ಪೆನ್ಸಿಲಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
<big>ವೈದ್ಯಕೀಯ ಉಪಯೋಗಳು:</big> ಬೆನಸೈಲ್ಪೆನಿಸಿಲಿನ್ನ (ಪೆನ್ಸಿಲಿನ್ G), ಪ್ರೋಕೇಯ್ನ್ ಬೆನಸೈಲ್ಪೆನಿಸಿಲಿನ್ನ (ಪ್ರೋಕೇಯ್ನ್ ಪೆನ್ಸಿಲಿನ್),ಬೆನ್ಸಾತೈನ್ ಬೆನಸೈಲ್ಪೆನಿಸಿಲಿನ್ ಮತ್ತು ಫೀನೊಕ್ಸಿಮೀತೈಲ್ಪೆನ್ಸಿಲಿನ್ (ಪೆನ್ಸಿಲಿನ್ ವಿ) ಮೊದಲಾದವುಗಲನ್ನು ಉಲ್ಲೇಖಿಸಲು ಸಾರ್ವತ್ರಿಕವಾಗಿ "ಪೆನ್ಸಿಲಿನ್" ಎ೦ಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಬೆನ್ಸಾತೈನ್ಪೆನ್ಸಿಲಿನ್,ಬೆನಸೈಲ್ಪೆನಿಸಿಲಿನ್ನಹಾಗೆಯೆ ಜೀವಿರೋಧಿ ಚಟುವಟಿಕೆ ಹೊಂದಿವೆ ಆದರೆ ಅವುಗಳಿಗಿ೦ತ ಸುದೀರ್ಘ ಕಾಲ ಕಾರ್ಯನಿರ್ವಹಿಸುತ್ತದೆ.ಫೀನೊಕ್ಸಿಮೀತೈಲ್ಪೆನ್ಸಿಲಿನ್ಗಿ೦ತ,ಬೆನಸೈಲ್ಪೆನಿಸಿಲಿನ್ ಗ್ರಾಮ್-ನಕರಾತ್ಮಕ ಬ್ಯಾಕ್ಟೀರಿಯಾಗಳ ವಿರುದ್ಧ ಹೆಚ್ಚು ಸಕ್ರಿಯವಾಗಿ ಹೂರಾದುತ್ತದೆ.ಬೆನಸೈಲ್ಪೆನಿಸಿಲಿನ್ನ, ಪ್ರೋಕೇಯ್ನ್ ಪೆನ್ಸಿಲಿನ್ ಮತ್ತು ಪೆನ್ಸಿಲಿನ್ ಬೆನ್ಸಾತೈನ್ ನನ್ನು ಇಂಜೆಕ್ಷನ್ ಮೂಲಕ ನೀಡಲಾಗುತ್ತದೆ, ಆದರೆ ಫೀನೊಕ್ಸಿಮೀತೈಲ್ಪೆನ್ಸಿಲಿನ್ ನನ್ನು ಮೌಖಿಕವಾಗಿ ನೀಡಲಾಗುತ್ತದೆ.
 
[[ಚಿತ್ರ:Http://www.google.co.in/url?q=http://en.wikipedia.org/wiki/Penicillin&sa=U&ei=9dSJVJmFM8y7uATllILoDw&ved=0CBUQ9QEwAA&usg=AFQjCNHE9EZznZTVf958ToRUWpHEbD7jhQ|thumbnail]]
<big>ಪ್ರಭಾವಗಳು</big><big>:</big> ವಿಸ್ತರಿಸುತ್ತಿರುವ ಪೆನ್ಸಿಲಿನ್ ನಿರೋಧಕ ಬ್ಯಾಕ್ಟೀರಿಯಾದ ಸಂಖ್ಯೆಯ ಹೊರತಾಗಿಯೂ, ಈಗಲೂ ಇದನ್ನು ವಿವಿಧ ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕುಗಳ ಚಿಕಿತ್ಸೆಗೆ ಬಳಸಬಹುದಾಗಿದೆ. ಸೊ೦ಕನ್ನು೦ಟುಮಾಡುವ ಬ್ಯಾಕ್ಟೀರಿಯಾಗಳ ಗು೦ಪಿನಲ್ಲಿ ಸ್ಟ್ರೆಪ್ಟೊಕಾಕೈ, ಸ್ಟ್ಯಾಫಿಲೊಕೊಸ್ಸಿ, ಕ್ಲಾಸ್ಟ್ರಿಡಿಯಮ್, ಮತ್ತು ಲಿಸ್ಟೇರಿಯಾ ಕುಲಗಳ ಸೇರಿವೆ
 
<big>ಪ್ರತಿಕೂಲ ಪರಿಣಾಮಗಳು</big><big>:</big> ಅತಿಸಾರ, ಅತಿಸೂಕ್ಷ್ಮ, ವಾಕರಿಕೆ, ರಾಶ್ , ನರಗಳ ತೊಂದರೆ, ಚುಚ್ಚುವುದು, ಮತ್ತು (ಕ್ಯಾಂಡಿಡಿಯಾಸಿಸ್ ಸೇರಿದಂತೆ) ಸೂಪರ್ ಇನ್ಪೆಕ್ಷನ್ ಇವು ಸಾಮಾನ್ಯವಾಗಿ ಪೆನ್ಸಿಲಿನ್ಗಳ ಬಳಕೆಯಿಂದಾಗಿ ಉ೦ಟಾಗುವ ಪ್ರತಿಕೂಲ ಪರಿಣಾಮಗಳಾಗಿವೆ.
"https://kn.wikipedia.org/wiki/ಪೆನ್ಸಿಲಿನ್" ಇಂದ ಪಡೆಯಲ್ಪಟ್ಟಿದೆ