ಜೆಫ್ರಿ ಚಾಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:Geoffrey_Chaucer_(17th_century).jpg|thumb]]
'''ಜೆಫ್ರಿ ಚಾಸರ್''' ೧೪ನೇ ಶತಮಾನದ ಮಧ್ಯಯುಗ ಇಂಗ್ಲಿಷ್ ಸಾಹಿತ್ಯದ ಪ್ರಮುಖ ಕವಿ.ಚಾಸರ್ ಆಧುನಿಕ ಇಂಗ್ಲಿಷ್ ಸಾಹಿತ್ಯದ ಚರಿತ್ರೆಯಲ್ಲಿ ಕಾಣೆಸಿಕೊಳ್ಳ್ಳುವ ಕವಿ.ಈತನ ಜನನ ನಂತರ ಇಂಗ್ಲಿಷ್ ಸಾಹಿತ್ಯವು ಅಮೂಲ್ಯವದ ಬೆಳವಣಿಗೆಯನ್ನು ಕಂಡಿತು.ಜಾನ್ ಚಾಸರ್ ಮತ್ತು ಆಗನೀಸ್ ಮಗನಾಗಿ ಜನಿಸಿದನು.ಚಾಸರ್ ತನ್ನ ಬಾಲ್ಯವನ್ನು ಲಂಡನ್ನಲ್ಲಿ ಕಳೆದ,ಹಾಗಾಗಿ ತಂದೆಯಿಂದ ರಾಜನ ಆಸ್ಥಾನದ ಬಾಂಧವ್ಯ ಬೆಳೆಯಿತು.ಅರಸನ ಜೊತೆಗೆ ಯುದ್ಧರಂಗವನ್ನು ಪ್ರವೇಶಿಸಿದನು ಹಾಗು ಸೈನ್ಯದಲ್ಲಿ ಪ್ರಮುಖ ದಂಢನಾಯಕನಾದನು.ರಾಜನ ಸೈನ್ಯದಲ್ಲಿಯೇ ಇದ್ದು ರಾಣಿಯ ಸಖಿಯರಲ್ಲಿ ಒಬ್ಬಳನ್ನು ವಿವಾಹವದನು.ಆನಂತರ ಈತ ರಾಜಕಾರ್ಯಕ್ಕಾಗಿ ವಿವಿಧ ದೆಶಗಳಿಗೆ ಭೇಟಿ ನೀಡಿದನು.
 
೧೩೭೦-೧೩೭೮ರವರೆಗೆ ರಾಜಕಾರಣಕ್ಕಾಗಿ ಇಟಲಿಗೆ ಹೋದನು,ನಂತರ ಪ್ರವಾಸಗಳನ್ನು ಕೈಗೊಂಡನು.ಇಟಲಿ ಮತ್ತು ಫ್ರಾನ್ಸಿನ ಪ್ರವಾಸಗಳು ಈತನ ಮೇಲೆ ಪ್ರಭಾವ ಬೀರಿದವು.ಇಟಲಿಯ ಸಾಹಿತ್ಯದಲ್ಲಿ ಹೊಸ ಚೇತನ ಪ್ರಕಟವಾಗುತ್ತಿದ್ದ ಕಾಲದಲ್ಲಿ ಚಾಸರ್ ಆ ದೇಶಕ್ಕೆ ಭೇಟಿ ಕೊಟ್ಟಿದ್ದುದು.ಇದು ಅವನ ಸಾಹಿತ್ಯದ ಉಗಮಕ್ಕೂ ಕಾರಣವಾದ ಮಹತ್ವಪೂಣ೯ವಾದ ವಿಷಯವಾಗಿದೆ. ಈ ವಿಶಾಲವಾದ ಪ್ರವಾಸವು ಈತನ ಕೃತಿಗಳ ರಚನೆಯಲ್ಲಿ ಹೆಚ್ಚಿನ ಪ್ರಭಾವವನ್ನು ಬೀರಿದೆ.೧೩೮೬ರಲ್ಲಿ ಚಾಸರ್ ಸಂಸತ್ತಿನ ಸದಸ್ಯನಾದ.ಇಂಗ್ಲೆಡಿನ ರಾಜಕೀಯ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದ ಕಾಲದಲ್ಲಿ ಚಾಸರ್ ಸ್ಥಿತಿಯಲ್ಲೂ ಏಳು -ಬೀಳನ್ನು ಕಾಣಬಹುದು.
"https://kn.wikipedia.org/wiki/ಜೆಫ್ರಿ_ಚಾಸರ್" ಇಂದ ಪಡೆಯಲ್ಪಟ್ಟಿದೆ