"ಸುಳ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
# ಸರಕಾರಿ ಪ್ರೌಢ ಶಾಲೆ, [[ದುಗ್ಗಲಡ್ಕ]]
# [[ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಳ್ಯ]]
#[[ಕಾಲೇಜುಗಳು]]
 
#[[ಡಾ.ಕೆ.ಶಿವರಾಮ ಕಾರಂತ ಸರಕಾರಿ ಪ್ರಥಮ ದರ್ಜೆ ಕಾಲೇಜು ಪೆರುವಾಜೆ, ಬೆಳ್ಳಾರೆ, ಸುಳ್ಯ]].
ಸುಳ್ಯದಲ್ಲಿ ಶ್ರೀ [[ಕುರುಂಜಿ ವೆಂಕಟ್ರಮಣ ಗೌಡರು]] ಸ್ಥಾಪಿಸಿದ ಹಲವಾರು ವಿದ್ಯಾಸಂಸ್ಥೆಗಳಿದ್ದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾಗಿವೆ. ಸುಳ್ಯದವರೇ ಆದ [[ತೂಗುಸೇತುವೆಗಳ ಸರದಾರ]] ಶ್ರೀ [[ಗಿರೀಶ್ ಭಾರಧ್ವಾಜ್]] ಹಲವಾರು ಊರುಗಳನ್ನು ಬೆಸೆದಿದ್ದಾರೆ.
ಕನ್ನಡ ಬಾಷಾ ವಿಜ್ಞಾನಿಗಳಲ್ಲಿ ಓರ್ವರಾದ ಅರೆಭಾಷೆಯವರಾದ [[ಕೋಡಿ ಕುಶಾಲಪ್ಪ ಗೌಡ]]ರು ಸುಳ್ಯದ ಜಟ್ಟಿಪಳ್ಳದಲ್ಲಿ ನೆಲೆಸಿದ್ದಾರೆ. ಇವರು ಪೆರಾಜೆ ಗ್ರಾಮದ ಕೋಡಿಯವರು. ಮದ್ರಾಸು ವಿಶ್ವವಿದ್ಯಾನಿಲಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ.
ಅನಾಮಿಕ ಸದಸ್ಯ
"https://kn.wikipedia.org/wiki/ವಿಶೇಷ:MobileDiff/523989" ಇಂದ ಪಡೆಯಲ್ಪಟ್ಟಿದೆ