ಕೆ. ಪಿ. ರಾವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ವಿಕೀಕರಣ
೩ ನೇ ಸಾಲು:
| image = KPRao01.jpg
| alt =
| caption = ನಾಡೋಜ ಕೆ. ಪಿ. ರಾವ್.
| caption = ಕೆ. ಪಿ. ರಾವ್. ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು, ಅವರ ಸಾಧನೆಗಳಲ್ಲೊಂದು.
| birth_name = ಪದ್ಮನಾಭ
| birth_name = ಜನನ : ಫೆಬ್ರವರಿ ೨೯, ೧೯೪೦ ರಂದು, ಮಂಗಳೂರು ಬಳಿಯ ಕಿನ್ನಿಕಂಬಳದಲ್ಲಿ.
| birth_date = <!-- {{Birth date and age|೧೯೪೬|೧೧|೨೯}} or {{Birth-date and age|ನವೆಂಬರ್, ೨೯, ೧೯೪೬}} -->
| birth_place = ಕಿನ್ನಿಕಂಬಳ
| birth_place = ವಿವಾಹವಾದದ್ದು ೧೯೬೪ರಲ್ಲಿ. ಪತ್ನಿಯ ಹೆಸರು : ಶ್ರೀಮತಿ ನಿರ್ಮಲ, ಉಡುಪಿಯವರು, ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು.
| death_date = <!-- {{Death date and age|YYYY|MM|DD|YYYY|MM|DD}} or {{Death-date and age|Month DD, YYYY|Month DD, YYYY}} (death date then birth date) -->
| death_place =
| nationality = ಭಾರತೀಯ
| education = ಕಿನ್ನಿಕಂಬಳದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಮಂಗಳೂರಿನಲ್ಲಿ ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ. ೧೯೫೯ರಲ್ಲಿ ಮಂಗಳೂರಿನ ಅಲೋಶಿಯಸ್ ಕಾಲೇಜಿನಿಂದ ಬಿಎಸ್ಸಿ ಪದವಿ.
| alma_mater =
| other_names =
| occupation = ಮಣಿಪಾಲ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಣಿಪಾಲ ಇನ್ಸ್‍ಟಿಟ್ಯೂಟ್ ಆಫ್ ಕಮ್ಮಯುನಿಕೇಶನ್
| occupation = ಮೊದಲಿಗೆ ಮುಂಬಯಿಯ 'ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್'(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು. * ೧೯೭೦ರ ದಶಕದಲ್ಲಿ 'ಟಾಟಾ ಪ್ರೆಸ್' ಸೇರಿದರು. * ಮುಂದೆ 'ಮಾನೋಟೈಪ್ ಸಂಸ್ಥೆಯ ನಿರ್ದೇಶಕ'ರಾಗಿ, ಕ್ವಾರ್ಕ್ ಎಕ್ಸ್‌ಪ್ರೆಸ್ - 'ಅಡೋಬಿ ಸಿಸ್ಟಂಸ್ ಮುಂತಾದ ಸಂಸ್ಥೆಗಳ ಸಲಹೆಗಾರ'ರಾಗಿ, * 'ಮಣಿಪಾಲ ಸಮೂಹದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಧ್ಯಾಪಕ'ರಾಗಿ ಕೆಲಸ ನಿರ್ವಹಣೆ. * 'ಸಿಂಧೂ ಲಿಪಿಯನ್ನು ಕಂಪ್ಯೂಟರ್ ಬಳಸಿ ಮುದ್ರಿಸುವ ಪ್ರಯತ್ನದಲ್ಲಿ ಮಹತ್ವದ ಪಾತ್ರ'. * 'ಉಚ್ಚಾರಣಾತ್ಮಕ ತರ್ಕ ಬಳಸಿದ ಮೊದಲ ಕೀಬೋರ್ಡ್ ವಿನ್ಯಾಸದ ಸೃಷ್ಟಿ'. ಇದೇ ತರ್ಕ ಬಳಸಿ 'ಕನ್ನಡದ ಕೀಬೋರ್ಡ್ ವಿನ್ಯಾಸ ತಯಾರಿಕೆ'. * ಕನ್ನಡದ ಪದಸಂಸ್ಕಾರಕ ತಂತ್ರಾಂಶ 'ಸೇಡಿಯಾಪು' ರಚಿಸಿ ಮುಕ್ತ ಬಳಕೆಗೆ ನೀಡಿದ ಹಿರಿಮೆ.
| known_for = ಪ್ರಪ್ರಥಮ ಬಾರಿಗೆ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‍ನಲ್ಲಿ ಅಳವಡಿಸಿದ್ದು
| known_for = * ಕನ್ನಡ ಕೀಲಿಮಣೆ ವಿನ್ಯಾಸಕ್ಕೆ 'ಕರ್ನಾಟಕ ಸರಕಾರದ ಅಧಿಕೃತ ಕೀಲಿಮಣೆ ವಿನ್ಯಾಸ'ವೆಂಬ ಮಾನ್ಯತೆ. * ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. *ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ. * ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ. (ಇದು ೭೫ ಸಾವಿರ ರುಪಾಯಿಗಳ ಮೌಲ್ಯದ ೨೨ ಗ್ರಾಂ ಚಿನ್ನದ ಲೇಪಿತ ಪದಕವನ್ನೊಳಗೊಂಡಿದೆ. * ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ. * ೨೦೧೩ ರ ಏಪ್ರಿಲ್ ನಲ್ಲಿ, ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ 'ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್' ಪ್ರಕಟಣೆ. * ೨೦೧೩ ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ.
