]] - [[ ಅಸನ್ಸೋಲ್ ]] - [[ ರಾಣಿಹಂಜ್ ]] - [[ ಪಾಂಡವೇಶ್ವರ ]] - [[ ಸಿಯುರಿ ]] - [[ ಮೋರೇಗ್ರಾಮ್]]
|446
|-
|60A
|[[ಬಂಕುರಾ]] - [[ಪುರುಲಿಯಾ]]
|100
|-
|61
|[[ಕೊಹಿಮಾ ]] - [[ ವೋಖಾ ]] - [[ ಮುಕೋಕ್‌ಚುಂಗ್ ]] - [[ ಝಾಂಝಿ]]
|240
|-
|62
|[[ಡಮ್ರಾ ]] - [[ ಬಾಘ್ಮರಾ ]] - [[ ಡಾಲು]]
|195
|-
|63
|[[ಅಂಕೋಲ]] - [[ಹುಬ್ಬಳ್ಳಿ]] - [[ಹೊಸಪೇಟೆ]] - [[ಗುತ್ತಿ]]
|432
|-
|64
|[[ಚಂದೀಗಢ ]] - [[ ರಾಜ್‌ಪುರ ]] - [[ ಪಟಿಯಾಲಾ ]] - [[ ಸಂಗ್ರೂರ್ ]] - [[ ಭಟಿಂಡಾ ]] - [[ ಡಾಬಾವಾಲಿ]]
|256
|-
|65
|[[ಅಂಬಾಲಾ ]] - [[ ಕೈಥಾಲ್ ]] - [[ ಹಿಸ್ಸಾರ್ ]] - [[ ಫತೇಹ್‌ಪುರ್ ]] - [[ ಜೋಧ್‌ಪುರ್ ]] - [[ ಪಾಲಿ]]
|690
|-
|66
|[[ಪುದುಚೇರಿ ]] - [[ ತಿಂಡಿವನಂ ]] - [[ ಜಿಂಜೀ ]] - [[ ತಿರುವಣ್ಣಾಮಲೈ ]] - [[ ಕ್ರೂಷ್ಣಗಿರಿ]]
|244
|-
|67
|[[ಮೆಟ್ಟುಪಾಳಯಂ ]] - [[ ಊಟಿ ]] - [[ ಗೂಡಲೂರ್ ]] - [[ ಗುಂಡ್ಲುಪೇಟೆ]]
|555
|-
|68
|[[ಉಳುಂದೂರ್‌ಪೇಟ್]] - [[ಸೇಲಂ]]
|134
|-
|69
|[[ನಾಗ್ಪುರ್ ]] - [[ ಒಬೈದುಲ್ಲಾಗಂಜ್]]
|350
|-
|70
|[[ಜಾಲಂಧರ್ ]] - [[ ಹೋಷಿಯಾರ್‌ಪುರ್ ]] - [[ ಹಮೀರ್‌ಪುರ್ ]] - [[ ಧರಮ್‌ಪುರ್ ]] - [[ ಮಂಡಿ]]
|170
|-
|71
|[[ಜಾಲಂಧರ್ ]] - [[ ಮೋಗಾ ]] - [[ ಸಂಗ್ರೂರ್ ]] - [[ ರೋಹ್ಟಕ್ ]] - [[ ಬಾವಲ್]]
|307
|-
|71A
|[[ರೋಹ್ಟಕ್]] - [[ಪಾಣಿಪತ್]]
|72
|-
|72
|[[ಅಂಬಾಲಾ ]] - [[ ನಹಾನ್ ]] - [[ ಡೆಹ್ರಾಡೂನ್ ]] - [[ ಹರಿದ್ವಾರ್]]
|200
|-
|73
|[[ರೂರ್ಕಿ]] - [[ಸಹಾರನ್‌ಪುರ್]] - [[ಯಮುನಾ ನಗರ್]] - [[ಸಾಹಾ]] - [[ಪಂಚ್‌ಕುಲ]]
|188
|-
|74
