ವಿದ್ಯುತ್ ವಾಹಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 57 interwiki links, now provided by Wikidata on d:q124291 (translate me)
No edit summary
೧ ನೇ ಸಾಲು:
[[ಚಿತ್ರ:Electrical_wires_near_Putim.jpg|thumb]]
ತನ್ನ ಮೂಲಕ [[ಎಲೆಕ್ಟ್ರಾನ್]] ಪ್ರವಾಹವನ್ನು ಹರಿಯಲು ಬಿಡುವ ವಸ್ತುವನ್ನು '''ವಿದ್ಯುತ್ ವಾಹಕ''' (elecrical conductor) ಎನ್ನುತ್ತಾರೆ.
ತನ್ನ ಮೂಲಕ [[ವಿದ್ಯುತ್ ಪ್ರವಾಹ]]ವನ್ನು ಹರಿಯಲು ಬಿಡುವ ವಸ್ತುವನ್ನು '''ವಿದ್ಯುತ್ ವಾಹಕ''' (elecrical conductor) ಎನ್ನುತ್ತಾರೆ. ಉದಾಹರಣೆಗೆ, ತಂತಿಯು ತನ್ನ ಉದ್ದಕ್ಕೂ ವಿದ್ಯುತ್ತನ್ನು ಸಾಗಿಸುವ ಒಂದು ವಿದ್ಯುತ್ ವಾಹಕವಾಗಿದೆ. ತಾಮ್ರ ಅಥವಾ ಅಲುಮಿನಿಯಮ್‍ನಂತಹ ಲೋಹಗಳಲ್ಲಿ, ಎಲೆಕ್ಟ್ರಾನ್‍ಗಳು ಚಲಿಸುವ ವಿದ್ಯುದಾವೇಶಕ್ಕೊಳಗಾದ ಕಣಗಳಾಗಿರುತ್ತವೆ.
 
[[ವರ್ಗ:ವಿದ್ಯುಚ್ಛಾಸ್ತ್ರ]]
"https://kn.wikipedia.org/wiki/ವಿದ್ಯುತ್_ವಾಹಕ" ಇಂದ ಪಡೆಯಲ್ಪಟ್ಟಿದೆ