ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹಣಕಾಸು
೪೧ ನೇ ಸಾಲು:
*ಚಂದಾದಾರ ಸದಸ್ಯರು- ಸಣ್ಣ ಆರ್ಥಿಕತೆಯನ್ನು ಹೊಂದಿದ ದೇಶಗಳು ಇದರ ಸದಸ್ಯರು. ಅವುಗಳು ಕಡಿಮೆ ಸದಸ್ಯತ್ವ ಶುಲ್ಕವನ್ನು ಪಾವತಿಸಿದರೂ; ಪ್ರಮಾಣಗಳ ಅಭಿವ್ರುದ್ದಿಯನ್ನು ಅನುಸರಿಸುವರು.
ಭಾಗವಹಿಸುವ ಸದಸ್ಯರುಗಳನ್ನು "ಪಿ" ಸದಸ್ಯರೆಂದೂ; ಗಮನಿಸುವ ಸದಸ್ಯರನ್ನು "ಓ" ಸದಸ್ಯರೆಂದೂ ಕರೆಯುವರು.
 
==ಹಣಕಾಸು==
ಐಎಸ್ಒ ಈ ಕೆಳಕಂಡವುಗಳ ಸಂಯೋಜನೆಯಿಂದ ನಿಧಿಯನ್ನು ಸಂಗ್ರಹಿಸುವುದು.
*ತಾಂತ್ರಿಕ ಕೆಲಸದಲ್ಲಿ ಭಾಗವಹಿಸುವ, ನಿರ್ದಿಷ್ಟ ಯೋಜನೆಗಳನ್ನು ನಿರ್ವಹಿಸುವ ಅಥವಾ ಸಾಲ ತಜ್ಞ ಸಂಸ್ಥೆಗಳು.
*ಸದಸ್ಯ ರಾಷ್ತ್ರಗಳಿಂದ ಬರುವ ಚಂದಾ- ಈ ಚಂದಾವು ಪ್ರತಿಯೊಂದು ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನದ ಮತ್ತು ವ್ಯಾಪಾರದ ಅಂಕಿಅಂಶಗಳಿಗೆ ಅನುಗುಣವಾಗಿರುತ್ತದೆ.
*ಪ್ರಮಾಣಗಳ ಮಾರಾಟ.
 
 
==ಉಲ್ಲೇಖ==
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