|[[ಹರಿದ್ವಾರ್]] - [[ನಗೀನಾ]] - [[ಕಾಶಿಪುರ್]] - [[ಪೀಲೀಭೀಟ್]] - [[ಬರೇಲಿ]]
|300
|-
|75
|[[ಡಾಲ್ಟನ್‌ಗಂಜ್]] - [[ರಾಂಚಿ]] - [[ಮುರ್ಹು]] - [[ಚಕ್ರಧರ್‌ಪುರ್]] - [[ಚೈಬಾಸಾ]] - [[ಪರ್ಸೋರಾ]]
|1175
|-
|76
|[[ಪಿಂಡ್ವಾರಾ]] - [[ಉದಯ್‌ಪುರ್]] - [[ಕೋಟಾ]] - [[ಶಿವಪುರಿ]] - [[ಝಾನ್ಸಿ]] - [[ಬಂಡಾ]] - [[ಅಲ್ಲಹಾಬಾದ್]] - [[ಮಿರ್ಜಾಪುರ್]]
|1127
|-
|77
|[[ಹಾಜಿಪುತ್]] - [[ಸೀತಾಮಾಢಿ]] - [[ಸೋನ್‌ಬರ್ಸಾ]]
|142
|-
|78
|
|559
|-
|79
|[[ಅಜ್ಮೀರ್]] - [[ನಸೀರಾಬಾದ್]] - [[ನೀಮಚ್]] - [[ಮಂದ್‌ಸೌರ್]] - [[ಇಂದೋರ್]]
|500
|-
|79A
|[[ಕಿಶನ್‌ಘರ್ (NH8) ]] - [[ ನಸೀರಾಬಾದ್ (NH 79)]]
|35
|-
|80
|[[ಮೊಕಾಮಾ]] - [[ರಾಜ್‌ಮಹಲ್]] - [[ಫರಕ್ಕಾ]]
|310
|-
|81
|[[ಕೋರಾ]] - [[ಕಟಿಹಾರ್]] - [[ಮಾಲ್ಡಾ]]
|100
|-
|82
|[[ಗಯಾ]] - [[ಬಿಹಾರ್‌ಶರೀಫ್ ]] - [[ಮೊಕಾಮಾ]]
|130
|-
|83
|[[ಪಾಟ್ನಾ]] - [[ಜೆಹಾನಾಬಾದ್]] - [[ಗಯಾ]] - [[ಬೋಧ್ ಗಯಾ]] - [[ಧೋಭಿ]]
|130
|-
|84
|[[ಅರ್ರಾ]] - [[ಬಕ್ಸಾರ್]]
|60
|-
|85
|[[ಛಪ್ರಾ]] - [[ಸಿವನ್]] - [[ಗೋಪಾಲ್‌ಗಂಜ್]]
|95
|-
|86
|[[ಕಾನ್ಪುರ್]] - [[ಛತ್ತರ್‌ಪುರ್]] - [[ಸಾಗರ್]] - [[ಭೋಪಾಲ್]] - [[ದೇವಾಸ್]]
|674
|-
|86A
|[[ರಾಹತ್‌ಘರ್]] - [[ಬೇಹಮ್‌ಗಂಜ್]] - [[ದೇಹ್‌ಗಾಂವ್]] - [[ರಾಯ್‌ಸೇನ್]]
|131
|-
|87
|[[ಅಲ್ಮೋರಾ]] - [[ರಾಣಿಖೇತ್]] - [[ಚೌಕುಟಿಯಾ]] - [[ಗೈರ್‌ಸೈನ್]] - [[ಕರ್ಣಪ್ರಯಾಗ]]
|316
|-
|88
|[[ಶಿಮ್ಲಾ]] - [[ಬಿಲಾಸ್ಪುರ್]] - [[ಹಮೀರ್‌ಪುರ್]] - [[ಭವನ್]] - [[NH20]]
|115
|-
|89
|[[ಅಜ್ಮೀರ್]] - [[ಬೀಕಾನೇರ್]]
|300
|-
|90
|[[ಬರಣ್]] - [[ಅಕ್ಲೇರಾ]]
