ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭೪ ನೇ ಸಾಲು:
 
=='''ಜೀವ ವಿಮೆ'''==
ಪ್ರ.ಶ 1884ರಲ್ಲಿ ಅಂಚೆ ಇಲಾಖೆಯ ನೌಕರರಿಗೆ ಒದಗಿಸಿದ ಸೌಲಭ್ಯ ಈಗ ಸಾರ್ವಜನಿಕರಿಗೂ ಲಭ್ಯ 5 ಬಗೆಯ ವಿಮೆ. ಗ್ರಾಮೀಣ ಬಡಜನರಿಗಾಗಿ ಕಡಿಮೆ ಪ್ರೀಮಿಯಂ ಇರುವ ಆಕರ್ಷಕ ವಿಮಾ ಯೋಜನೆಗಳು. ಮಾರ್ಚ್ 31, 2003ರವರೆಗೆ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಸಂಖ್ಯೆ 17,95,000 ಈ ಯೋಜನೆ ಜನಪ್ರಿಯವಾಗಿದೆ. 2003-04ರಲ್ಲಿ 2,64,396 ವಿಮಾ ಪಾಲಿಸಿಗಳನ್ನು ನೀಡಲಾಯಿತು. ಮೊತ್ತ 2,926 ಕೋಟಿ. ಗ್ರಾಮೀಣ ವಲಯದಲ್ಲಿ ನೀಡಲಾದ ಪಾಲಿಸಿಗಳ ಸಂಖ್ಯೆ 11,25,099, ವಿಮಾ ಮೊತ್ತ 6520.68 ಕೋಟಿ.
ಮಾರ್ಚ್ 31, 2003ರವರೆಗೆ ಚಾಲ್ತಿಯಲ್ಲಿದ್ದ ವಿಮಾ ಪಾಲಿಸಿಗಳ ಸಂಖ್ಯೆ 17,95,000 ಈ ಯೋಜನೆ ಜನಪ್ರಿಯವಾಗಿದೆ. 2003-04ರಲ್ಲಿ 2,64,396 ವಿಮಾ ಪಾಲಿಸಿಗಳನ್ನು ನೀಡಲಾಯಿತು. ಮೊತ್ತ 2,926 ಕೋಟಿ. ಗ್ರಾಮೀಣ ವಲಯದಲ್ಲಿ ನೀಡಲಾದ ಪಾಲಿಸಿಗಳ ಸಂಖ್ಯೆ 11,25,099, ವಿಮಾ ಮೊತ್ತ 6520.68 ಕೋಟಿ.
 
==='''ತಂತಿ-ವ್ಯವಸ್ಥೆ'''===
'''ತಂತಿ-ವ್ಯವಸ್ಥೆ''': *ಭಾರತದ ತಂತಿ ವ್ಯವಸ್ಥೆಗೆ 1953ರ ನವೆಂಬರಿನಲ್ಲಿ ಶತಮಾನೊತ್ಸವವಾಯಿತು. ಭಾರತದ ತಂತಿ ವ್ಯವಸ್ಥೆ ಪ್ರಪಂಚದ ಅತ್ಯಂತ ಹಳೆಯ ಸರ್ಕಾರಿ ಉದ್ಯಮ. ಹಿಂದಿ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ (ದೇವನಾಗರಿ ಲಿಪಿಯಲ್ಲಿ) ತಂತಿಯನ್ನು ಕಳಿಸುವ ಸೌಲಭ್ಯವನ್ನು 1949ರಲ್ಲಿ ಕಲ್ಪಿಸಲಾಯಿತು. ಈ ಸೌಲಭ್ಯ ಈಗ ಭಾರತದ 2,543 ತಂತಿ ಕಚೇರಿಗಳಲ್ಲಿ ದೊರಕುತ್ತದೆ. ಸಂದೇಶದ ತಂತಿ ಹಾಗೂ ಮುದ್ರಿತ ತಂತಿವ್ಯವಸ್ಥೆಯನ್ನೂ ಒದಗಿಸಲಾಗಿದೆ. ವಿವಾಹ, ಪರೀಕ್ಷೆಯಲ್ಲಿ ಜಯ, ಚುನಾವಣೆಗಳಲ್ಲಿ ಗೆಲುವು, ಹಬ್ಬ, ಉತ್ಸವ-ಮುಂತಾದ ಸಂದರ್ಭಗಳಲ್ಲಿ ಸಂದೇಶ ತಂತಿಗಳನ್ನು ಕಡಿಮೆ ವೆಚ್ಚದಲ್ಲಿ ಕಳಿಸಬಹುದಾಗಿದೆ. ಟೆಲಿಪ್ರಿಂಟರ್ ಅಥವಾ ದೂರಮುದ್ರಕದ ಸೌಲಭ್ಯವನ್ನು ಬಂiÀÄಸುವಬಂಗಿಸುವ ಚಂದಾದಾರರಿಗೆ ತಂತಿ ಕಚೇರಿಯಿಂದ ಅವರು ಬಂiÀÄಸುವಬಂಗಿಸುವ ಸ್ಥಳಕ್ಕೆ ತಲುಪಿದ ಸುದ್ದಿ ಅಚ್ಚಾಗಿ ದೊರಕುತ್ತದೆ. ಅಪಘಾತ, ಕಾಯಿಲೆ, ಮರಣ ಮುಂತಾದ ಸುದ್ದಿಗಳಿಗೆ ಪ್ರಥಮಪ್ರಾಶಸ್ತ್ಯ ಕೊಟ್ಟು ಅವನ್ನು ವೇಗವಾಗಿ ಮುಟ್ಟಿಸುವ ವ್ಯವಸ್ಥೆಯಿದೆ. ಟೆಲಿಫೋನ್ ಅಥವಾ ದೂರವಾಣಿಯ ಮೂಲಕ ತಂತಿ ಕಳಿಸುವುದು ಕೂಡ ಈಗ ಸಾಧ್ಯ. ರಾಷ್ಟ್ರೀಯ ಟೆಲೆಕ್್ಸ ಅಥವಾ ದೂರ ಮುದ್ರಕದ ವ್ಯವಸ್ಥೆಯಿಂದಾಗಿ ಒಂದು ತಂತಿ ಕಚೇರಿಯಿಂದ ಇನ್ನೊಂದು ತಂತಿ ಕಚೇರಿಗೆ ನೇರವಾಗಿ ಸುದ್ದಿ ಅಚ್ಚಾಗಿ ತಲುಪುತ್ತದೆ.
*ಅಪಘಾತ, ಕಾಯಿಲೆ, ಮರಣ ಮುಂತಾದ ಸುದ್ದಿಗಳಿಗೆ ಪ್ರಥಮಪ್ರಾಶಸ್ತ್ಯ ಕೊಟ್ಟು ಅವನ್ನು ವೇಗವಾಗಿ ಮುಟ್ಟಿಸುವ ವ್ಯವಸ್ಥೆಯಿದೆ. ಟೆಲಿಫೋನ್ ಅಥವಾ ದೂರವಾಣಿಯ ಮೂಲಕ ತಂತಿ ಕಳಿಸುವುದು ಕೂಡ ಈಗ ಸಾಧ್ಯ. ರಾಷ್ಟ್ರೀಯ ಟೆಲೆಕ್್ಸ ಅಥವಾ ದೂರ ಮುದ್ರಕದ ವ್ಯವಸ್ಥೆಯಿಂದಾಗಿ ಒಂದು ತಂತಿ ಕಚೇರಿಯಿಂದ ಇನ್ನೊಂದು ತಂತಿ ಕಚೇರಿಗೆ ನೇರವಾಗಿ ಸುದ್ದಿ ಅಚ್ಚಾಗಿ ತಲುಪುತ್ತದೆ.
 
===ಟೆಲಿಫೋನ್ ಅಥವಾ ದೂರವಾಣಿ===
1876ರಲ್ಲಿ ಟೆಲಿಫೋನ್ ಅಥವಾ ದೂರವಾಣಿಯನ್ನು ಕಂಡುಹಿಡಿಯಲಾಯಿತು. ಮುಂದೆ ಐದೇ ವರ್ಷಕ್ಕೆ ಭಾರತದಲ್ಲಿ, ಮೊದಲು ಕಲ್ಕತ್ತೆಯಲ್ಲಿ, ಐವತ್ತು ಪಥಗಳ (ಲೈನುಗಳು) ದೂರವಾಣಿ ವಿನಿಮಯಕೇಂದ್ರ ಸ್ಥಾಪಿಸಲ್ಪಟ್ಟಿತು. ದೂರವಾಣಿ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ ದೇಶಗಳಲ್ಲಿ ಭಾರತವೂ ಒಂದು. (ಕಲ್ಕತ್ತೆಗೆ ಪ್ರಥಮ ಗೌರವ). 1913ರಲ್ಲಿ ಶಿಮ್ಲ್ಲದಲ್ಲಿ ಪ್ರಥಮವಾಗಿ ದೂರವಾಣಿಯ ಸ್ವಯಂವಿನಿಮಯಕೇಂದ್ರದ ವ್ಯವಸ್ಥೆ ಆರಂಭವಾಯಿತು.
