ಆಂಟಿನ್ ಲಾರೆಂಟ್ ಲವಾಸಿಯೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{Infobox scientist |name = ಆಂಟಿನ್ ಲಾರೆಂಟ್ ಲವಾಸಿಯೆ |image = Antoine lavoisier color.jpg |birth_date...
 
No edit summary
೧೫ ನೇ ಸಾಲು:
|signature = Antoine Lavoisier Signature.svg
}}
 
== ಆಂಟಿನ್ ಲಾರೆಂಟ್ ಲವಾಸಿಯೆ ==
ಆಂಟಿನ್ ಲಾರೆಂಟ್ ಲವಾಸಿಯೆ(Antoine-Laurent de Lavoisier) (೨೬ ಆಗಸ್ಟ್ ೧೭೪೨ - ೮ ಮೇ ೧೭೯೪). ಈತ ಒಬ್ಬ ಫ್ರಾನ್ಸ್ ದೇಶದ ನಾಗರೀಕ ಮತ್ತು ರಸಾಯನಶಾಸ್ತ್ರ ತಜ್ಞ. ೧೮ನೇ ಶತಮಾನದಲ್ಲಿ ನಡೆದ ರಸಾಯನಶಾಸ್ತ್ರ ಕ್ರಾಂತಿಯ ಕೇಂದ್ರ ಬಿಂದುವೆಂದೇ ಹೇಳಬಹುದು. ಇವನು ನವೋದಯ ರಸಾಯನ ಶಾಸ್ತ್ರಕ್ಕೆ ಹಾಗು ಜೀವಶಾಸ್ತ್ರಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿದರೆ ಈತನನ್ನು "ಆಧುನಿಕ ರಸಾಯನ ಶಾಸ್ತ್ರದ ಪಿತಾಮಹ" ಎಂದೇ ಹೇಳಬಹುದು.ವಸ್ತುಗಳು ಉರಿಯುವುದು, ಸಿಡಿಮದ್ದು ಸ್ಫೋಟಗೊಳ್ಳುವುದು, ಲೋಹಗಳಿಗೆ ತುಕ್ಕು ಹಿಡಿಯುವುದು, ಪ್ರಾಣಿಗಳ ಉಸಿರಾಟ ಇವೆಲ್ಲವೂ ಒಂದೊಂದು ರೀತಿಯ ದಹನ ಕ್ರಿಯೆಗಳೆಂದು ಮತ್ತು ಪ್ರತಿಯೊಂದು ವಸ್ತುವಿನ ಜೊತೆಗೂ ಅವು ವಿಭಿನ್ನ ವೇಗದಲ್ಲಿ ನಡೆಯುತ್ತವೆ ಎಂದೂ ಜಗತ್ತಿಗೆ ಮೊತ್ತ ಮೊದಲಿಗೆ ಸಾರಿದ ವ್ಯಕ್ತಿ.