೧೬೩
edits
No edit summary |
No edit summary |
||
==ಜನಸಂಖೆ==
ಲಕ್ಷ್ಮೇಶ್ವರ ಜನಸಂಖ್ಯೆ 2011 ರ ಪ್ರಕಾರ 38.826 ಇರುತ್ತದೆ.
[[Image:Someshwara temple complex at Lakshmeshwara.jpg|150px|thumb|right|ಸೋಮೇಶ್ವರ ದೇವಸ್ತಾನ,ಲಕ್ಷ್ಮೇಶ್ವರ}]
[[Image:Old_Kannada_inscription_in_Someshwara_temple_at_Lakshmeshwara.jpg|150px|thumb|right|ಕನ್ನಡದ ಕಲ್ಬರಹ
==ಇತಿಹಾಸ==
ಪ್ರಾಚೀನ ಕಾಲದಲ್ಲಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಬಾದಾಮಿ ಚಾಲುಕ್ಯ ವಿಕ್ರಮಾದಿತ್ಯನ (ಕ್ರಿ. ಶ 686 ರ) ಶಾಸನದಲ್ಲಿ ಈ ಊರನ್ನು ರಾಜಧಾನಿ ಪಟ್ಟಣ 120 ಮಹಾಜನರಿಂದ ಕೂಡಿದ ಬ್ರಹ್ಮೇಶ್ವರಗಿರಿ ಘಟಕಸ್ಥಾನ ಎಂದು ವರ್ಣಿಸಲಾಗಿದೆ. ಹಾಗೂ ಇದೂಂದು ಪ್ರಾಚೀನ ಜೈನ ಕೇಂದ್ರವಾಗಿದ್ದು, ಆದಿ ಕವಿ ಪಂಪನಿಂದ ಮೊದಲಗೊಂಡು ಹಲವಾರು ಕನ್ನಡದ ಕವಿಗಳು ಕನ್ನಡ ನಾಡಿನಲ್ಲೇ ಅತ್ಯಂತ ಪರಿಪಕ್ವವಾದ ಶುದ್ಧ ಕನ್ನಡ (ತಿರುಳ್ಗನ್ನಡ) ಭಾಷೆಯನ್ನು ಮಾತನಾಡುತ್ತಿದ್ದ ಸ್ಥಳವೆಂದು ಇದನ್ನು ವರ್ಣಿಸಿರುವರು. ಇದನ್ನು ಪುಲಿಗೇರಿ, ಹುಲಿಗೇರಿ, ಪುರಿಗೇರಿ ಹಾಗೂ ಪುಲಿಕರ ಎಂದೂ ಕರೆಯುತ್ತಾರೆ. ಇಲ್ಲಿನ ದೇವಸ್ಥಾನಗಳಲ್ಲಿ “ಶ್ರೀ. ಸೋಮೇಶ್ವರ ದೇವಸ್ಥಾನ” ಪ್ರಮುಖವಾಗಿದ್ದು, ಈ ದೇವಾಲಯವನ್ನು ‘ಅಮರಶಿಲ್ಪಿ ಜಕಣಾಚಾರಿ’ ಕಟ್ಟಿಸಿದ್ದು ಎಂಬ ಇತಿಹಾಸವಿದೆ. ಲಕ್ಷಣ ಅಥವಾ ಲಕ್ಮರಸನೆಂಬವನು ತನ್ನ ಹೆಸರಿನಲ್ಲಿ ಲಕ್ಷ್ಮೇಣೇಶ್ವರ ದೇವಾಲಯವನ್ನು ನಿರ್ಮಿಸಿ ಅದಕ್ಕೆ ಈ ರೀತಿ ನಾಮಕರಣ ಮಾಡಿದ ಕಾರಣ ಕಾಲಾನುಕಾಲಕ್ಕೆ ಲಕ್ಷ್ಮೇಶ್ವರ ಎಂಬ ಹೆಸರು ಬಂದಿರುವುದು ವ್ಯಕ್ತವಾಗುತ್ತದೆ.
|
edits