*1876ರಲ್ಲಿ ಟೆಲಿಫೋನ್ ಅಥವಾ ದೂರವಾಣಿಯನ್ನು ಕಂಡುಹಿಡಿಯಲಾಯಿತು. ಮುಂದೆ ಐದೇ ವರ್ಷಕ್ಕೆ ಭಾರತದಲ್ಲಿ, ಮೊದಲು ಕಲ್ಕತ್ತೆಯಲ್ಲಿ, ಐವತ್ತು ಪಥಗಳ (ಲೈನುಗಳು) ದೂರವಾಣಿ ವಿನಿಮಯಕೇಂದ್ರ ಸ್ಥಾಪಿಸಲ್ಪಟ್ಟಿತು. ದೂರವಾಣಿ ವ್ಯವಸ್ಥೆಯನ್ನು ಮೊಟ್ಟಮೊದಲಿಗೆ ಸ್ಥಾಪಿಸಿದ ದೇಶಗಳಲ್ಲಿ ಭಾರತವೂ ಒಂದು. (ಕಲ್ಕತ್ತೆಗೆ ಪ್ರಥಮ ಗೌರವ). 1913ರಲ್ಲಿ ಸಿಮ್ಲಾದಲ್ಲಿ ಪ್ರಥಮವಾಗಿ ದೂರವಾಣಿಯ ಸ್ವಯಂ ವಿನಿಮಯ ಕೇಂದ್ರದ ವ್ಯವಸ್ಥೆ ಆರಂಭವಾಯಿತು. ತಂತಿ ವ್ಯವಸ್ಥೆ ಮುರಿದುಬಿದ್ದ ಸಂದರ್ಭಗಳಲ್ಲಿ ವೈರ್ಲೆಸ್ ಅಥವಾ ತಂತಿರಹಿತ ಸಂಪರ್ಕಸೌಲಭ್ಯವನ್ನು ದೇಶದ ಕೆಲವು ಮುಖ್ಯಸ್ಥಳಗಳಲ್ಲಿ ಸ್ಥಾಪಿಸಿದೆ. ಭಾರತಕ್ಕೂ ಇತರ ದೇಶಗಳಿಗೂ ನಡುವೆ ರೇಡಿಯೊ-ಟೆಲಿಗ್ರಾಫ್, ರೇಡಿಯೊ-ಟೆಲಿಫೋನ್, ರೇಡಿಯೊ-ಫೋಟೊ ಮತ್ತು ದೂರ ಮುದ್ರಕ (ಟೆಲೆಕ್್ಸ) ಸಂಪರ್ಕಗಳಿವೆ.
ಭಾರತಕ್ಕೂ ಇತರ ದೇಶಗಳಿಗೂ ನಡುವೆ ರೇಡಿಯೊ-ಟೆಲಿಗ್ರಾಫ್, ರೇಡಿಯೊ-ಟೆಲಿಫೋನ್, ರೇಡಿಯೊ-ಫೋಟೊ ಮತ್ತು ದೂರ ಮುದ್ರಕ (ಟೆಲೆಕ್್ಸ) ಸಂಪರ್ಕಗಳಿವೆ. *ಈ ವ್ಯವಸ್ಥೆಯೂ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಕೃತಕ ಉಪಗ್ರಹಗಳ ಮೂಲಕವಾಗಿ ದೇಶಾಂತರಕ್ಕೆ ಸುದ್ದಿ ಕಳಿಸುವ ಸಾಧ್ಯತೆ ಈಗ ಹೆಚ್ಚಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಕೂಡ ಇತರ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ. 1948ರಲ್ಲಿ ಭಾರತದಲ್ಲಿ ಇದ್ದದ್ದು 321 ದೂರವಾಣಿ ವಿನಿಮಯ ಕೇಂದ್ರಗಳು. ಮೇ 2004ರ ವೇಳೆಗೆ ಅವುಗಳ ಸಂಖ್ಯೆ 3,73,172 ಕ್ಕೆ ಏರಿದೆ. ಎಲ್ಲವೂ ವಿದ್ಯುನ್ಮಾನ ವಿನಿಮಯ ಕೇಂದ್ರಗಳು.