|100
|-
|91
|[[ಗಜಿಯಾಬಾದ್]] - [[ಅಲಿಗಢ್]] - [[ಬರ್ಬ್ರಾಲಾ]] - [[ಚಾಂದೌಸಿ]] - [[ಮೊರಾದಾಬಾದ್]]
|405
|-
|91A
|[[ಎಟಾವಾ]] - [[ಬಿಧೂನಾ]] - [[ಬೇಲಾ]] - [[ಕನ್ನೋಜ್]]
|126
|-
|92
|[[ಭೊಂಗಾಂವ್]] - [[ಎಟಾವಾ]] - [[ಗ್ವಾಲಿಯರ್]]
|171
|-
|93
|[[ಆಗ್ರಾ]] - [[ಅಲಿಗಢ್]] - [[ಬರ್ಬ್ರಾಲಾ]] - [[ಚಾಂದೌಸಿ]] - [[ಮೊರಾದಾಬಾದ್]]
|220
|-
|94
|[[ರಿಷಿಕೇಶ್]] - [[ಅಂಪಾಟಾ]] - [[ಟಿಹ್ರಿ]] - [[ಧಾರಾಸು]] - [[ಕುಥ್ನೋರ್]] - [[ಯಮುನೋತ್ರಿ]]
|160
|-
|95
|[[ಖರಾರ್ ]] - [[ ಲೂಧಿಯಾನಾ ]] - [[ ಫಿರೋಜ್‌ಪುರ್]]
|225
|-
|96
|[[ಫೈಜಾಬಾದ್]] - [[ಸುಲ್ತಾನ್‌ಪುರ್]] - [[ಪ್ರತಾಪ್‌ಘರ್]] - [[ಅಲ್ಲಹಾಬಾದ್]]
|160
|-
|97
|[[ಘಾಜಿಪುರ್ ]] - [[ ಜಮಾನಿಯಾ ]] - [[ ಸಯ್ಯದ್‌ರಾಜಾ]]
|45
|-
|98
|[[ಪಾಟ್ನಾ ]] - [[ ಔರಂಗಾಬಾದ್ ]] - [[ ರಾಝಾರಾ]]
|207
|-
|99
|[[ದೋಭಿ ]] - [[ ಛತ್ರಾ ]] - [[ ಚಂದ್ವಾ]]
|110
|-
|100
|[[ಛತ್ರಾ]] - [[ಹಜಾರಿಬಾಗ್]] - [[ಬೊಗೋಡಾ]]
|118
|-
|101
|[[ಛಪ್ರಾ ]] - [[ ಬನಿಯಾಪುರ್ ]] - [[ ಮೊಹಮದ್‌ಪುರ್]]
|60
|-
|102
|[[ಛಪ್ರಾ ]] - [[ ರೇವಾಘಾಟ್ ]] - [[ ಮುಜಪ್ಫ್ಫರ್‌ಪುರ್]]
|80
|-
|103
|[[ಹಾಜಿಪುರ್ ]] - [[ ಮುಶ್ರಿಘರೈರ್ ]]
|55
|-
|104
|[[ಚಾಕಿಯಾ ]] - [[ ಸಿತಾಮಾಢಿ ]] - [[ ಜಯನಗರ್ ]] - [[ ನರ್ಹಾರಿಯಾ]]
|160
|-
|105
|[[ದರ್ಭಾಂಗಾ]] - [[ಔನ್ಸಿ]] - [[ಜಯನಗರ್]]
|66
|-
|106
|[[ಬೀರ್ಪುರ್]] - [[ಮಧೇಪುರ]] - [[ಬೀಹ್‌ಪುರ್]]
|130
|-
|107
|[[ಮಹೇಶ್‌ಕುಂಟ್ ]] - [[ ಸೋನ್‌ಬರ್ಸಾ ]] - [[ ಬರಿಯಾಹಿ ]] - [[ ಸಹಾರ್ಸಾ ]] - [[ ಮಧೇಪುರ ]] - [[ ಪುರ್ಣಿಯಾ]]
