ಛಂದ ಪುಸ್ತಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:Chandalogo.jpg|thumbnail|right|ಛಂದ ಪುಸ್ತಕ ಪ್ರಕಾಶನದ ಲೋಗೋ]]
'''ಛಂದ ಪುಸ್ತಕ''' ಪ್ರಕಾಶನ ಸಂಸ್ಥೆಯನ್ನು ಶ್ರೀ [[ವಸುಧೇಂದ್ರ|ವಸುಧೇಂದ್ರ]] ಅವರು ಪ್ರಾರಂಭಿಸಿ, ನೆಡೆಸಿಕೊಂಡು ಬಂದಿದ್ದಾರೆ. '''ಛಂದ ಪುಸ್ತಕ''' ನಾಡಿನ ಹಲವಾರು ಹೊಸ ಬರಹಗಾರರನ್ನು ಗುರುತಿಸಿದೆ. ಪುಸ್ತಕಗಳ ಪ್ರಕಾಶನದ ಜೊತೆಗೆ, ಪುಸ್ತಕಗಳ ಮುದ್ರಣ ಮತ್ತು ಮಾರಾಟವನ್ನು [[ವಸುಧೇಂದ್ರ|ವಸುಧೇಂದ್ರ]] ಅವರು ಸ್ವತಃ ನೋಡಿಕೊಳ್ಳುತ್ತಾರೆ.
 
 
 
==ವಸುಧೇಂದ್ರ ತಾವೇ ಬರೆದು ಪ್ರಕಟಿಸಿರುವ ಪುಸ್ತಕಗಳು==
{| class="wikitable"
|-
! ಪುಸ್ತಕ !! ಶೈಲಿ
|-
|[[ಮನೀಷೆ]] ||ಕತೆಗಳು
|-
|[[ಯುಗಾದಿ ಪುಸ್ತಕ|ಯುಗಾದಿ]]|| ಕತೆಗಳು
|-
|[[ಚೇಳು ವಸುಧೇಂದ್ರರ ಪುಸ್ತಕ |ಚೇಳು]] || ಕತೆಗಳು
|-
|[[ಹಂಪಿ ಎಕ್ಸ್‌ಪ್ರೆಸ್]] || ಕತೆಗಳು
|-
|[[ಕೋತಿಗಳು ಸಾರ್ ಕೋತಿಗಳು]]||ಲಲಿತ ಪ್ರಬಂಧಗಳು
|-
|[[ನಮ್ಮಮ್ಮ ಅಂದ್ರೆ ನಂಗಿಷ್ಟ]]||ಲಲಿತ ಪ್ರಬಂಧಗಳು
|-
|[[ರಕ್ಷಕ ಅನಾಥ]]||ಲಲಿತ ಪ್ರಬಂಧಗಳು
|-
|[[ವರ್ಣಮಯ]]||ಲಲಿತ ಪ್ರಬಂಧಗಳು
|-
|[[ಮಿಥುನ ವಸುಧೇಂದ್ರರ ಪುಸ್ತಕ|ಮಿಥುನ]]||ಅನುವಾದ
|-
|[[ಹರಿಚಿತ್ತ ಸತ್ಯ]]|ಕಾದಂಬರಿ
|}
 
===ಬ್ರೈಲ್‌ನಲ್ಲಿ===
*ಅದೃಶ್ಯ ಕಾವ್ಯ (ಆಯ್ದ ಸುಲಲಿತ ಪ್ರಬಂಧಗಳ ಸಂಕಲನ)
 
===ಚಲನಚಿತ್ರ ಸಾಹಿತ್ಯ===
*ನಮ್ಮಮ್ಮ ಅಂದ್ರೆ ನಂಗಿಷ್ಟ (ಕತೆ, ಚಿತ್ರಕತೆ, ಸಂಭಾಷಣೆ)
 
==ಪ್ರಕಟಿಸಿರುವ ಪುಸ್ತಕಗಳು==
Line ೪೦ ⟶ ೭೪:
|}
*
 
===ಅನುವಾದ===
{| class="wikitable"
|-
! ಪುಸ್ತಕ !! ಅನುವಾದದ ಮೂಲ !! ಅನುವಾದಕರು
|-
|[[ಮಿಥುನ ವಸುಧೇಂದ್ರರ ಪುಸ್ತಕ|ಮಿಥುನ]] ||ಶ್ರೀರಮಣರ ತೆಲುಗು ಕತೆಗಳ ಅನುವಾದ|| ವಸುಧೇಂದ್ರ
|-
|[[ಮಾವೋನ ಕೊನೆಯ ನರ್ತಕ]] || ಲೀಕುನ್‌ಕ್ಸಿನ್ ಆತ್ಮಕತೆ || ಜಯಶ್ರೀ ಭಟ್
|-
|[[ಜಗವ ಚುಂಬಿಸು]] ಕನಸುಗಂಗಳ ತರುಣ ತರುಣಿಯರ ಬಾಳಿನ ಪಾಠಗಳು ||ಸುಬ್ರೋತೋ ಬಾಗ್ಚಿ ಅವರ GO KISS the WORLD || ವಂದನಾ ಪಿ ಸಿ
|}
 
 
 
===ಪ್ರಬಂಧಗಳು===
"https://kn.wikipedia.org/wiki/ಛಂದ_ಪುಸ್ತಕ" ಇಂದ ಪಡೆಯಲ್ಪಟ್ಟಿದೆ