 
===ಇತ್ತೀಚಿನ ಬೆಳೆವಣಿಗೆ===
ಭಾರತಕ್ಕೂ ಇತರ ದೇಶಗಳಿಗೂ ನಡುವೆ ರೇಡಿಯೊ-ಟೆಲಿಗ್ರಾಫ್, ರೇಡಿಯೊ-ಟೆಲಿಫೋನ್, ರೇಡಿಯೊ-ಫೋಟೊ ಮತ್ತು ದೂರ ಮುದ್ರಕ (ಟೆಲೆಕ್್ಸ) ಸಂಪರ್ಕಗಳಿವೆ. ಈ ವ್ಯವಸ್ಥೆಯೂ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ. ಕೃತಕ ಉಪಗ್ರಹಗಳ ಮೂಲಕವಾಗಿ ದೇಶಾಂತರಕ್ಕೆ ಸುದ್ದಿ ಕಳಿಸುವ ಸಾಧ್ಯತೆ ಈಗ ಹೆಚ್ಚಾಗಿದೆ. ಇದಕ್ಕಾಗಿ ಭಾರತ ಸರ್ಕಾರ ಕೂಡ ಇತರ ರಾಷ್ಟ್ರಗಳೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ.
ಇತ್ತೀಚಿನ ಬೆಳೆವಣಿಗೆ: *ಸ್ವಾತಂತ್ರ್ಯಾನಂತರ ತಂತಿ ಮತ್ತು ದೂರವಾಣಿ-ದೂರಸಂಪರ್ಕ ಸೇವಾವಲಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸರಕಾರಿ ಸ್ವಾಮ್ಯದಲ್ಲಿದ್ದ ಈ ವಲಯದಲ್ಲಿ ಅಕ್ಟೋಬರ್ 15, 2001ರಿಂದ ಸರ್ಕಾರ ಖಾಸಗಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದೆ. ಸಾರ್ವಜನಿಕ ಉದ್ಯಮ ವಲಯದಲ್ಲಿ, ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರಗಳಿರುವ ಕಡೆ ಮಹಾನಗರ ಟೆಲಿಫೋನ್ ಲಿಮಿಟೆಡ್ (ಎಂ.ಟಿ.ಎನ್.ಎಲ್) ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ದೂರವಾಣಿ ಸೇವೆ (ಮೊಬೈಲ್) ಅತ್ಯಂತ ತ್ವರಿತವಾಗಿ ವಿಕಾಸವಾಗುತ್ತಿರುವ ಸೇವೆ. *ದೇಶವನ್ನು 19 ವಲಯಗಳಾಗಿ ವಿಂಗಡಿಸಿ ಪ್ರತಿಯೊಂದು ವಲಯದಲ್ಲೂ ನಾಲ್ಕು ಸೇವಾ ಪ್ರಾಯೋಜಕರು. ಅದರಲ್ಲಿ ಒಂದು ಸಾರ್ವಜನಿಕ ವಲಯಕ್ಕೆ ಸೇರಿದ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್. ಉಳಿದ ಮೂರು ಖಾಸಗಿ ಸೇವಾ ಪ್ರಯೋಜಕರು ‘ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ದ ಸಮಗ್ರ ಮೇಲ್ವಿಚಾರಣೆ. ಅದರ ನಿರ್ಣಯಕ್ಕೆ ಎಲ್ಲರೂ ಬದ್ಧವಾಗಿರತಕ್ಕದ್ದು. ಭಾರತದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಸಂಚಾರಿ ದೂರವಾಣಿ ಮೊಬೈಲ್ ಗ್ರಾಹಕರಿದ್ದಾರೆ. ಪ್ರತಿ ತಿಂಗಳೂ ಹತ್ತು ಲಕ್ಷ ಗ್ರಾಹಕರ ಸೇರ್ಪಡೆ ಆಗುತ್ತಿದೆ.
