ಅಂಚೆ ವ್ಯವಸ್ಥೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಪ್ರಪಂಚದ ವಿವಿಧ ಭಾಗಗಳ ಜನರೂ ಸಂಸ್ಥೆಗಳೂ ಸರ್ಕಾರಗಳೂ ಪರಸ್ಪರವಾಗಿ ಸಂಪರ್ಕವನ್ನು ವೃದ್ಧಿಪಡಿಸಿಕೊಳ್ಳುವುದಕ್ಕೂ ವ್ಯವಹಾರಗಳನ್ನು ಬೆಳೆಸುವುದಕ್ಕೂ ನೆರವಾಗಿರುವ ಸಾಧನಗಳಲ್ಲಿ ಅಂಚೆ ವ್ಯವಸ್ಥೆ (ಪೋಸ್ಟಲ್ ಸಿಸ್ಕಮ್) ಮುಖ್ಯವಾದದ್ದು. ಅಂಚೆ ಇತಿಹಾಸ ಬಹಳ ಪುರಾತನವಾದದ್ದುಪುರಾತನ ವಾದದ್ದು. ಬಹು ಹಿಂದೆ ಪುರ್ವದೇಶಗಳಲ್ಲಿ ಪ್ರವರ್ಧಮಾನ ಸ್ಥಿತಿಯಲ್ಲಿದ್ದ ಚಕ್ರಾಧಿಪತ್ಯಗಳ ಕಾಲದಲ್ಲಿಯೂ ಅಂಚೆ ವ್ಯವಸ್ಥೆಯಿದ್ದುದು ತಿಳಿದುಬಂದಿದೆತಿಳಿದು ಬಂದಿದೆ. ಆ ಕಾಲದ ಚಕ್ರಾಧಿಪತ್ಯಗಳಿಗೆ ಒಳಪಟ್ಟಿದ್ದ ವಿಶಾಲವಾದ ಭೂ ಪ್ರದೇಶಗಳನ್ನು ಹಿಡಿತದಲ್ಲಿಟ್ಟುಕೊಂಡು ಆಡಳಿತ ನಡೆಸಲು ಈ ವ್ಯವಸ್ಥೆ ಅಗತ್ಯವಾಗಿತ್ತು. ಬಹು ಪುರಾತನವಾದ ಪರ್ಷಿಯ ಚಕ್ರಾಧಿಪತ್ಯದಲ್ಲಿ ಅಂಚೆ ವ್ಯವಸ್ಥೆಯಿತ್ತೆಂಬುದಾಗಿ ಗೊತ್ತಾಗಿದೆ. ಅನಂತರ ಬಂದ ಮೆಸಿಡೋನಿಯನ್ನರೂ ಅಲ್ಪಪ್ರಮಾಣದಲ್ಲಿ ಈ ವ್ಯವಸ್ಥೆಯನ್ನಿಟ್ಟುಕೊಂಡಿದ್ದರು. ರೋಮನ್ ಚಕ್ರಾಧಿಪತ್ಯದ ಕಾಲದಲ್ಲಂತೂ ಈ ವ್ಯವಸ್ಥೆ ಬಹಳ ಸಮರ್ಪಕವಾಗಿತ್ತುಸಮರ್ಪಕ ವಾಗಿತ್ತು. ಈ ಚಕ್ರಾಧಿಪತ್ಯಗಳು ಕ್ಷೀಣಿಸಿ, ಮತ್ತೆ ಅನಾಗರಿಕತೆಯ ಸ್ಥಿತಿ ಬಂದಾಗ ಅಂಚೆಯ ವ್ಯವಸ್ಥೆಯೂ ಅಳಿಸಿಹೋಯಿತು.