|145
|-
|108
|[[ಧಾರಾಸು]] - [[ಉತ್ತರಕಾಶಿ]] - [[ಯಮುನೋತ್ರಿ]]
|127
|-
|109
|[[ರುದ್ರಪ್ರಯಾಗ]] - [[ಗುಪ್ತಕಾಶಿ]] - [[ಕೇದಾರನಾಥ ( ಗೌರಿ ಕುಂಡ್)]]
|76
|-
|110
|[[ಅರ್ವಾಲ್]] - [[ಜೆಹಾನಾಬಾದ್]] - [[ಏಕಾಂಗರ್‌ಸರಾಯ್]] - [[ಬಿಹಾರ್‌ಷರೀಫ್]]
|89
|-
|111
|[[ಬಿಲಾಸ್‌ಪುರ್]] - [[ಕತ್ಘೋರಾ]]
|200
|-
|112
|[[ಬಾರ್ ಜೈತರಣ್]] - [[ ಕಪರ್ಡಾ ]] - [[ ಜೋಧ್‌ಪುರ್ ]] - [[ ಪಚ್ಪದ್ರಾ ]] - [[ ತಿಲ್ವಾರಾ ಕವಾಸ್ ]] - [[ ಬಾರ್ಮೇರ್]]
|343
|-
|113
|[[ರಾಜಸ್ಥಾನ ಗಡಿ ]] - [[ ಝಾಲೋಡ್ ]] - [[ ಲಿಂಬಿ ]] - [[ ದಾಹೋಡ್ ]] - [[ ಪ್ರತಾಪ್ಗಢ್ ]] - [[ ಬನ್ಸ್‌ವಾರಾ ]] - [[ ಗುಜರಾತ್ ಗಡಿ]]
|240
|-
|114
|[[ಜೋಧ್‌ಪುರ್ ]] - [[ ಬಾಲೇಸರ್ ]] - [[ ಡಛು ]] - [[ ಪೊಕಾರನ್]]
|180
|-
|116
|[[ಟೋಂಕ್]] - [[ಉನಿಯಾರಾ]] - [[ಸವಾಯ್ ಮಾಧೋಪುರ್]]
|80
|-
|117
|[[ವಿದ್ಯಾಸಾಗರ್ ಸೇತು ]] - [[ ಡೈಮಂಡ್ ಹಾರ್ಬರ್ ]] - [[ ಕುಲ್ಪಿ ]] - [[ ನಮ್ಖಾನಾ ]] - [[ ಬಕ್ಖಾಲಿ]]
|133
|-
|119
|[[ಕೋಟ್‌ದ್ವಾರಾ ]] - [[ ಪೌಡಿ ]] - [[ ಶ್ರೀನಗರ್ ]] - [[ ಮೀರತ್ ]] - [[ ಬಿಜ್ನೋರ್ ]] - [[ ನಜೀಬಾಬಾದ್ ]] - [[ ಉತ್ತರಾಖಂಡದ ಗಡಿ]]
|260
|-
|121
|[[ಕಾಶಿಪುರ್ ]] - [[ ರಾಂನಗರ್ ]] - [[ ಧೂಮಾಕೋಟ್ ]] - [[ ಥೈಲೀಸೈನ್ ]] - [[ ತ್ರಿಪಲೀಸೈನ್]] - [[ ಬೂಬಾಖಾಲ್]]
|252
|-
|123
|[[ವಿಕಾಸ್‌ನಗರ್ ]] - [[ ಕಾಲ್ಸಿ ]] - [[ ಬಾರ್ಕೋಟ್ ತಿರುವು]]
|95
|-
|125
|[[ಸಿತಾರ್‌ಗಂಜ್ ]] - [[ ಖತೀಮಾ ]] - [[ ತಾನಕ್‌ಪುರ್ ]] - [[ ಪಿಥೋರಾಘರ್]]
|201
|-
|150