*ಅಂತರಜಾಲ (ಇಂಟರ್ನೆಟ್) ಈಗ ಖಾಸಗಿ ವಲಯಕ್ಕೆ ತೆರೆದಿದೆ. ಸೇವಾ ಪ್ರಾಯೋಜಕರಿಗೆ ಪ್ರೋತ್ಸಾಹಕರವಾದ ವಾತಾವರಣವಿದೆ. ಈಗ (2004)ರಲ್ಲಿ 42 ಲಕ್ಷ ಚಂದಾದಾರರಿದ್ದಾರೆ. ನೊಯಡ, ಚೆನ್ನೈ, ಕೋಲ್ಕತ್ತ ಕೇಂದ್ರಗಳಲ್ಲಿ ಇಂಟರ್ನೆಟ್ ವಿನಿಮಯ ಕೇಂದ್ರಗಳು ಆರಂಭವಾಗಿವೆಆರಂಭ ವಾಗಿವೆ. ಟೆಲಿಮೆಡಿಸಿನ್, ಟೆಲಿ ದೂರಶಿಕ್ಷಣ, ಟೆಲಿಬ್ಯಾಂಕಿಂಗ್, ಕರೆ ಕೇಂದ್ರಗಳು (ಕಾಲ್ಸೆಂಟರ್ಸ್) ಮೊದಲಾದವುಗಳ ಸ್ಥಾಪನೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ. ಕರೆ ಕೇಂದ್ರಗಳು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಸಾಧನವಾಗಿದೆ.
* ಕರೆ ಕೇಂದ್ರಗಳಿಂದ 1999-2000ರಲ್ಲಿ ರೂ 2,400 ಕೋಟಿ ರೂಪಾಯಿ ವರಮಾನ ಬಂದಿದ್ದು, ಅದು 2002-03ರಲ್ಲಿ 11,700 ಕೋಟಿ ರೂಗಳಿಗೂ ಮೀರಿದೆ. ದೂರಸಂಪರ್ಕ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನ ರೂಪಿಸಲು ಮತ್ತು ಅದನ್ನು ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಆರಂಭಿಸಲಾದ ಸಂಸ್ಥೆ ಸೆಂಟರ್ ಫಾರ್ ಡೆವಲೆಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ .
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚೆ ಇತಿಹಾಸ|ಅಂಚೆ ಇತಿಹಾಸ}}
1948ರಲ್ಲಿ ಭಾರತದಲ್ಲಿ ಇದ್ದದ್ದು 321 ದೂರವಾಣಿ ವಿನಿಮಯ ಕೇಂದ್ರಗಳು. ಮೇ 2004ರ ವೇಳೆಗೆ ಅವುಗಳ ಸಂಖ್ಯೆ 3,73,172 ಕ್ಕೆ ಏರಿದೆ. ಎಲ್ಲವೂ ವಿದ್ಯುನ್ಮಾನ ವಿನಿಮಯ ಕೇಂದ್ರಗಳು.
 
ಇತ್ತೀಚಿನ ಬೆಳೆವಣಿಗೆ: ಸ್ವಾತಂತ್ರ್ಯಾನಂತರ ತಂತಿ ಮತ್ತು ದೂರವಾಣಿ-ದೂರಸಂಪರ್ಕ ಸೇವಾವಲಯದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಸರಕಾರಿ ಸ್ವಾಮ್ಯದಲ್ಲಿದ್ದ ಈ ವಲಯದಲ್ಲಿ ಅಕ್ಟೋಬರ್ 15, 2001ರಿಂದ ಸರ್ಕಾರ ಖಾಸಗಿ ಬಂಡವಾಳ ಹೂಡಿಕೆಗೆ ಆಹ್ವಾನ ನೀಡಿದೆ. ಸಾರ್ವಜನಿಕ ಉದ್ಯಮ ವಲಯದಲ್ಲಿ, ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಎನ್ಎಲ್) ಮತ್ತು ಮಹಾನಗರಗಳಿರುವ ಕಡೆ ಮಹಾನಗರ ಟೆಲಿಫೋನ್ ಲಿಮಿಟೆಡ್ (ಎಂ.ಟಿ.ಎನ್.ಎಲ್) ಅಸ್ತಿತ್ವಕ್ಕೆ ಬಂದಿದೆ. ಸಂಚಾರಿ ದೂರವಾಣಿ ಸೇವೆ (ಮೊಬೈಲ್) ಅತ್ಯಂತ ತ್ವರಿತವಾಗಿ ವಿಕಾಸವಾಗುತ್ತಿರುವ ಸೇವೆ. ದೇಶವನ್ನು 19 ವಲಯಗಳಾಗಿ ವಿಂಗಡಿಸಿ ಪ್ರತಿಯೊಂದು ವಲಯದಲ್ಲೂ ನಾಲ್ಕು ಸೇವಾ ಪ್ರಾಯೋಜಕರು. ಅದರಲ್ಲಿ ಒಂದು ಸಾರ್ವಜನಿಕ ವಲಯಕ್ಕೆ ಸೇರಿದ ಸಂಸ್ಥೆ ಭಾರತ ಸಂಚಾರ ನಿಗಮ ಲಿಮಿಟೆಡ್. ಉಳಿದ ಮೂರು ಖಾಸಗಿ ಸೇವಾ ಪ್ರಯೋಜಕರು ‘ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ’ದ ಸಮಗ್ರ ಮೇಲ್ವಿಚಾರಣೆ. ಅದರ ನಿರ್ಣಯಕ್ಕೆ ಎಲ್ಲರೂ ಬದ್ಧವಾಗಿರತಕ್ಕದ್ದು.