 
==ಇತಿವೃತ್ತ==
ಆದರೆ *ಆಗಿನ ಕಾಲದಲ್ಲಿ ಖಾಸಗಿ ಪತ್ರಗಳನ್ನು ಒಂದೆಡೆಯಿಂದ ಇನ್ನೊಂದು ಎಡೆಗೆ ಸಾಗಿಸುವ ಜವಾಬ್ದಾರಿ ಸರ್ಕಾರದ್ದಾಗಿರಲಿಲ್ಲ. ಮಧ್ಯಯುಗದಲ್ಲಿಯೂ ಕೂಡ ಸರ್ಕಾರ ಈ ಹೊಣೆ ಹೊತ್ತಿರಲಿಲ್ಲ. ಆ ಕಾಲದಲ್ಲಿ ವಿಶ್ವವಿದ್ಯಾನಿಲಯಗಳೂ ವರ್ತಕಶ್ರೇಣಿಗಳೂ ಈ ಕೆಲಸ ನಿರ್ವಹಿಸುತ್ತಿದ್ದವು. ಕ್ರಮೇಣ ಯುರೋಪಿನ ಸರ್ಕಾರಗಳಿಗೆ ಇದರ ಆವಶ್ಯಕತೆಯ ಅರಿವು ಹೆಚ್ಚಾಯಿತು. ಒಂದು ರಾಷ್ಟ್ರದ ಜನರು ಇನ್ನೊಂದು ರಾಷ್ಟ್ರದವರೊಂದಿಗೆ ನಡೆಸುತ್ತಿದ್ದ ಪತ್ರ ವ್ಯವಹಾರವನ್ನು ಪರಾಮರ್ಶಿಸಿ ದೇಶದ ಹಿತಕ್ಕೆ ವಿರೋಧವಾಗಿರದಂತೆ ಅದನ್ನು ನಿಯಂತ್ರಿಸುವುದು ಅಗತ್ಯವಾಯಿತು. ಅಲ್ಲದೆ ಖಾಸಗಿಯವರ ಪತ್ರಗಳನ್ನು ಸಾಗಿಸುವ ವ್ಯವಸ್ಥೆಯಿಂದ ಹೆಚ್ಚು ವರಮಾನವನ್ನು ದೊರಕಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೆಂಬುದು ಹೆಚ್ಚು ಹೆಚ್ಚಾಗಿ ಮನವರಿಕೆಯಾಯಿತು.
 
*ಅಲ್ಲದೆ ಖಾಸಗಿ ಯವರ ಪತ್ರಗಳನ್ನು ಸಾಗಿಸುವ ವ್ಯವಸ್ಥೆಯಿಂದ ಹೆಚ್ಚು ವರಮಾನವನ್ನು ದೊರಕಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿಯೆಂಬುದು ಹೆಚ್ಚು ಹೆಚ್ಚಾಗಿ ಮನವರಿಕೆಯಾಯಿತು. 17ನೆಯ ಶತಮಾನದಲ್ಲಿ ಇಂಗ್ಲೆಂಡಿನ ಅಂಚೆ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿ ಬೆಳೆಯಿತು. ಥಾಮಸ್ ವಿದರಿಂಗ್ಸ್ ಎಂಬುವನು ಇಂಗ್ಲೆಂಡಿನಲ್ಲಿ ಅಂಚೆ ವ್ಯವಸ್ಥೆಯನ್ನು ಬಹಳವಾಗಿ ಸುಧಾರಿಸಿದ. ಹೊರನಾಡಿನಲ್ಲೂ ಒಳನಾಡಿನಲ್ಲೂ ಅಂಚೆ ಸಿಬ್ಬಂದಿಯನ್ನು ನಿಯಮಿಸಿದ; ಅಂಚೆ ಮನೆಗಳನ್ನು ಸ್ಥಾಪಿಸಿದ; ಪತ್ರಗಳನ್ನು ಸಾಗಿಸಬೇಕಾದ ದೂರಕ್ಕೆ ತಕ್ಕಂತೆ ಶುಲ್ಕ ವಿಧಿಸಿದ; ದಿನಕ್ಕೆ ನೂರಿಪ್ಪತ್ತು ಮೈಲಿಗಳಂತೆ ಹಗಲೂ ರಾತ್ರಿಯೂ ಇವು ಸಾಗುವಂತೆ ಏರ್ಪಡಿಸಿದ.
*ಅಂಚೆ ವ್ಯವಸ್ಥೆಯಿಂದ ಸರ್ಕಾರಕ್ಕೆ ವರಮಾನವನ್ನು ದೊರಕಿಸಿಕೊಳ್ಳುವ ಸಾಧ್ಯತೆಯೂ 17ನೆಯ ಶತಮಾನದಲ್ಲಿ ಖಚಿತವಾಯಿತು. ಅಂಚೆ ವ್ಯವಸ್ಥೆಯನ್ನು ನಿರ್ವಹಿಸುವ ಹಕ್ಕನ್ನು ಖಾಸಗಿಯವರಿಗೆ ಗುತ್ತಿಗೆಗೆ ಕೊಡುವ ಪದ್ಧತಿ ಏರ್ಪಟ್ಟಿತು. ಇದರಿಂದ ಸರ್ಕಾರಕ್ಕೆ ವರ್ಷಕ್ಕೆ ಇಷ್ಟೆಂದು ವರಮಾನ ದೊರಕುತ್ತಿತ್ತು. ಆದರೆ ಕ್ರಮೇಣ ಸರ್ಕಾರ ಖಾಸಗಿಯವರಲ್ಲಿದ್ದ ಈ ಹಕ್ಕನ್ನು ಪರಿಹಾರಕೊಟ್ಟು ಕೊಂಡುಕೊಂಡಿತು. ಅಂತೂ 19ನೆಯ ಶತಮಾನದ ನಡುಗಾಲದವರೆಗೂ ಕೆಲವರಿಗೆ ಈ ಹಕ್ಕು ಇತ್ತು.