|[[ಐಜ್ವಾಲ್ ]] - [[ ಚುರಚಂದ್‌ಪುರ್ ]] - [[ ಇಂಫಾಲ್ ]] - [[ ಉಖ್ರುಲ್ ]] - [[ ಜೆಸ್ಸಾಮಿ ]] - [[ ಕೊಹಿಮಾ]]
|700
|-
|151
|[[ಕರೀಮ್‌ಗಂಜ್]] - [[ಬಾಂಗ್ಲಾದೇಶದ ಗಡಿ]]
|14
|-
|152
|[[ಪಾಟಾಚಾರ್ಕುಚಿ]] - [[ಭೂತಾನ್ ಗಡಿ]]
|40
|-
|153
|[[ಲೇಡೋ]] - [[ಲೇಖಾಪಾನಿ]] - [[ಮ್ಯಾನ್ಮಾರ್ ಗಡಿ]]
|60
|-
|154
|[[ಧಾಲೇಶ್ವರ್ ]] - [[ ಭೈರಬಿ ]] - [[ ಕಾನ್ಪುಯ್]]
|180
|-
|155
|[[ನಾಗಾಲ್ಯಾಂಡ್ ಗಡಿ ]] - [[ ಜೆಸ್ಸಾಮಿ ]] - [[ ಟ್ಯುಯೆನ್‌ಸಾಂಗ್ ]] - [[ ಮೇಲೂರಿ ]] - [[ ಮಣಿಪುರ ಗಡಿ]]
|130
|-
|200
|[[ರಾಯ್‌ಪುರ್ ]] - [[ ಬಿಲಾಸ್‌ಪುರ್ ]] - [[ ರಾಯ್‌ಗಢ್ ]] - [[ ಝಾರ್ಸುಗೂಡ ]] - [[ ದೇವ್‌ಘರ್ ]] - [[ ಟಾಲ್ಚೇರ್ ]] - [[ ಚಂಡಿಖೋಲ್]]
|740
|-
|201
|[[ಬೋರಿಗುಮ್ಮ]] - [[ಬೋಲಾಂಗೀರ್]] - [[ಬಾರ್ಘರ್]]
|310
|-
|202
|[[ಹೈದರಾಬಾದ್ ]] - [[ ವರಂಗಲ್ ]] - [[ ವೆಂಕಟಾಪುರಂ ]] - [[ ಭೋಪಾಲ್‌ಪಟ್ನಂ]]
|280
|-
|203
|[[ಭುಬನೇಶ್ವರ್ ]] - [[ ಪುರಿ ]] - [[ ಕೋನಾರ್ಕ್]]
|97
|-
|203A
|[[ಪುರಿ ]] - [[ ಬ್ರಹ್ಮಗಿರಿ ]] - [[ ಸಾತ್ಪಾಡಾ]]
|49
|-
|204
|[[ರತ್ನಗಿರಿ ]] - [[ ಕೊಲ್ಹಾಪುರ್]]
|126
|-
|205
|[[ಅನಂತಪುರ ]] - [[ ರೇಣಿಗುಂಟ ]] - [[ ಚೆನ್ನೈ]]
|442
|-
|206
|[[ತುಮಕೂರು]] - [[ಶಿವಮೊಗ್ಗ]] - [[ಹೊನ್ನಾವರ]]
|363
|-
|207
|[[ಹೊಸೂರು]] - [[ಸರ್ಜಾಪುರ]] - [[ದೇವನಹಳ್ಳಿ]] - [[ನೆಲಮಂಗಲ]]
|155
|-
|208
|[[ಕೊಲ್ಲಮ್]] - [[ತೆಂಕಾಸಿ]] - [[ರಾಜಾಪಾಳಯಮ್]] - [[ತಿರುಮಂಗಲಮ್]]
|195
|-
|209
|[[ಡಿಂಡಿಗಲ್]] - [[ಪಳನಿ]] - [[ಕೊಯಮುತ್ತೂರು]] - [[ಅಣ್ಣೂರು]] - [[ಕೊಳ್ಳೇಗಾಲ]] - [[ಬೆಂಗಳೂರು]]
|456
|-
|210
