ಪತಂಜಲಿಯ ಯೋಗಸೂತ್ರಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಪತಂಜಲಿಯ ಯೋಗಸೂತ್ರಗಳು''' ಯೋಗದ ಮೂಲಭೂತ ಪಠ್ಯವನ್ನು ರೂಪಿಸುವ ೧೯೬ ಭಾರತೀ...
 
೧ ನೇ ಸಾಲು:
'''ಪತಂಜಲಿಯ ಯೋಗಸೂತ್ರಗಳು''' [[ಯೋಗ]]ದ ಮೂಲಭೂತ ಪಠ್ಯವನ್ನು ರೂಪಿಸುವ ೧೯೬ ಭಾರತೀಯ [[ಸೂತ್ರ]]ಗಳಾಗಿವೆ. ಮಧ್ಯಯುಗದಲ್ಲಿ, [[ಯೋಗ]]ವನ್ನು [[ಹಿಂದೂ ತತ್ವಶಾಸ್ತ್ರ]]ದ ಆರು ಸಾಂಪ್ರದಾಯಿಕ [[ಆಸ್ತಿಕ]] ಪರಂಪರೆಗಳ ಪೈಕಿ ಒಂದಾಗಿ ಇರಿಸಲಾಗಿತ್ತು. ನಂತರದ [[ಯೋಗತತ್ವ ಉಪನಿಷತ್]] ಪ್ರಕಾರ, ಯೋಗವನ್ನು ನಾಲ್ಕು ರೂಪಗಳಲ್ಲಿ ವಿಭಜಿಸಲಾಗುತ್ತದೆ — [[ಮಂತ್ರಯೋಗ]], [[ಲಯಯೋಗ]], [[ಹಠಯೋಗ]] ಮತ್ತು [[ರಾಜಯೋಗ]] – ಇವುಗಳಲ್ಲಿ ಕೊನೆಯದು ಅತ್ಯಂತ ಉನ್ನತ ಆಚರಣೆ.
 
[[ವರ್ಗ:ಹಿಂದೂ ಪಠ್ಯಗಳು]]