}}
 
ಶ್ರೀ '''ಕೆ. ಪಿ. (ಕಿನ್ನಿಕಂಬಳ ಪದ್ಮನಾಭ) ರಾವ್''' ([[ಫೆಬ್ರವರಿ ೨೯]], [[೧೯೪೦]]), ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹರೆಂದೇ ಪ್ರಸಿದ್ಧರು. ಈಗ ವ್ಯಾಪಕವಾಗಿ ಬಳಕೆಯಲ್ಲಿರುವ ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ('ನುಡಿ' ವಿನ್ಯಾಸ) ರೂಪಿಸಿದ್ದು ಶ್ರೀ ಕೆ. ಪಿ. ರಾವ್ ಅವರ ಸಾಧನೆ .
== ವೈಯಕ್ತಿಕ ಹಿನ್ನೆಲೆ ==
Line ೨೩ ⟶ ೨೪:
=== ಕುಟುಂಬ ===
* ಪತ್ನಿ ಶ್ರೀಮತಿ ನಿರ್ಮಲ ಉಡುಪಿಯವರು, ವಿವಾಹವಾದದ್ದು ೧೯೬೪ರಲ್ಲಿ.
* ಈ ದಂಪತಿಗೆ ಇಬ್ಬರು ಮಕ್ಕಳು ಹಾಗೂ ನಾಲ್ವರು ಮೊಮ್ಮಕ್ಕಳು. ಅದಿತಿ ಮತ್ತು ಆರತಿ
== ಉದ್ಯೋಗ ==
* ಮೊದಲಿಗೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್(ಟಿಐಎಫ್‌ಆರ್)ನ ಆಣುಶಕ್ತಿ ವಿಭಾಗದಲ್ಲಿ ಸಂಶೋಧಕರು.
Line ೩೭ ⟶ ೩೮:
* ತುಳು ಅಕಾಡೆಮಿ ಸೇರಿದಂತೆ ಹಲವು ಸಂಘಸಂಸ್ಥೆಗಳಿಂದ ಗೌರವ ಸಮರ್ಪಣೆ. {{Citation needed}}
* ಆಳ್ವಾಸ್ ನುಡಿಸಿರಿ ೨೦೦೯ರಲ್ಲಿ ಸನ್ಮಾನ.<ref> [http://mangaloreantimes.com/news/viewers/display_news.php?news_id=1675 ಮ್ಯಾಂಗಲೋರ್ ಟೈಮ್ಸ್']</ref>
* ೨೦೧೩ ರಲ್ಲಿ ವಿಶ್ವಕರ್ಮ ಪ್ರಶಸ್ತಿ. ಇದು ೭೫ ಸಾವಿರ ರುಪಾಯಿಗಳ ಮೌಲ್ಯದ ೨೨ ಗ್ರಾಂ ಚಿನ್ನದ ಲೇಪಿತ ಪದಕವನ್ನೊಳಗೊಂಡಿದೆ.<ref>ದೊರೆಸ್ವಾಮಿ, ಕೆ.ಪಿ.ರಾವ್‌ ಸೇರಿ ಐವರಿಗೆ ವಿಶ್ವಕರ್ಮ ಪ್ರಶಸ್ತಿ * [http://kannada.yahoo.com/%E0%B2%A6-%E0%B2%B0-%E0%B2%B8-%E0%B2%B5-%E0%B2%AE-%E0%B2%95-%E0%B2%AA-%E0%B2%B0-174029895.html 'ಕನ್ನಡ ಯಾಹೂ'] </ref>
* ೨೦೧೩ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ.<ref> [http://www.prajavani.net/article/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%95%E0%B2%BF%E0%B2%AA%E0%B2%BF%E0%B2%A1%E0%B2%BF%E0%B2%AF-%E0%B2%B8%E0%B2%AE%E0%B2%BE%E0%B2%9C-%E0%B2%B8%E0%B3%87%E0%B2%B5%E0%B3%86%E0%B2%97%E0%B3%8A%E0%B2%82%E0%B2%A6%E0%B3%81-%E0%B2%95%E0%B2%BF%E0%B2%82%E0%B2%A1%E0%B2%BF 'ಭಾರತೀಯ ಭಾಷಾ ಗಣಕ ರೂವಾರಿ ಕೆ.ಪಿ.ರಾವ್‌ಗೆ ಸನ್ಮಾನ', ಪ್ರಜಾವಾಣಿ ಏಪ್ರಿಲ್ ೧೦,೨೦೧೩] </ref>
* ೨೦೧೩ ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನ ಉದಯಭಾನು ಕಲಾಸಂಘದಿಂದ ಪರಿಚಯಾತ್ಮಕ ಕೃತಿ 'ಕಂಪ್ಯೂಟರ್ ಕನ್ನಡ ಕೆ. ಪಿ. ರಾವ್' ಪ್ರಕಟಣೆ
"https://kn.wikipedia.org/wiki/ಕೆ._ಪಿ._ರಾವ್" ಇಂದ ಪಡೆಯಲ್ಪಟ್ಟಿದೆ