ಹಂ.ಪ.ನಾಗರಾಜಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೬ ನೇ ಸಾಲು:
 
==ಪ್ರಶಸ್ತಿ ಪುರಸ್ಕಾರಗಳು==
೭೮ರ ತುಂಬುಹರೆಯದ ಹಂಪನಾ ಸಾರ್ಥಕಜೀವಿ. [[ಕರ್ನಾಟಕ ಸರ್ಕಾರ]]ವು ಅವರಿಗೆ [[ನಾಡೋಜ ಪ್ರಶಸ್ತಿ]] ನೀಡಿ ಗೌರವಿಸಿದೆ. ಅಲ್ಲದೆ ಅವರನ್ನು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ೧೯೯೩-೯೪ರ [[ಕರ್ನಾಟಕ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ, ೧೯೯೫ರ [[ಜಾನಪದ ಯಕ್ಷಗಾನ ಅಕಾಡೆಮಿ]] ಪ್ರಶಸ್ತಿ, [[ಶಿಶುಸಾಹಿತ್ಯ]]ಕ್ಕಾಗಿ ನೀಡಲಾಗುವ ರಾಷ್ಟ್ರೀಯ ಪುರಸ್ಕಾರ ೧೯೯೦ರಲ್ಲಿ, ೧೯೯೬ರಲ್ಲಿ [[ಚಾವುಂಡರಾಯ ಪ್ರಶಸ್ತಿ]], ೧೯೯೭ರಲ್ಲಿ [[ಕಾವ್ಯಾನಂದ ಪ್ರಶಸ್ತಿ]], ೧೯೯೮ರಲ್ಲಿ [[ರಾಜ್ಯೋತ್ಸವ ಪ್ರಶಸ್ತಿ]], ೨೦೦೧ರಲ್ಲಿ [[ಶಾಸನ ಸಾಹಿತ್ಯ ಪ್ರಶಸ್ತಿ]], [[ಅತ್ತಿಮಬ್ಬೆ ಪ್ರತಿಷ್ಠಾನ]]ದ [[ಚಿ ನಾ ಮಂಗಳ ಪ್ರಶಸ್ತಿ]], ೨೦೦೫ರಲ್ಲಿ [[ಶಂಬಾ ಜೋಷಿ ಪ್ರಶಸ್ತಿ]]ಗಳು ಇವರ ಮುಡಿಗೇರಿವೆ.
ಅಲ್ಲದೆ [[ನಿಡುಮಾಮಿಡಿ ಮಠ]], [[ಶೃಂಗೇರಿ ಮಠ]], [[ಚಿತ್ರದುರ್ಗ ಬೃಹನ್ಮಠ]], [[ಸಾವಳಗಿ ಮಠ]], [[ಶ್ರವಣಬೆಳಗೊಳ ಮಠ]], [[ಮೂರುಸಾವಿರ ಮಠ]], [[ಇಳಕಲ್ ಮಹಾಂತೇಶ ಮಠ]]ಗಳೂ ಇವರನ್ನು ಗೌರವಿಸಿವೆ.
ಇಂದೋರಿನ [[ಕುಂದಕುಂದ ಜ್ಞಾನಪೀಠ ಪುರಸ್ಕಾರ]], ಅಹಮದಾಬಾದಿನ [[ಬಾಬುಲಾಲ್ ಅಮೃತಲಾಲ್ ಶಾ ಸುವರ್ಣಪದಕ]], ಮಧ್ಯಪ್ರದೇಶದ ಸೋನಾಗಿರಿಯ [[ಆಚಾರ್ಯ ಸುಮತಿ ಸಾಗರ ಪುರಸ್ಕಾರ]] ಪುರಸ್ಕಾರಗಳಿಗೂಗಳಿಗೂ ಇವರು ಭಾಜನರಾಗಿದ್ದಾರೆ.
೧೯೯೭ರಲ್ಲಿ ಇಂಡಿಯಲ್ಲಿ [[ಸಾಹಿತ್ಯ ಸಿಂಧು]] ಬಿರುದನ್ನೂ ೨೦೦೧ರಲ್ಲಿ ಶೀಮೊಗ್ಗೆಯಲ್ಲಿ [[ಜ್ಞಾನಭಾಸ್ಕರ]] ಬಿರುದನ್ನೂ ಪಡೆದಿದ್ದಾರೆ.
 
==ಸಾರ್ಥಕ ಜೀವಿ==
"https://kn.wikipedia.org/wiki/ಹಂ.ಪ.ನಾಗರಾಜಯ್ಯ" ಇಂದ ಪಡೆಯಲ್ಪಟ್ಟಿದೆ