ಕಮಲಾ ಹಂಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ತಿದ್ದುಪಡಿ
No edit summary
೧ ನೇ ಸಾಲು:
'''ಕಮಲಾ ಹಂಪನಾ''' ಇವರು [[೧೯೧೭೧೯೩೫]]ರಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ. (ಆನರ್ಸ್)ಹಾಗು ಎಮ್..ಪದವಿ
ಪಡೆದ ಬಳಿಕ [[ಬೆಂಗಳೂರು|ಬೆಂಗಳೂರಿನ]] ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾದರು.[[ಹಂ.ಪ.ನಾಗರಾಜಯ್ಯ]]ನವರನವರು ಇವರ ಪತಿ.
ಜೊತೆ ಇವರದು ಅಂತರ್ಜಾತೀಯ ಪ್ರೇಮ ವಿವಾಹ.(ನಾಗರಾಜಯ್ಯನವರು ಜೈನ ಮತೀಯರು;ಕಮಲಾ ಬೇಡ ಜಾತಿಯವರು.)
 
[[೨೦೦೩]] [[ಡಿಸೆಂಬರ್]] ತಿಂಗಳಲ್ಲಿ [[ಮೂಡುಬಿದಿರೆ]]ಯಲ್ಲಿ ಜರುಗಿದ ೭೧ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ|ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]]ಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.
Line ೧೧ ⟶ ೧೦:
* ರೆಕ್ಕೆ ಮುರಿದಿತ್ತು
* ಚಂದನಾ
* ಬಣವೆ
 
==ಲೇಖನ ಸಂಗ್ರಹ==
* ಬಾಸಿಂಗ
* ಆ ಮುಖ
 
==ಸಂಶೋಧನೆ==
* ತುರಂಗ ಭಾರತ - ಒಂದು ಅಧ್ಯಯನ
* ಮುಳುಬಾಗಿಲು
* ಶಾಂತಿನಾಥ
* ಆದರ್ಶ ಜೈನ ಮಹಿಳೆಯರು
* ಅನೇಕಾಂತವಾದ
* ನಾಡು ನುಡಿ ನಾವು
* ಜೈನ ಸಾಹಿತ್ಯ ಪರಿಸರ
* ಬದ್ದವಣ
* ರೋಣದ ಬಸದಿ
 
==ವಿಮರ್ಶೆ-ವೈಚಾರಿಕ==
* ಬಾಸಿಂಗ
* ಬಾಂದಳ
* ಬಡಬಾಗ್ನಿ
* ಬಿತ್ತರ
* ಬೊಂಬಾಳ
* ಗುಣದಂಕಕಾರ್ತಿ ಅತ್ತಿಮಬ್ಬೆ
* Attimabbe and Chalukyas
 
==ಸಂಪಾದನೆ==
Line ೩೧ ⟶ ೩೯:
* ಚಾವುಂಡರಾಯ ಪುರಾಣ
* ಡಾ.ಡಿ.ಎನ್.ನರಸಿಂಹಾಚಾರ್ಯರ ಆಯ್ದ ಲೇಖನಗಳು
* ಹಳೆಯ ಗದ್ಯ ಸಾಹಿತ್ಯ
* ದಾನಚಿಂತಾಮಣಿ - ಸ್ಮರಣಸಂಚಿಕೆ
* ಜೈನಧರ್ಮ
* ಸುವರ್ಣ ಭಾರತಿ, ಸಂಪುಟ - ೩
* ಜೈನಕಥಾಕೋಶ (ಸಹ ಸಂಪಾದಕಿ)
* ಷೋಡಶ ಭಾವಾನಾ ಕಾವ್ಯ
 
==ಜೀವನ ಪರಿಚಯ==
* ಮಹಾವೀರರ ಜೀವನ ಸಂದೇಶ
* ಮುಡಿಮಲ್ಲಿಗೆ
* ಆ ಮುಖ
 
==ವಚನ ಸಂಕಲನ==
* ಬಿಂದಲಿ
* ಬುಗುಡಿ
 
==ಶಿಶು ಸಾಹಿತ್ಯ==
Line ೪೫ ⟶ ೬೨:
* ಚಿಕ್ಕವರಿಗಾಗಿ ಚಿತ್ರದುರ್ಗ
* ಡಾ.ಬಿ.ಆರ್.ಅಂಬೇಡಕರ
* ಮುಳಬಾಗಿಲು
* ಮಕ್ಕಳೊಡನೆ ಮಾತುಕತೆ
 
==ಆಕಾಶವಾಣಿ ನಾಟಕ-ರೂಪಕ==
* ಬಕುಳ
* ಬಾನಾಡಿ
* ಬೆಳ್ಳಕ್ಕಿ
 
==ಅನುವಾದ==
* ಬೀಜಾಕ್ಷರ ಮಾಲೆ(ಸರಸ್ವತಿ ಬಾಯಿಗಿರಿಯವರು ತೆಲುಗಿನಲ್ಲಿ ಬರೆದಿರುವ ೬೫ ಪದ್ಯಗಳ ಭಾವಾನುವಾದ)
* ಜಾತಿಯಜಾತಿ ನಿರ್ಮೂಲನೆ (ಡಾ.ಅಂಬೇಡಕರರವರ Annihilation of caste ಕೃತಿಯ ಅನುವಾದ)
* ಭಾರತದಲ್ಲಿ ಜಾತಿಗಳು
* ಏಶಿಯಾದ ಹಣತೆಗಳು, ಜಾತಿಮೀಮಾಂಸೆ
 
[[ವರ್ಗ:ಕನ್ನಡ ಸಾಹಿತ್ಯ]]
"https://kn.wikipedia.org/wiki/ಕಮಲಾ_ಹಂಪನಾ" ಇಂದ ಪಡೆಯಲ್ಪಟ್ಟಿದೆ