ಬಿಬಿಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಷ್ ಪ್ರಸರಣ ...
 
No edit summary
೧ ನೇ ಸಾಲು:
[[ಚಿತ್ರ:BBC.svg|thumb]]
ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಷ್ ಪ್ರಸರಣ ಸಂಸ್ಥೆ (ಬಿಬಿಸಿ)ಯ ಸ್ಥಾಪನೆ.
'''ಬ್ರಿಟಿಷ್ ಪ್ರಸಾರ ಸಂಸ್ಥೆ''' ಯು.ಕೆ. ಯಲ್ಲಿ ನೆಲೆಗೊಂಡಿರುವ, ಲಂಡನ್‍ನ ಬ್ರಾಡ್‍ಕಾಸ್ಟಿಂಗ್ ಹೌಸ್‍ನಲ್ಲಿ ಮುಖ್ಯ ಕಛೇರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಸಾರ್ವಜನಿಕ ಸೇವಾ ಪ್ರಸಾರಕ. ಅದು ವಿಶ್ವದ ಅತ್ಯಂತ ಹಳೆಯ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿದೆ ಮತ್ತು ಉದ್ಯೋಗಿಗಳ ಸಂಖ್ಯೆಯ ದೃಷ್ಟಿಯಿಂದ, ಸುಮಾರು ೨೩,೦೦೦ ಸಿಬ್ಬಂದಿಯೊಂದಿಗೆ ವಿಶ್ವದಲ್ಲಿನ ಅತ್ಯಂತ ದೊಡ್ಡ ಪ್ರಸಾರಕ. ಅದರ ಸ್ಥಾಪನೆ ಅಕ್ಟೋಬರ್ ೧೮, ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಆಯಿತು.
"https://kn.wikipedia.org/wiki/ಬಿಬಿಸಿ" ಇಂದ ಪಡೆಯಲ್ಪಟ್ಟಿದೆ