 
=='''ಪೆನ್ನಿ ಪೋಸ್ಟ್'''==
*1680 ರಲ್ಲಿ ಲಂಡನ್ನಿನಲ್ಲಿ ಜನ್ಮವೆತ್ತಿದ ಪೆನ್ನಿ ಅಂಚೆ ಎಂಬ ವ್ಯವಸ್ಥೆ ಅಂಚೆ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನೇ ತಂದಿತು. ಇದಕ್ಕೆ ಮುಂಚೆ ಫ್ರಾನ್ಸಿನ 14ನೆಯ ಲೂಯಿ ದೊರೆ ಮಿತಪ್ರಮಾಣದಲ್ಲಿ ಇಂಥ ಕ್ರಮವೊಂದನ್ನು ಪ್ರಯೋಗಿಸಿದ್ದ. ಲಂಡನ್ನಿನ ವಿಲಿಯಂ ಡಾಕ್ರಾ ಎಂಬ ವ್ಯಾಪಾರಿ ಫ್ರಾನ್ಸಿನ ಪ್ರಯೋಗದಿಂದ ಸ್ಫೂರ್ತಿಪಡೆದು ಈ ಪೆನ್ನಿ ಅಂಚೆಯನ್ನು ಸ್ಥಾಪಿಸಿದ. ಲಂಡನ್ನಿನಲ್ಲಿ ಒಂದು ಎಡೆಯಿಂದ ಇನ್ನೊಂದು ಎಡೆಗೆ ಸಾಗಿಸಬೇಕಾದ ಒಂದು ಪೌಂಡ್ ತೂಕದವರೆಗಿನ ಎಲ್ಲ ಲಕೋಟೆಗಳ ಮೇಲೆಯೂ ಒಂದು ಪೆನ್ನಿಯ ದರದ ಶುಲ್ಕ ವಿಧಿಸಿದ.
*ಈ ಶುಲ್ಕವನ್ನು ಮೊದಲೇ ಕೊಡಬೇಕಾಗಿತ್ತು. ಹತ್ತು ಪೌಂಡ್ ಮೌಲ್ಯದವರೆಗೆ ಲಕೋಟೆಗಳನ್ನು ವಿಮೆ ಮಾಡಿಸಬಹುದಾಗಿತ್ತು. ಲಂಡನ್ನಿನ ಹಲವು ಕಡೆಗಳಲ್ಲಿ ಪತ್ರಗಳನ್ನು ಸಂಗ್ರಹಿಸಲು ನೂರಾರು ಕೇಂದ್ರಗಳು ತೆರೆಯಲ್ಪಟ್ಟವು. ಇವುಗಳನ್ನು ವಿಂಗಡಿಸಿ, ಇವುಗಳ ಮೇಲೆ ತಾರೀಖಿನ ಮುದ್ರೆ ಒತ್ತುವುದಕ್ಕಾಗಿಯೇ ಆರು ಕೇಂದ್ರಗಳು ಸ್ಥಾಪಿತವಾದುವು. ಲಂಡನ್ ನಗರದೊಳಗೆ ದಿನಕ್ಕೆ 4-12ರವರೆಗೆ ಬಟವಾಡೆಗಳಾಗುತ್ತಿದ್ದವು. ಲಂಡನ್ನಿನಿಂದ ಆಚೆಗೂ ಹತ್ತು ಹದಿನೈದು ಮೈಲಿಗಳ ಫಾಸಲೆಯಲ್ಲಿ ದಿನಕ್ಕೆ ಒಂದು ಸಾರಿ ಬಟವಾಡೆಯ ಸೌಲಭ್ಯವೇರ್ಪಟ್ಟಿತು. ಮೊದಮೊದಲು
*ಮೊದ ಮೊದಲು ಡಾಕ್ರಾ ಈ ವ್ಯವಸ್ಥೆಯಿಂದ ನಷ್ಟವನ್ನನುಭವಿಸಬೇಕಾಯಿತಾದರೂ ಕ್ರಮೇಣ ಅವನಿಗೆ ಲಾಭ ಬರಲಾರಂಭಿಸಿತು. ಇನ್ನೊಬ್ಬ ಖಾಸಗಿ ವ್ಯಕ್ತಿ ಈ ಹಕ್ಕು ತನ್ನದೆಂದು ತಕರಾರು ಹೂಡಿದಾಗ ಡಾಕ್ರಾ ಈ ವ್ಯವಸ್ಥೆಯನ್ನು ಬಿಡಬೇಕಾಯಿತು. ಡಾಕ್ರಾನ ನಿರ್ಗಮನವಾದ ಮೇಲೆ ಕೂಡ ಪೆನ್ನಿ ಅಂಚೆ ಪದ್ಧತಿ ಬಹುಕಾಲ ಜಾರಿಯಲ್ಲಿತ್ತು. ಕೊನೆಗೆ ಇದು ಅಲ್ಲಿನ ಸಾರ್ವತ್ರಿಕ ಅಂಚೆ ಕಚೇರಿಯಲ್ಲಿ ಲೀನವಾಯಿತು.
