ಬಾಳೆ ಹಣ್ಣು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಬಾಳೆಹಣ್ಣು ಬೆಳೆಯುವ ರಾಜ್ಯಗಳು: ಭಾರತದ ಉತ್ಪಾದನೆ ಪ್ರಮಾಣ++
ಚು →‎ಭಾರತದ ಉತ್ಪಾದನೆ: ವಿಶ್ವದ ಉತ್ಪಾದನೆ=
೭ ನೇ ಸಾಲು:
*ನಮ್ಮ ದೇಶದ ಉತ್ಪಾದನೆಯಲ್ಲಿ ಎರಡನೆಯ ಸ್ಥಾನ ಪಡೆದಿರುವ ಹಣ್ಣು ಬಾಳೆ (ಮಾವು ಪ್ರಥಮ ಸ್ಥಾನ). ಭಾರತದಲ್ಲಿ ವಾರ್ಷಿಕ ಸುಮಾರು 29.7 ಮಿಲಿಯನ್ ಮೆಟ್ರಿಕ್ ಟನ್ ಬಾಳೆ ಹಣ್ಣು ಉತ್ಪಾದನೆಯಾಗುತ್ತದೆ.ಇದು ವರ್ಷವಿಡೀ ಲಭ್ಯ ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನು ಇದು ಹೊಂದಿರುವುದು ವಿಶೇಷ.(ಇಂಗ್ಲಿಷ್-ತಾಣ, ಪ್ರಜಾವಾಣಿ/೧೬/೧೨/೨೦೧೪)
*ಇದು ವಿಶ್ವಾದ್ಯಂತದ ಬೆಳೆಗೆ ಭಾರತವು ಸುಮಾರು 20% ಬಾಳೆಹಣ್ಣು ಬೆಳೆದು, ಉತ್ಪಾದನೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾಪಡೆದಿದೆ. ಉಗಾಂಡಾ ಸುಮಾರು 8% ಬೆಳೆದು ಎರಡನೇ ತಯಾರಕೆಯ ದೇಶವಾಗಿದೆ.
==ವಿಶ್ವದ ಉತ್ಪಾದನೆ==
;ಶ್ರೇಣೀಕೃತ ಕ್ರಮಾಂಕದಲ್ಲಿ ವಿಶ್ವದಲ್ಲಿ ಬಾಳೆಹಣ್ಣು ಉತ್ಪಾದನೆ
{| border="1" cellspacing="0" width="80%"
|-
! colspan="15" | ಉತ್ಪಾದನೆ ಮತ್ತು ದೇಶದ (2011) ಮೂಲಕ ಬಾಳೆಹಣ್ಣುಗಳು - ಉತ್ಪಾದನೆ
|-
! ದೇಶ !!ಟನ್ /ದಶಲಕ್ಷ !!ವಿಶ್ವದ ಶೇಕಡಾವಾರು!!!! ದೇಶ !!ಟನ್ /ದಶಲಕ್ಷ !!ವಿಶ್ವದ ಶೇಕಡಾವಾರು
|-
|1 ||ಭಾರತ ||29.7 ||20%||||5 ||ಈಕ್ವೆಡಾರ್ ||8.0 ||6%
|-
|2 ||ಉಗಾಂಡಾ ||11.1 ||8%||||6 ||ಬ್ರೆಜಿಲ್ ||7.3 ||5%
|-
|3 ||ಚೀನಾ ||10.7 |7%||||7 ||ಇಂಡೋನೇಷ್ಯಾ ||6.1 ||4%
|-
|4 ||ಫಿಲಿಪ್ಪೀನ್ಸ್ ||9.2 ||6%||||8 ||ಕೊಲಂಬಿಯಾ 5.1 ||4%
 
|}
 
== ಆಹಾರ ಸಂಶೋಧನಾಲಯಗಳ ವರದಿಗಳು ==
"https://kn.wikipedia.org/wiki/ಬಾಳೆ_ಹಣ್ಣು" ಇಂದ ಪಡೆಯಲ್ಪಟ್ಟಿದೆ