ಉಪನಿಷತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೩೩ ನೇ ಸಾಲು:
== ಉಪನಿಷದ್‌ಗಳ ಪಟ್ಟಿ ==
{{wikisourcelang|oldwikisource|उपनिषद्|उपनिषद्}}
[[ಋಗ್ವೇದ]]ಕ್ಕೆ [[ಐತರೇಯೋಪನಿಷತ್|ಐತರೇಯ]], [[ಕೌಷೀತಕಿ ಉಪನಿಷತ್| ಕೌಷೀತಕಿ]] ಉಪನಿಷತ್ತುಗಳೂ ಸಾಮವೇದಕ್ಕೆ [[ಛಾಂದೋಗ್ಯೋಪನಿಷತ್|ಛಾಂದೋಗ್ಯ]] ಮತ್ತು[[ಕೇನೋಪನಿಷತ್ |ಕೇನ]] ಉಪನಿಷತ್ತುಗಳೂ ಕೃಷ್ಣ ಯಜುರ್ವೇದಕ್ಕೆ [[ಕಠೋಪನಿಷತ್|ಕಠ]],[[ಶ್ವೇತಾಶ್ವತರೋಪನಿಷತ್| ಶ್ವೇತಾಶ್ವತರ]],[[ಮೈತ್ರಾಯಣಿ ಪನಿಷತ್| ಮೈತ್ರಾಯಣೀಯ]],[[ತೈತ್ತಿರೀಯೋಪನಿಷತ್ |ತೈತ್ತಿರೀಯ]] ಮತ್ತು ಮಹಾ ನಾರಾಯಣೀಯ ಉಪನಿಷತ್ತುಗಳೂ ಶುಕ್ಲಯಜುರ್ವೇದಕ್ಕೆ [[ಬೃಹದಾರಣ್ಯಕೋಪನಿಷತ್| ಬೃಹದಾರಣ್ಯಕ]] ಮತ್ತು [[ಈಶಾವಾಸ್ಯೋಪನಿಷತ್| ಈಶಾವಾಸ್ಯೋಪನಿಷತ್ತುಗಳೂ]] ಅಥರ್ವವೇದಕ್ಕೆ [[ಮುಂಡಕೋಪನಿಷತ್| ಮುಂಡಕ]], ಪ್ರಶ್ನ,[[ಮಾಂಡೂಕ್ಯೋಪನಿಷತ್| ಮಾಂಡೂಕ್ಯ]] ಉಪನಿಷತ್ತುಗಳೂ ಸೇರಿವೆ. ಉಪನಿಷತ್ತುಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು 108 ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು 13. ಅವುಗಳಲ್ಲಿ ದಶೋಪನಿಷತ್ತುಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ 13 ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ; ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ.
=== "೧೦೮" ಉಪನಿಷತ್‌ಗಳು ===
# [[ಈಶಾವಾಸ್ಯೋಪನಿಷತ್]] = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
Line ೩೮ ⟶ ೩೯:
# [[ಕಠೋಪನಿಷತ್]] = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
# [[ಪ್ರಶ್ನೋಪನಿಷತ್]] = ಅಥರ್ವವೇದಃ, ಮುಖ್ಯ ಉಪನಿಷತ್
# [[ಮುಣ್ಡಕೋಪನಿಷತ್ಮುಂಡಕೋಪನಿಷತ್]] = ಅಥರ್ವವೇದಃ, ಮುಖ್ಯ ಉಪನಿಷತ್
# [[ಮಾಣ್ಡುಕ್ಯೋಪನಿಷತ್ಮಾಂಡೂಕ್ಯೋಪನಿಷತ್]] = ಅಥರ್ವವೇದಃ, ಮುಖ್ಯ ಉಪನಿಷತ್
# [[ತೈತ್ತಿರೀಯೋಪನಿಷತ್]] = ಕೃಷ್ಣಯಜುರ್ವೇದಃ, ಮುಖ್ಯ ಉಪನಿಷತ್
# [[ಐತರೇಯೋಪನಿಷತ್]] = ಋಗ್ವೇದಃ, ಮುಖ್ಯ ಉಪನಿಷತ್
# [[ಛಾನ್ದೋಗ್ಯೋಪನಿಷತ್ಛಾಂದೋಗ್ಯೋಪನಿಷತ್]] = ಸಾಮವೇದಃ, ಮುಖ್ಯ ಉಪನಿಷತ್
# [[ಬೃಹದಾರಣ್ಯಕೋಪನಿಷತ್]] = ಶುಕ್ಲಯಜುರ್ವೇದಃ, ಮುಖ್ಯ ಉಪನಿಷತ್
# [[ಬ್ರಹ್ಮ ಉಪನಿಷತ್]] = ಕೃಷ್ಣಯಜುರ್ವೇದಃ, ಸಂನ್ಯಾಸ ಉಪನಿಷತ್
# [[ಕೈವಲ್ಯ ಉಪನಿಷತ್]] = ಕೃಷ್ಣಯಜುರ್ವೇದಃ, ಶೈವ ಉಪನಿಷತ್
# [[ಜಾಬಾಲ ಉಪನಿಷತ್]] (ಯಜುರ್ವೇದ) = ಶುಕ್ಲಯಜುರ್ವೇದಃ, ಸಂನ್ಯಾಸ ಉಪನಿಷತ್
# [[ಶ್ವೇತಾಶ್ವತರ ಉಪನಿಷತ್ಶ್ವೇತಾಶ್ವತರೋಪನಿಷತ್]] = ಕೃಷ್ಣಯಜುರ್ವೇದಃ, ಸಾಮಾನ್ಯ ಉಪನಿಷತ್
# [[ಹಂಸ ಉಪನಿಷತ್]] = ಶುಕ್ಲಯಜುರ್ವೇದಃ, ಯೋಗ ಉಪನಿಷತ್
# [[ಆರುಣೇಯ ಉಪನಿಷತ್]] = ಸಾಮವೇದಃ, ಸಂನ್ಯಾಸ ಉಪನಿಷತ್
"https://kn.wikipedia.org/wiki/ಉಪನಿಷತ್" ಇಂದ ಪಡೆಯಲ್ಪಟ್ಟಿದೆ