 
ಭಾರತದಲ್ಲಿ 27 ದಶಲಕ್ಷಕ್ಕೂ ಹೆಚ್ಚು ಸಂಚಾರಿ ದೂರವಾಣಿ ಮೊಬೈಲ್ ಗ್ರಾಹಕರಿದ್ದಾರೆ. ಪ್ರತಿ ತಿಂಗಳೂ ಹತ್ತು ಲಕ್ಷ ಗ್ರಾಹಕರ ಸೇರ್ಪಡೆ ಆಗುತ್ತಿದೆ.
 
ಅಂತರಜಾಲ (ಇಂಟರ್ನೆಟ್) ಈಗ ಖಾಸಗಿ ವಲಯಕ್ಕೆ ತೆರೆದಿದೆ. ಸೇವಾ ಪ್ರಾಯೋಜಕರಿಗೆ ಪ್ರೋತ್ಸಾಹಕರವಾದ ವಾತಾವರಣವಿದೆ. ಈಗ (2004)ರಲ್ಲಿ 42 ಲಕ್ಷ ಚಂದಾದಾರರಿದ್ದಾರೆ. ನೊಯಡ, ಚೆನ್ನೈ, ಕೋಲ್ಕತ್ತ ಕೇಂದ್ರಗಳಲ್ಲಿ ಇಂಟರ್ನೆಟ್ ವಿನಿಮಯ ಕೇಂದ್ರಗಳು ಆರಂಭವಾಗಿವೆ.
 
ಟೆಲಿಮೆಡಿಸಿನ್, ಟೆಲಿ ದೂರಶಿಕ್ಷಣ, ಟೆಲಿಬ್ಯಾಂಕಿಂಗ್, ಕರೆ ಕೇಂದ್ರಗಳು (ಕಾಲ್ಸೆಂಟರ್ಸ್) ಮೊದಲಾದವುಗಳ ಸ್ಥಾಪನೆಗೆ ಅಗತ್ಯವಾದ ತಾಂತ್ರಿಕ ನೆರವನ್ನು ನೀಡಲಾಗುತ್ತಿದೆ. ಕರೆ ಕೇಂದ್ರಗಳು ದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ಸಾಧನವಾಗಿದೆ. ಕರೆ ಕೇಂದ್ರಗಳಿಂದ 1999-2000ರಲ್ಲಿ ರೂ 2,400 ಕೋಟಿ ರೂಪಾಯಿ ವರಮಾನ ಬಂದಿದ್ದು, ಅದು 2002-03ರಲ್ಲಿ 11,700 ಕೋಟಿ ರೂಗಳಿಗೂ ಮೀರಿದೆ.
ದೂರಸಂಪರ್ಕ ಸೇವೆಯಲ್ಲಿ ಆಧುನಿಕ ತಂತ್ರಜ್ಞಾನ ರೂಪಿಸಲು ಮತ್ತು ಅದನ್ನು ಅನುಷ್ಠಾನಕ್ಕೆ ತರುವ ದೃಷ್ಟಿಯಿಂದ ಆರಂಭಿಸಲಾದ ಸಂಸ್ಥೆ ಸೆಂಟರ್ ಫಾರ್ ಡೆವಲೆಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ .
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಂಚೆ ಇತಿಹಾಸ|ಅಂಚೆ ಇತಿಹಾಸ}}
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