ಜೆ ಹೆಚ್ ಪಟೇಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q6105894 (translate me)
No edit summary
೨೪ ನೇ ಸಾಲು:
}}
 
[[Image:jhpatel.jpg|thumb|ಜೆ ಹೆಚ್ ಪಟೇಲ್]]
'''ಜಯದೇವಪ್ಪ ಹಾಲಪ್ಪ ಪಟೇಲ್''' ([[೧೯೩೦]] - [[೨೦೦೦]]) [[ಕರ್ನಾಟಕ]]ದ ಹಿಂದಿನ [[ಕರ್ನಾಟಕದ ಮುಖ್ಯಮಂತ್ರಿ|ಮುಖ್ಯಮಂತ್ರಿಗಳಲ್ಲೊಬ್ಬರು]]. ಇವರು [[ಕರ್ನಾಟಕ]] [[ಸಂಯುಕ್ತ ಜನತಾ ದಳ]]ದ ಅಧ್ಯಕ್ಷರಾಗಿದ್ದು, [[ದೇವೇಗೌಡ | ದೇವೇಗೌಡರ]] ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ [[ಗೋಪಾಲ ಗೌಡ | ಗೋಪಾಲ ಗೌಡರ]] ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು [[ತುರ್ತು ಪರಿಸ್ಥಿತಿ | ತುರ್ತು ಪರಿಸ್ಥಿತಿಯಲ್ಲಿ]] ಹೋರಾಡಿದ ನಾಯಕರಲ್ಲಿ ಒಬ್ಬರು.
 
"https://kn.wikipedia.org/wiki/ಜೆ_ಹೆಚ್_ಪಟೇಲ್" ಇಂದ ಪಡೆಯಲ್ಪಟ್ಟಿದೆ