ಐಎಸ್ಓ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೩೩ ನೇ ಸಾಲು:
ತಿರುಗುವ ಸದಸ್ಯತ್ವವಿರುವ ೨೦ ಸದಸ್ಯರ ಒಂದು ಕೌನ್ಸಿಲ್ ಸೆಂಟ್ರಲ್ ಸೆಕ್ರೆಟೇರಿಯಟ್ ನ ವಾರ್ಷಿಕ ಮುಂಗಡಪತ್ರವನ್ನು ನಿಗದಿಪಡಿಸುವುದು ಸೇರಿದಂತೆ ಮಾರ್ಗದರ್ಶನ ಮತ್ತು ಆಡಳಿತವನ್ನು ನೀಡುವುದು.
ಐಎಸ್ಒ ಮಟ್ಟವನ್ನು ಬೆಳೆಸಲು ಸುಮಾರು ೨೫೦ ತಾಂತ್ರಿಕ ಸಮಿತಿಗಳ ಜವಾಬ್ದಾರಿಯನ್ನು ಟೆಕ್ನಿಕಲ್ ಮ್ಯಾನೇಜ್ಮಂಟ್ ಬೋರ್ಡ ಹೊಂದಿದೆ.
 
==ಸದಸ್ಯತ್ವ==
ಜಗತ್ತಿನ ಒಟ್ಟು ೨೦೬ ದೇಶಗಲ್ಲಿ ೧೬೪ ದೇಶಗಳು ಐಎಸ್ಓನ ಸದಸ್ಯರಾಗಿರುವರು.
ಐಎಸ್ಓ ನಲ್ಲಿ ಮೂರು ವಿಧದ ಸದಸ್ಯತ್ವವಿದೆ.
*ಸದಸ್ಯ ಮುಖ್ಯಭಾಗಗಳು()- ಎಂಬ ಆಯಾ ದೇಶಗಳ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳು ಸದಸ್ಯರಾಗಿರುವುದು. ಇವುಗಳಿಗೆ ಮಾತ್ರ ಮತದಾನದ ಹಕ್ಕು ಇರುವುದು:
*ಬಾತ್ಮೀದಾರ ಸದಸ್ಯರು- ಈ ದೇಶಗಳಿಗೆ ತಮ್ಮದೇ ಆದ ರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳಿಲ್ಲ. ಈ ಸದಸ್ಯರುಗಳಿಗೆ ಐಎಸ್ಓನ ಚಟುವಟಿಕೆಗಳ ಬಗ್ಗೆ ತಿಳಿಸಲಾಗುವುದು.
 
 
"https://kn.wikipedia.org/wiki/ಐಎಸ್ಓ" ಇಂದ ಪಡೆಯಲ್ಪಟ್ಟಿದೆ