ಸಕ್ಕರೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 109 interwiki links, now provided by Wikidata on d:q11002 (translate me)
ಚುNo edit summary
೨ ನೇ ಸಾಲು:
'''ಸಕ್ಕರೆ'''ಯು, [[ಸಿಹಿ]] [[ಸ್ವಾದ]]ದ ವಿಶೇಷಗುಣ ಹೊಂದಿರುವ, ಮುಖ್ಯವಾಗಿ [[ಸೂಕ್ರೋಸ್]], [[ಲ್ಯಾಕ್ಟೋಸ್]], ಮತ್ತು [[ಫ್ರಕ್ಟೋಸ್]]‌ನಂತಹ, ತಿನ್ನಲರ್ಹವಾದ [[ಸ್ಫಟಿಕ]]ದಂತಹ ಪದಾರ್ಥಗಳ ವರ್ಗಕ್ಕೆ ಬಳಸಲಾಗುವ ಒಂದು ಅನೌಪಚಾರಿಕ ಪದ. [[ಆಹಾರ]]ದಲ್ಲಿ, ಸಕ್ಕರೆ ಪದವು ಬಹುತೇಕ ವಿಶಿಷ್ಟವಾಗಿ, ಮುಖ್ಯವಾಗಿ [[ಕಬ್ಬು]] ಮತ್ತು [[ಶುಗರ್ ಬೀಟ್]]‌ನಿಂದ ಪಡೆಯಲಾಗುವ, ಸೂಕ್ರೋಸನ್ನು ನಿರ್ದೇಶಿಸುತ್ತದೆ. ಇತರ ಸಕ್ಕರೆಗಳನ್ನು ಔದ್ಯೋಗಿಕ ಆಹಾರ ತಯಾರಿಕೆಯಲ್ಲಿ ಬಳಸಲಾಗುತ್ತದೆ, ಆದರೆ ಸಾಮಾನ್ಯವಾಗಿ ಹೆಚ್ಚು ನಿರ್ದಿಷ್ಟ ಹೆಸರುಗಳಿಂದ ಪರಿಚಿತವಾಗಿವೆ—[[ಗ್ಲೂಕೋಸ್]], [[ಫ್ರಕ್ಟೋಸ್]], [[ಹೈ ಫ್ರಕ್ಟೋಸ್ ಕಾರ್ನ್ ಸಿರಪ್]], ಇತ್ಯಾದಿ.
{{ಚುಟುಕು}}
==ನೋಡಿ==
 
[[ಭಾರತದಲ್ಲಿ ಸಕ್ಕರೆ ಉತ್ಪಾದನೆ ಮತ್ತು ಬಳಕೆ]]
*[[ಕೃಷಿ]]
[[ವರ್ಗ:ಕಾರ್ಬೋಹೈಡ್ರೇಟ್‌ಗಳು]]
[[ವರ್ಗ:ಆಹಾರ]][[ವರ್ಗ:ಕೃಷಿ]]
"https://kn.wikipedia.org/wiki/ಸಕ್ಕರೆ" ಇಂದ ಪಡೆಯಲ್ಪಟ್ಟಿದೆ