 
=='''ಮಜಲುಗಾಡಿ, ರೈಲು ಅಂಚೆ'''==
*18ನೆಯ ಶತಮಾನದಲ್ಲಿ ಅಂಚೆ ವ್ಯವಸ್ಥೆ ಬಹಳವಾಗಿ ಪ್ರಗತಿ ಹೊಂದಿತು. ರಸ್ತೆಗಳು ಅಭಿವೃದ್ಧಿ ಹೊಂದಿದವು. ವೇಗವಾಗಿ ಚಲಿಸುವ ಮಜಲುಗಾಡಿ (ಸ್ಟೇಜ್ಕೋಚ್) ಪ್ರಚಾರಕ್ಕೆ ಬಂತು. ಮೊದಮೊದಲು ಅಂಚೆ ಸಾಮಗ್ರಿಗಳನ್ನು ಸಾಗಿಸಲು ಅಂಚೆ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುತ್ತಿತ್ತು. ಮಜಲು ಗಾಡಿಗಳ ಮೂಲಕವಾಗಿ ಕಳ್ಳತನದಲ್ಲಿ ಪತ್ರಗಳು ಸಾಗಲಾರಂಭವಾಗಿ, ಅಂಚೆ ಕಚೇರಿಯ ವರಮಾನ ಬಹಳಮಟ್ಟಿಗೆ ತಗ್ಗಿತು. ಆಗ ಅಂಚೆ ಕಚೇರಿಯೂ ಕೂಡ ಮಜಲುಗಾಡಿಯ ಪ್ರಯೋಜನವನ್ನು ಪಡೆಯಲಾರಂಭಿಸಿತು. 18ನೆಯ ಶತಮಾನದ ಕೊನೆಯ ವೇಳೆಗೆ ಮಜಲುಗಾಡಿಯ ಉಪಯುಕ್ತತೆ ತುಂಬ ಮನದಟ್ಟಾಯಿತಲ್ಲದೆ, ಅದು ಬಹಳವಾಗಿ ಪ್ರಚಾರಕ್ಕೆ ಬಂದಿತು.
*18ನೆಯ ಶತಮಾನದ ಕೊನೆಯ ವೇಳೆಗೆ ಮಜಲುಗಾಡಿಯ ಉಪಯುಕ್ತತೆ ತುಂಬ ಮನದಟ್ಟಾಯಿತಲ್ಲದೆ, ಅದು ಬಹಳವಾಗಿ ಪ್ರಚಾರಕ್ಕೆ ಬಂದಿತು. 19ನೆಯ ಶತಮಾನದ ದೊಡ್ಡ ಬೆಳೆವಣಿಗೆಯೆಂದರೆ ರೈಲ್ವೆ ಅಂಚೆ ವ್ಯವಸ್ಥೆ. 1830ರಲ್ಲಿ ಇಂಗ್ಲೆಂಡಿನಲ್ಲಿ ರೈಲು ಓಡಾಟದ ವ್ಯವಸ್ಥೆಯ ಆರಂಭವಾಯಿತು. ರೈಲಿನ ಮೂಲಕ ಅಂಚೆಯನ್ನು ಸಾಗಿಸುವ ಪದ್ಧತಿ ಬಳಕೆಗೆ ಬಂದಿತು. 1830ರಲ್ಲಿ ಈ ಬಗ್ಗೆ ಒಂದು ಶಾಸನ ಜಾರಿಗೆ ಬಂದಿತು. ಅಂಚೆಯ ಅಧಿಕಾರಿಗಳ ಅಪೇಕ್ಷೆಯಂತೆ ಅಂಚೆಯ ಪದಾರ್ಥಗಳನ್ನು ಸಾಗಿಸಲು ಎಲ್ಲ ರೈಲುಗಾಡಿಗಳಲ್ಲೂ ಸೌಲಭ್ಯವನ್ನೊದಗಿಸಿ ಕೊಡುವುದಲ್ಲದೆ, ಅಗತ್ಯವಾದಲ್ಲಿ ಪತ್ರಗಳ ವಿಂಗಡಣೆಗಾಗಿ ಒಂದು ಇಡಿಯ ಗಾಡಿಯನ್ನೇ ಮೀಸಲಾಗಿಡಬೇಕೆಂಬುದಾಗಿಯೂ ಈ ಶಾಸನದಲ್ಲಿ ವಿಧಿಸಲಾಯಿತು.
