ಎಡ್ವರ್ಡ್ ಸರೋವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
{{Infobox lake
[[ಚಿತ್ರ: Wfm lake edward lake george.jpg|thumb|right|240px|ಉಪಗ್ರಹದಿಂದ ಎಡ್ವರ್ಡ್ ಸರೋವರದ ಚಿತ್ರ.]]
| name = ಎಡ್ವರ್ಡ್ ಸರೋವರ
| image = Wfm lake edward lake george.jpg
| caption = NASA Landsat photo of Lake Edward (left) and Lake George showing the Kazinga Channel between them
| image_bathymetry =
| caption_bathymetry =
| location =
| coords = {{coord|0|20|S|29|36|E|type:waterbody|display=inline,title}}
| lake_type =
| inflow = [[Nyamugasani River|Nyamugasani]]
[[Ishasha River|Ishasha]]
[[Rutshuru River|Rutshuru]]
[[Rwindi River|Rwindi]]
[[Ntungwe River|Ntungwe]]
[[Lubilia River|Lubilia]]
| outflow = [[ಸೆಮ್‍ಲಿಕಿ ನದಿ]]
| catchment = {{convert|12,096|km2|abbr=on}}
| basin_countries = [[Democratic Republic of Congo]]
[[ಉಗಾಂಡ]]
| length = {{convert|77|km|abbr=on}}
| width = {{convert|40|km|abbr=on}}
| area = {{convert|2,325|km2|sqmi|abbr=on}}
| depth = {{convert|17|m|abbr=on}}
| max-depth = {{convert|112|m|abbr=on}}
| volume = {{convert|39.5|km3|abbr=on}}
| residence_time =
| shore =
| elevation = {{convert|912|m|abbr=on}}
| frozen =
| islands =
| cities =
| reference =

'''ಎಡ್ವರ್ಡ್ ಸರೋವರ'''ವು [[ಆಫ್ರಿಕಾ]]ದ [[ಆಫ್ರಿಕಾದ ಮಹಾ ಸರೋವರಗಳು|ಮಹಾಸರೋವರಗಳ]] ಪೈಕಿ ಅತ್ಯಂತ ಚಿಕ್ಕದು. [[ಆಫ್ರಿಕಾದ ಬಿರುಕು ಕಣಿವೆ]]ಯ ಪಶ್ಚಿಮ ಭಾಗದಲ್ಲಿರುವ ಈ ಸರೋವರವು [[ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ]] ಮತ್ತು [[ಉಗಾಂಡ]] ರಾಷ್ಟ್ರಗಳ ಗಡಿಯಲ್ಲಿದೆ. ಈ ಸರಸ್ಸು [[ವಿಷುವದ್ರೇಖೆ]]ಗೆ ಹೊಂದಿಕೊಂಡಿದೆ. ಎಡ್ವರ್ಡ್ ಸರೋವರದ ಉದ್ದ ೭೭ ಕಿ.ಮೀ. ಮತ್ತು ಗರಿಷ್ಠ ಅಗಲ ೪೦ ಕಿ.ಮೀ.ಗಳು. ೨೩೨೫ ಚದರ ಕಿ.ಮೀ. ವಿಸ್ತಾರವಾಗಿರುವ ಈ ಸರಸ್ಸಿನ ಸರಾಸರಿ ಆಳ ೧೭ ಮೀ. ಆಗಿದ್ದು ಗರಿಷ್ಠ ಆಳ ೧೧೨ ಮೀ. ಆಗಿದೆ. ನೀರಿನ ಒಟ್ಟು ಪ್ರಮಾಣ ೩೯.೫ ಘನ ಕಿ.ಮೀ.ಗಳಷ್ಟಿದೆ.
"https://kn.wikipedia.org/wiki/ಎಡ್ವರ್ಡ್_ಸರೋವರ" ಇಂದ ಪಡೆಯಲ್ಪಟ್ಟಿದೆ