|[[ತಿರುಚ್ಚಿ]] - [[ದೇವಕೊಟ್ಟೈ]] - [[ರಾಮನಾಥಪುರಂ]]
|160
|-
|211
|[[ಶೋಲಾಪುರ್]] - [[ಒಸ್ಮಾನಾಬಾದ್]] - [[ಔರಂಗಾಬಾದ್]] - [[ಧುಳೆ]]
|400
|-
|212
|[[ಕೋಳಿಕ್ಕೋಡ್]] - [[ಮೈಸೂರು]] - [[ಕೊಳ್ಳೇಗಾಲ]]
|250
|-
|213
|[[ಪಾಲಕ್ಕಾಡ್]] - [[ಕೋಳಿಕ್ಕೋಡ್]]
|130
|-
|214
|[[ಕಥಿಪುಡಿ]] - [[ಕಾಕಿನಾಡ]] - [[ಪಮಾರ್ರು]]
|270
|-
|214 A
|[[ನರಸಾಪುರ್]] - [[ಮಚಿಲಿಪಟ್ನಮ್]] - [[ಆವನಿಗಡ್ಡ]] - [[ರೇಪಲ್ಲೆ]] - [[ಚೀರಾಲ]]
|255
|-
|215
|[[ಪಾನೀಕೋಲೀ]] - [[ಕೇವಂಝರ್]] - [[ರಾಜಾಮುಂದ್ರ]]
|348
|-
|216
|[[ರಾಯ್‌ಗಢ್]] - [[ಸರನ್‌ಗಢ್]] - [[ಸಾಯಿಪಲ್ಲಿ]]
|80
|-
|217
|[[ರಾಯ್‌ಪುರ್]] - [[ಗೋಪಾಲ್‌ಪುರ್]]
|508
|-
|218
|[[ಬಿಜಾಪುರ]] - [[ಹುಬ್ಬಳ್ಳಿ]] - [[ಜೇವರ್ಗಿ]] - [[ಗುಲ್ಬರ್ಗಾ]] - [[ಹುಮ್ನಾಬಾದ್]]
|399
|-
|219
|[[ಮದನಪಲ್ಲಿ]] - [[ಕುಪ್ಪಂ]] - [[ಕೃಷ್ಣಗಿರಿ]]
|150
|-
|220
|[[ಕೊಲ್ಲಂ]] - [[ತೇಣಿ]]
|265
|-
|221
|[[ಕೊಂಡಪಲ್ಲಿ]] - [[ತಿರುವೂರು]] - [[ಕೊತ್ತಗೂಡಂ]] - [[ಭದ್ರಾಚಲಂ]] - [[ಚಿಂಟೂರು]] - [[ಕೊಂಟ]]
|329
|-
|222
|[[ನಿರ್ಮಲ್]] - [[ಪಾಚೇಗಾಂವ್]] - [[ಮಜಲ್‌ಗಾಂವ್]] - [[ಪರ್ಭಣಿ]] - [[ನಾಂದೇಡ್]]
|610
|-
|223
|[[ಅಂಡಮಾನ್ ಟ್ರಂಕ್ ರೋಡ್]]
|300
|-
|224
|[[ಖುರ್ದಾ]] - [[ನಯಾಗಢ್]] - [[ಬಾಲಾಂಗೀರ್]]
|298
|-
|}
 
'''''ಸೂಚನೆ : ಈ ಪಟ್ಟಿ ಅಪೂರ್ಣ. ಮುಂದುವರೆಸಲಾಗುವುದು.'''''
 
[[ವರ್ಗ:ಮೂಲಭೂತ ಸೌಕರ್ಯಗಳು]]
[[ವರ್ಗ:ಸಂಚಾರ ವ್ಯವಸ್ಥೆ]]
 
==ಛಾಯಾಂಕಣ==
ಭಾರತದ ಹಲವು ಹೆದ್ದಾರಿಗಳ ಚಿತ್ರಗಳು
೧೬೩

edits

"https://kn.wikipedia.org/wiki/ವಿಶೇಷ:MobileDiff/527334" ಇಂದ ಪಡೆಯಲ್ಪಟ್ಟಿದೆ