 
19ನೆಯ ಶತಮಾನದ ದೊಡ್ಡ ಬೆಳೆವಣಿಗೆಯೆಂದರೆ ರೈಲ್ವೆ ಅಂಚೆ ವ್ಯವಸ್ಥೆ. 1830ರಲ್ಲಿ ಇಂಗ್ಲೆಂಡಿನಲ್ಲಿ ರೈಲು ಓಡಾಟದ ವ್ಯವಸ್ಥೆಯ ಆರಂಭವಾಯಿತು. ರೈಲಿನ ಮೂಲಕ ಅಂಚೆಯನ್ನು ಸಾಗಿಸುವ ಪದ್ಧತಿ ಬಳಕೆಗೆ ಬಂದಿತು. 1830ರಲ್ಲಿ ಈ ಬಗ್ಗೆ ಒಂದು ಶಾಸನ ಜಾರಿಗೆ ಬಂದಿತು. ಅಂಚೆಯ ಅಧಿಕಾರಿಗಳ ಅಪೇಕ್ಷೆಯಂತೆ ಅಂಚೆಯ ಪದಾರ್ಥಗಳನ್ನು ಸಾಗಿಸಲು ಎಲ್ಲ ರೈಲುಗಾಡಿಗಳಲ್ಲೂ ಸೌಲಭ್ಯವನ್ನೊದಗಿಸಿಕೊಡುವುದಲ್ಲದೆ, ಅಗತ್ಯವಾದಲ್ಲಿ ಪತ್ರಗಳ ವಿಂಗಡಣೆಗಾಗಿ ಒಂದು ಇಡಿಯ ಗಾಡಿಯನ್ನೇ ಮೀಸಲಾಗಿಡಬೇಕೆಂಬುದಾಗಿಯೂ ಈ ಶಾಸನದಲ್ಲಿ ವಿಧಿಸಲಾಯಿತು. *ಇದಕ್ಕಾಗಿ ರೈಲ್ವೆ ಕಂಪನಿಗೆ ನ್ಯಾಯವಾದ ಸಂಭಾವನೆ ನೀಡಬಹುದೆಂಬುದಾಗಿಯೂ ನಿಗದಿಯಾಯಿತು. ರೈಲು ಬಂಡಿಯಲ್ಲಿ ಅಂಚೆಯನ್ನು ಶೀಘ್ರವಾಗಿ ಸಾಗಿಸುವುದು ಸಾಧ್ಯವಾಯಿತು. ಚಲಿಸುವ ರೈಲು ಬಂಡಿಯಲ್ಲೇ ಪತ್ರಗಳನ್ನು ವಿಂಗಡಿಸುವ ಕೆಲಸವನ್ನೂ ನಿರ್ವಹಿಸುವುದರಿಂದ ಇದಕ್ಕಾಗಿ ಪ್ರತ್ಯೇಕವಾಗಿ ಸಮಯ ವ್ಯಯವಾಗುವುದು ತಪ್ಪಿತು. ಮಾರ್ಗಮಧ್ಯದ ಊರುಗಳ ಅಂಚೆ ಕಚೇರಿಗಳಿಗೆ ಚಲಿಸುವ ರೈಲಿನ ಅಂಚೆ ಕಚೇರಿಗಳಿಂದಲೇ ಪತ್ರಗಳ ಚೀಲವನ್ನು ರವಾನಿಸುವುದಕ್ಕೂ ಆ ಕಚೇರಿಗಳಿಂದ ಚೀಲಗಳನ್ನು ಪಡೆಯುವುದಕ್ಕೂ ಮಾಡಿದ ಏರ್ಪಾಡಿನಿಂದ ಈ ವ್ಯವಸ್ಥೆಯ ವೇಗವನ್ನು ಹೆಚ್ಚಿಸಲು ಬಹಳ ಸಹಾಯವಾಯಿತು.
