ಮಂಡಕ್ಕಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:Puffed_rice.JPG |thumb|right|ಬೆಂಗಳೂರಿನ [[ಅಲಸೂರು ಮಾರ್ಕೆಟ್]]‌ನಲ್ಲಿ ಮಾರಾಟಕ್ಕಿಡಲಾದ ಮಂಡಕ್ಕಿ.]]
==ಮಂಡಕ್ಕಿ ಬಟ್ಟಿ==
'''ಮಂಡಕ್ಕಿ'''ಯು ಅಥವಾ 'ಪುರಿ'ಯು ಬೇಯಿಸಿದ [[ಭತ್ತ]]ದಿಂದ/ ತಯಾರಾದ ಅಕ್ಕಿಯಿಂದ ತಯಾರಿಸಲಾದ ಒಂದು ಬಗೆಯ 'ಉಬ್ಬಿಸಲಾದ ಖಾದ್ಯ ಧಾನ್ಯ; ಸಾಮಾನ್ಯವಾಗಿ [[ಅಧಿಕ ಒತ್ತಡ]]ದಿಂದ ಉಬ್ಬುತ್ತದೆ.ಉರಿಯುವ ಒಲೆಯಮೇಲೆ ಇಟ್ಟ ದೊಡ್ಡ ಬಾಣಲಿಯಲ್ಲಿ ಎರಡು ಬೊಗಸೆಯಷ್ಟು ಈ ಭತ್ತವನ್ನು ಅಥವಾ ಬೇಯಿಸಿದ ಭತ್ತದಿಂದ ತಯಾರಿಸಿದ ಅಕ್ಕಿಯನ್ನು ಹಾಕಿ, ಅದರ (ಬಾಣಲೆಯ) ತಳದಲ್ಲಿ ಸೀದುಹೋಗದಂತೆ ಸಾಕಷ್ಟು ಮರಳನ್ನು ಹಾಕಿಕೊಂಡು ಅಧಿಕ ಶಾಖದಲ್ಲಿ ಹುರಿಯುತ್ತಾರೆ. ಆಗ ಬೇಯಿಸಿದ (ಬತ್ತವು/ಅಕ್ಕಿಯು ಒಡೆದು) ಅಕ್ಕಿಯು ಉಬ್ಬಿದ ಹಗರವಾದ ಬಿಸಿ ಬಿಸಿ- ಗರಿ ಗರಿಯಾದ ಮಂಡಕ್ಕಿ ಹೊರಬರುತ್ತದೆ.(ಸಿಪ್ಪೆ ಅಥವಾ ಭತ್ತದ ಹೊಟ್ಟನ್ನು ಬೇರೆ ಮಾಡುತ್ತಾರೆ).ಆ ಮಂಡಕ್ಕಿಯನ್ನು ತೇವಾಂಶ ಸೋಕದಂತೆ ಚೀಲತುಂಬಿಚೀಲ ತುಂಬಿ ಮಾರುತ್ತಾರೆ. ಹೀಗೆ ಮಂಡಕ್ಕಿ ತಯಾರಿಸುವ ಕೈಗಾರಿಕೆಗೆ "ಮಂಡಕ್ಕಿ ಬಟ್ಟಿ" "ಕೈ ಬಟ್ಟಿ" ಎನ್ನುತ್ತಾರೆ. (ಹೀಗೆ ತಯಾರಿಸಲಾಗುತ್ತದಾದರೂ ತಯಾರಿಕೆಯ ವಿಧಾನ ವ್ಯಾಪಕವಾಗಿ ಬದಲಾಗುತ್ತದೆ.) ಎಲ್ಲೆಡೆ ಮಂಡಕ್ಕಿಯನ್ನು ಲಘು ಆಹಾರವಾಗಿ ಮತ್ತು [[ಉಪಾಹಾರ]]/ [[ತಿಂಡಿ]]ಗಳಲ್ಲಿ ಬಳಸಲಾಗುತ್ತದೆ, ಮತ್ತು ವಿಶ್ವದ ಕೆಲವು ಭಾಗಗಳಲ್ಲಿ ಒಂದು ಜನಪ್ರಿಯ ರಸ್ತೆಬದಿಯ ಆಹಾರವಾಗಿದೆ. ಅದು ಭಾರತದ ಒಂದು ಜನಪ್ರಿಯ [[ಚಾಟ್]] ತಿನಿಸಾದ [[ಭೇಲ್ ಪುರಿ]]ಯ ಒಂದು ಭಾಗವಾಗಿದೆ.
 
==ಮಂಡಕ್ಕಿ ಉತ್ಪಾದಿಸುವ ಆಧುನಿಕ ಕೈಗಾರಿಕೆ ಘಟಕ<sup>೧</sup>==
"https://kn.wikipedia.org/wiki/ಮಂಡಕ್ಕಿ" ಇಂದ ಪಡೆಯಲ್ಪಟ್ಟಿದೆ