 
=='''ವಿಮಾನ ಸೌಲಭ್ಯ'''==
*19ನೆಯ ಶತಮಾನದ ಆರಂಭದಲ್ಲಿ ಜನ್ಮ ತಳೆದ ಉಗಿ ಜಹಜುಗಳೂ 20 ಶತಮಾನದ ಎರಡನೆಯ ದಶಕದಲ್ಲಿ ಬಂದ ವಿಮಾನ ವ್ಯವಸ್ಥೆಯೂ ಅಂಚೆಯ ಸೌಕರ್ಯವನ್ನು ಹೆಚ್ಚಿಸಲು ಬಹಳ ಮಟ್ಟಿಗೆ ನೆರವಾದುವು. ವಿಮಾನ ಸಂಚಾರಗಳು ಮೊದಮೊದಲು ಅಷ್ಟೇನೂ ಕ್ರಮಬದ್ಧವಾಗಿರಲಿಲ್ಲಕ್ರಮಬದ್ಧವಾಗಿ ಇರಲಿಲ್ಲ. ಆದರೆ ಮೊದಲನೆಯ ಮಹಾಯುದ್ಧದ ಕಾಲದಲ್ಲಿ ವಿಮಾನ ವ್ಯವಸ್ಥೆ ತುಂಬ ಅಭಿವೃದ್ಧಿ ಹೊಂದಿದುದರ ಫಲವಾಗಿ ಯುದ್ಧಾನಂತರದ ಕಾಲದಲ್ಲಿ ವಿಮಾನದ ಅಂಚೆ ಹೆಚ್ಚಾಗಿ ಬೆಳೆಯಿತು. ಯುರೋಪ್ ಏಷ್ಯ ಅಮೆರಿಕಗಳಲ್ಲೆಲ್ಲ ಈ ವ್ಯವಸ್ಥೆ ವಿಸ್ತರಿಸಿತು.
*ಖಂಡಾಂತರ ವಿಮಾನ ಸಂಚಾರದಿಂದ ಅಂತಾರಾಷ್ಟ್ರೀಯ ಅಂಚೆ ವ್ಯವಸ್ಥೆಯ ಬೆಳೆವಣಿಗೆಗೆ ಅನುಕೂಲವಾಯಿತು. ಈಚಿನ ವರ್ಷಗಳಲ್ಲಿ ವಿಮಾನ ವ್ಯವಸ್ಥೆಯಲ್ಲಾಗಿರುವ ಕ್ರಾಂತಿಕಾರಕ ಪ್ರಗತಿಗಳಿಂದ ಇಂದು ವಿಮಾನ ಅಂಚೆ ಬಹಳ ಮಟ್ಟಿಗೆ ಪ್ರಚಾರಕ್ಕೆ ಬಂದಿದೆ. ಹಗುರವಾದ ಪತ್ರಗಳನ್ನೇ ಅಲ್ಲದೆ, ಲಕೋಟೆಗಳನ್ನೂ ಭಾಂಗಿಗಳನ್ನೂ ವಿಮಾನದಲ್ಲಿ ಸಾಗಿಸುವುದು ಹೆಚ್ಚು ಹೆಚ್ಚು ಸಾಧ್ಯವಾಗುತ್ತಿದೆ. ಎಲ್ಲೆಲ್ಲಿ ಶೀಘ್ರಸೇವೆಯೇ ಮುಖ್ಯವೋ ಅಲ್ಲೆಲ್ಲ ವಿಮಾನದ ಸೌಲಭ್ಯವನ್ನು ಹೆಚ್ಚು ಹೆಚ್ಚಾಗಿ ಪಡೆದುಕೊಳ್ಳಲಾಗುತ್ತಿದೆ.
 
=='''ಅಮೆರಿಕ, ಫ್ರಾನ್ಸಗಳಲ್ಲಿ'''==
"https://kn.wikipedia.org/wiki/ಅಂಚೆ_ವ್ಯವಸ್ಥೆ" ಇಂದ ಪಡೆಯಲ್ಪಟ್ಟಿದೆ